ವಾಹನಗಳಿಗೆ ‘ಫಾಸ್ಟ್ಯಾಗ್’ ಅಂಟಿಸದಿದ್ದರೆ ಕಪ್ಪುಪಟ್ಟಿಗೆ ಸೇರ್ಪಡೆ: ಎನ್ಎಚ್ಎಐ
Highway Toll: ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್ ಅಂಟಿಸದಿದ್ದರೆ (ಲೂಸ್ ಫಾಸ್ಟ್ಯಾಗ್) ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಶುಕ್ರವಾರ ತಿಳಿಸಿದೆ. Last Updated 11 ಜುಲೈ 2025, 14:41 IST