ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Newyork

ADVERTISEMENT

ನ್ಯೂಯಾರ್ಕ್: ‘ಇಂಡಿಯಾ ಡೇ’ ಪರೇಡ್‌ನಲ್ಲಿ ರಾಮ ಮಂದಿರದ ಪ್ರತಿಕೃತಿ

ನ್ಯೂಯಾರ್ಕ್‌ನಲ್ಲಿ ಆಗಸ್ಟ್‌ 18ರಂದು ನಡೆಯಲಿರುವ ಐತಿಹಾಸಿಕ ‘ಇಂಡಿಯಾ ಡೇ’ ಪರೇಡ್‌ನಲ್ಲಿ ರಾಮ ಮಂದಿರದ ಪ್ರತಿಕೃತಿಯನ್ನು ಪ್ರದರ್ಶಿಸಲಾಗುತ್ತದೆ. ಇದು ನ್ಯೂಯಾರ್ಕ್‌ ಸುತ್ತಮುತ್ತಲಿನ ಸಹಸ್ರಾರು ಸಂಖ್ಯೆಯ ಭಾರತ ಮೂಲದ ಅಮೆರಿಕನ್ನರನ್ನು ಆಕರ್ಷಿಸಲಿದೆ.
Last Updated 3 ಜುಲೈ 2024, 12:22 IST
ನ್ಯೂಯಾರ್ಕ್: ‘ಇಂಡಿಯಾ ಡೇ’ ಪರೇಡ್‌ನಲ್ಲಿ ರಾಮ ಮಂದಿರದ ಪ್ರತಿಕೃತಿ

T20 World Cup | ನಾಸೌ ಕೌಂಟಿ ಕ್ರೀಡಾಂಗಣ ಸ್ಥಳಾಂತರ!

ಟಿ20 ವಿಶ್ವಕಪ್ ಟೂರ್ನಿ ಪಂದ್ಯಗಳಿಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಮೈದಾನ
Last Updated 13 ಜೂನ್ 2024, 22:30 IST
T20 World Cup | ನಾಸೌ ಕೌಂಟಿ ಕ್ರೀಡಾಂಗಣ ಸ್ಥಳಾಂತರ!

Met Gala: 163 ಜನರಿಂದ ತಯಾರಾಯ್ತು ಆಲಿಯಾ ಭಟ್‌ ತೊಟ್ಟ 23 ಅಡಿ ಉದ್ದದ ಸೀರೆ

ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್‌ ಗಾಲಾ ಬಾಲಿವುಡ್‌ ನಟಿ ಆಲಿಯಾ ಭಟ್‌ ಸಖತ್‌ ಮಿಂಚಿದ್ದಾರೆ. ಸವ್ಯಸಾಚಿ ಮುಖರ್ಜಿ ಡಿಸೈನ್‌ ಮಾಡಿದ ಹೂವಿನಿಂದ ತುಂಬಿದ ಸೀರೆಯುಟ್ಟ ಆಲಿಯಾ ಎಲ್ಲರ ಗಮನ ಸೆಳೆದಿದ್ದಾರೆ.
Last Updated 8 ಮೇ 2024, 12:59 IST
Met Gala: 163 ಜನರಿಂದ ತಯಾರಾಯ್ತು ಆಲಿಯಾ ಭಟ್‌ ತೊಟ್ಟ 23 ಅಡಿ ಉದ್ದದ ಸೀರೆ

ಬಾಲ್ಟಿಮೋರ್ ಸೇತುವೆ ಕುಸಿತ: ತನಿಖೆ ಆರಂಭಿಸಿದ ಎಫ್‌ಬಿಐ

ಬಾಲ್ಟಿಮೋರ್ ಸೇತುವೆ ಕುಸಿತ ಪ್ರಕರಣದ ಬಗ್ಗೆ ಎಫ್‌ಬಿಐ ಕ್ರಿಮಿನಲ್ ತನಿಖೆ ಆರಂಭಿಸಿದೆ. ಹಡಗಿನಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳೇನಾದರೂ ಇದ್ದವೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 16:16 IST
ಬಾಲ್ಟಿಮೋರ್ ಸೇತುವೆ ಕುಸಿತ: ತನಿಖೆ ಆರಂಭಿಸಿದ ಎಫ್‌ಬಿಐ

ನ್ಯೂಯಾರ್ಕ್‌ನಲ್ಲಿ ಭೂಕಂಪ: UN ಭದ್ರತಾ ಸಮಿತಿ ಸಭೆ ಕೆಲಕಾಲ ಸ್ಥಗಿತ

ರಿಕ್ಟರ್ ಮಾಪನದಲ್ಲಿ 4.7 ತೀವ್ರತೆಯ ಭೂಕಂಪವು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಶುಕ್ರವಾರ ಸಂಭವಿಸಿದ್ದು, ಇದೇ ಅವಧಿಯಲ್ಲಿ ನಡೆಯುತ್ತಿದ್ದ ವಿಶ್ವ ಸಂಸ್ಥೆಯ ಭದ್ರತಾ ಕೌನ್ಸಿಲ್ ಸಭೆಯು ಕೆಲಕಾಲ ಸ್ಥಗಿತಗೊಂಡಿತು.
Last Updated 5 ಏಪ್ರಿಲ್ 2024, 16:24 IST
ನ್ಯೂಯಾರ್ಕ್‌ನಲ್ಲಿ ಭೂಕಂಪ: UN ಭದ್ರತಾ ಸಮಿತಿ ಸಭೆ ಕೆಲಕಾಲ ಸ್ಥಗಿತ

ನ್ಯೂಯಾರ್ಕ್‌: ಹೈದರಾಬಾದ್‌ನ ವಿದ್ಯಾರ್ಥಿಗಾಗಿ ಶೋಧ

ಈ ತಿಂಗಳ ಆರಂಭದಲ್ಲಿ ಕ್ಲೀವ್‌ಲ್ಯಾಂಡ್‌ನಿಂದ ನಾಪತ್ತೆಯಾಗಿರುವ ಭಾರತ ಮೂಲದ ವಿದ್ಯಾರ್ಥಿಯ ಪತ್ತೆಗಾಗಿ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೆಟ್‌ ಜನರಲ್ ಅವರು ಸ್ಥಳೀಯ ಕಾನೂನು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
Last Updated 21 ಮಾರ್ಚ್ 2024, 12:49 IST
ನ್ಯೂಯಾರ್ಕ್‌: ಹೈದರಾಬಾದ್‌ನ ವಿದ್ಯಾರ್ಥಿಗಾಗಿ ಶೋಧ

ಭಾರತದೊಂದಿಗೆ ಪಾಲುದಾರಿಕೆ ಹೆಚ್ಚಿದೆ: ಆ್ಯಂಟನಿ ಬ್ಲಿಂಕನ್‌

ಅಮೆರಿಕವು 2023ನೇ ಸಾಲಿನಲ್ಲಿ ಭಾರತದೊಂದಿಗೆ ಪಾಲುದಾರಿಕೆಯನ್ನು ಹೆಚ್ಚಿಸಿಕೊಂಡಿದೆ ಅಲ್ಲದೆ, ಜಪಾನ್‌ ಮತ್ತು ಆಸ್ಟ್ರೇಲಿಯಾ ದೇಶಗಳೊಂದಿಗೆ ‘ಕ್ವಾಡ್‌’ ಮೂಲಕ ಸಹಕಾರವನ್ನೂ ಹೆಚ್ಚಿಸಿಕೊಂಡಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ತಿಳಿಸಿದರು.
Last Updated 21 ಡಿಸೆಂಬರ್ 2023, 14:15 IST
ಭಾರತದೊಂದಿಗೆ ಪಾಲುದಾರಿಕೆ ಹೆಚ್ಚಿದೆ: ಆ್ಯಂಟನಿ ಬ್ಲಿಂಕನ್‌
ADVERTISEMENT

ದೀಪಾವಳಿಗೆ ನ್ಯೂಯಾರ್ಕ್‌ನ ಶಾಲೆಗಳಿಗೆ ರಜೆ: ಐತಿಹಾಸಿಕ ಮಸೂದೆ ಅಂಗೀಕಾರ

ಅಮೆರಿಕದ ಅತಿ ದೊಡ್ಡ ನಗರವಾಗಿರುವ ನ್ಯೂಯಾರ್ಕ್‌ನಲ್ಲಿ ದೀಪಾವಳಿ ಹಬ್ಬದಂದು ಶಾಲೆಗಳಿಗೆ ಸಾರ್ವತ್ರಿಕ ರಜೆ ನೀಡುವ ಐತಿಹಾಸಿಕ ಮಸೂದೆಗೆ ಗವರ್ನರ್ ಕ್ಯಾಥಿ ಹೋಚುಲ್ ಅವರು ಅಂಕಿತ ಹಾಕಿದ್ದಾರೆ.
Last Updated 15 ನವೆಂಬರ್ 2023, 15:45 IST
ದೀಪಾವಳಿಗೆ ನ್ಯೂಯಾರ್ಕ್‌ನ ಶಾಲೆಗಳಿಗೆ ರಜೆ: ಐತಿಹಾಸಿಕ ಮಸೂದೆ ಅಂಗೀಕಾರ

PHOTOS: ನ್ಯೂಯಾರ್ಕ್‌ ನಗರದಲ್ಲಿ ಮಿಂಚಿದ ಸಮಂತಾ

ನಟಿ ಸಮಂತಾ ರುತ್‌ ಪ್ರಭು ಅವರು ನ್ಯೂಯಾರ್ಕ್‌ನಲ್ಲಿ ನಡೆದ 41 ನೇ ಇಂಡಿಯಾ ಡೇ ಪರೇಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದರು.
Last Updated 22 ಆಗಸ್ಟ್ 2023, 6:45 IST
PHOTOS: ನ್ಯೂಯಾರ್ಕ್‌ ನಗರದಲ್ಲಿ ಮಿಂಚಿದ ಸಮಂತಾ
err

ಸಿರಿಯಾದಲ್ಲಿ ನಾಪತ್ತೆಯಾದವರ ತನಿಖೆಗೆ ಸ್ವತಂತ್ರ ಸಂಸ್ಥೆ: ವಿಶ್ವಸಂಸ್ಥೆ ಒಪ್ಪಿಗೆ

ಸಿರಿಯಾ ಸಂಘರ್ಷದ ವೇಳೆ ಕಾಣೆಯಾದ 1 ಲಕ್ಷದ 30 ಸಾವಿರ ಮಂದಿ ಏನಾದರು ಎಂಬುದನ್ನು ಪತ್ತೆಹಚ್ಚಲು ಸ್ವತಂತ್ರ ಸಂಸ್ಥೆಯೊಂದನ್ನು ರಚಿಸಬೇಕೆಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದೆ.
Last Updated 30 ಜೂನ್ 2023, 13:46 IST
ಸಿರಿಯಾದಲ್ಲಿ ನಾಪತ್ತೆಯಾದವರ ತನಿಖೆಗೆ ಸ್ವತಂತ್ರ ಸಂಸ್ಥೆ: ವಿಶ್ವಸಂಸ್ಥೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT