ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NGO

ADVERTISEMENT

ಸುಸ್ಥಿರ ಅಭಿವೃದ್ಧಿ: ಎನ್‌ಜಿಒ ಪಾತ್ರ ಅಪಾರ; ಅಕ್ಷಯ ಶ್ರೀಧರ

ಫೆವಾರ್ಡ್‌ ಕರ್ನಾಟಕ ಹಾಗೂ ಹಾವೇರಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
Last Updated 1 ಮಾರ್ಚ್ 2024, 6:53 IST
ಸುಸ್ಥಿರ ಅಭಿವೃದ್ಧಿ: ಎನ್‌ಜಿಒ ಪಾತ್ರ ಅಪಾರ; ಅಕ್ಷಯ ಶ್ರೀಧರ

ಕ್ಯಾನ್ಸರ್ ಕುರಿತ ಜಾಗೃತಿಗಾಗಿ ಆ್ಯಪ್ ಬಿಡುಗಡೆ

ಭಾರತದ ಅತಿ ದೊಡ್ಡ ಕ್ಯಾನ್ಸರ್‌ ತಡೆ ಎನ್‌ಜಿಒ ಇಂಡಿಯಾ ಕ್ಯಾನ್ಸರ್ ಸೊಸೈಟಿ (ಐಸಿಎಸ್)ಯು ‘ರೈಸ್ ಅಗೇನಸ್ಟ್ ಕ್ಯಾನ್ಸರ್’ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
Last Updated 8 ಫೆಬ್ರುವರಿ 2024, 8:34 IST
ಕ್ಯಾನ್ಸರ್ ಕುರಿತ ಜಾಗೃತಿಗಾಗಿ ಆ್ಯಪ್ ಬಿಡುಗಡೆ

ಆಳ–ಅಗಲ | ಸ್ವಯಂಸೇವಾ ಸಂಸ್ಥೆಗಳ ವಿದೇಶಿ ದೇಣಿಗೆಗೆ ಕತ್ತರಿ

ಚಿಂತಕರ ಚಾವಡಿ ‘ಸೆಂಟರ್‌ ಫಾರ್‌ ಪಾಲಿಸಿ ರಿಸರ್ಚ್‌–ಸಿಪಿಆರ್‌’ಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿ ನೀಡಿದ್ದ ಪರವಾನಗಿಯನ್ನು ಕಳೆದ ವಾರದಲ್ಲಿ ಕೇಂದ್ರ ಸರ್ಕಾರ ರದ್ದು ಮಾಡಿದೆ.
Last Updated 23 ಜನವರಿ 2024, 19:30 IST
ಆಳ–ಅಗಲ | ಸ್ವಯಂಸೇವಾ ಸಂಸ್ಥೆಗಳ ವಿದೇಶಿ ದೇಣಿಗೆಗೆ ಕತ್ತರಿ

ಅಫ್ಗಾನಿಸ್ತಾನ| ಮಹಿಳೆಯರಿಗೆ ನಿರ್ಬಂಧ: ಕಾರ್ಯ ಸ್ಥಗಿತಗೊಳಿಸಿದ 3 ಎನ್‌ಜಿಒಗಳು

ಮಹಿಳೆಯರು ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳಿಗೆ ಪ್ರವೇಶಿಸುವಂತಿಲ್ಲ ಎಂದು ತಾಲಿಬಾನ್‌ ಸರ್ಕಾರ ನಿರ್ಬಂಧ ವಿಧಿಸಿದ ಬೆನ್ನಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಎನ್‌ಜಿಒಗಳು ಭಾನುವಾರ ಕಾರ್ಯಸ್ಥಗಿತಗೊಳಿಸಿವೆ.
Last Updated 25 ಡಿಸೆಂಬರ್ 2022, 14:39 IST
ಅಫ್ಗಾನಿಸ್ತಾನ| ಮಹಿಳೆಯರಿಗೆ ನಿರ್ಬಂಧ: ಕಾರ್ಯ ಸ್ಥಗಿತಗೊಳಿಸಿದ 3 ಎನ್‌ಜಿಒಗಳು

ಎನ್‌ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಾಲಿಬಾನ್ ನಿರ್ಬಂಧ

ಅಫ್ಗಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್‌, ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಕೆಲಸ ಮಾಡದಂತೆ ಮಹಿಳೆಯರಿಗೆ ನಿಷೇಧ ಹೇರಿದೆ.
Last Updated 25 ಡಿಸೆಂಬರ್ 2022, 7:02 IST
ಎನ್‌ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಾಲಿಬಾನ್ ನಿರ್ಬಂಧ

ಮಕ್ಕಳ ಚಿಕಿತ್ಸೆಗೆ ನೆರವಾಗಲು ₹67 ಲಕ್ಷ ದಾನ ಮಾಡಿದ ನಟಿ ಊರ್ವಶಿ ರೌಟೇಲಾ

ನಟಿ ಊರ್ವಶಿ ಅವರು ದಿ ಸ್ಮೈಲ್ ಟ್ರೈನ್ ಎನ್‌ಜಿಒ ಜತೆ ಕೈಜೋಡಿಸಿ, ಮಕ್ಕಳ ಮುಖದಲ್ಲಿ ನಗು ಮೂಡಿಸಿದ್ದಾರೆ.
Last Updated 14 ಜುಲೈ 2022, 12:38 IST
ಮಕ್ಕಳ ಚಿಕಿತ್ಸೆಗೆ ನೆರವಾಗಲು ₹67 ಲಕ್ಷ ದಾನ ಮಾಡಿದ ನಟಿ ಊರ್ವಶಿ ರೌಟೇಲಾ

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ: ₹ 10 ಲಕ್ಷ ಪಡೆಯಲು ಅನುಮತಿ

ವಿದೇಶದಲ್ಲಿರುವ ಸಂಬಂಧಿಕರಿಂದ ಭಾರತೀಯರು ಪಡೆಯುವ ಮೊತ್ತದಲ್ಲಿ ಹೆಚ್ಚಳ
Last Updated 2 ಜುಲೈ 2022, 17:22 IST
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ: ₹ 10 ಲಕ್ಷ ಪಡೆಯಲು ಅನುಮತಿ
ADVERTISEMENT

ಕೋವಿಡ್ ಬಳಿಕ ಮಕ್ಕಳ ನಾಪತ್ತೆ ಹೆಚ್ಚಳ: ಎನ್‌ಜಿಒಗಳ ಆತಂಕ

ಕೋವಿಡ್‌ ಪಿಡುಗಿನ ಸಾಮಾಜಿಕ ಪ್ರಭಾವದಿಂದಾಗಿ ಎರಡು ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗಿದೆ ಎಂದು ಮಕ್ಕಳ ಹಕ್ಕುಗಳ ಎನ್‌ಜಿಒಗಳು ಆತಂಕ ವ್ಯಕ್ತಪಡಿಸಿವೆ.
Last Updated 28 ಮೇ 2022, 19:31 IST
ಕೋವಿಡ್ ಬಳಿಕ ಮಕ್ಕಳ ನಾಪತ್ತೆ ಹೆಚ್ಚಳ: ಎನ್‌ಜಿಒಗಳ ಆತಂಕ

ವಿದೇಶಿ ದೇಣಿಗೆಗಾಗಿ ಲಂಚ; ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಸಿಬಿಐ ವಶಕ್ಕೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು, ಎನ್‌ಜಿಒ ಪ್ರತಿನಿಧಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಸಿಬಿಐ ರಾಷ್ಟ್ರವ್ಯಾಪಿ ಕಾರ್ಯಾಚರಣೆ ಕೈಗೊಂಡಿದೆ. ವಿದೇಶಿ ದೇಣಿಗಳನ್ನು ಪಡೆಯುವಲ್ಲಿ ನಿಯಮಗಳ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿರುವ ಆರೋಪಗಳ ಮೇಲೆ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಮೇ 2022, 15:45 IST
ವಿದೇಶಿ ದೇಣಿಗೆಗಾಗಿ ಲಂಚ; ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಸಿಬಿಐ ವಶಕ್ಕೆ

ಅಮ್ನೆಸ್ಟಿ ಇಂಡಿಯಾ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ತಡೆ

ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್
Last Updated 6 ಏಪ್ರಿಲ್ 2022, 11:08 IST
ಅಮ್ನೆಸ್ಟಿ ಇಂಡಿಯಾ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿದೇಶ ಪ್ರಯಾಣಕ್ಕೆ ತಡೆ
ADVERTISEMENT
ADVERTISEMENT
ADVERTISEMENT