ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nidhi Agarwal

ADVERTISEMENT

ನೋಡಿ | ‘ಬ್ಲಾಕ್‌ ಜಾಕೇಟ್‌‘ನಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ‘ನಿಧಿ‘

ಟಾಲಿವುಡ್‌ ಸ್ಟಾರ್‌ ಚೆಲುವೆ ನಿಧಿ ಅಗರ್‌ವಾಲ್‌ ‘ಬ್ಲಾಕ್‌ ಜಾಕೇಟ್‌‘ ಉಡುಪಿನಲ್ಲಿ ಮಿಂಚಿದ್ದಾರೆ. ಅವರು ಶೇರ್‌ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 12 ಏಪ್ರಿಲ್ 2022, 11:03 IST
ನೋಡಿ | ‘ಬ್ಲಾಕ್‌ ಜಾಕೇಟ್‌‘ನಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ‘ನಿಧಿ‘

ಚಿತ್ರಗಳಲ್ಲಿ ನೋಡಿ: ಸೀರೆಯಲ್ಲಿ ಕಂಡ ಚೆಲುವೆ ನಿಧಿ ಅಗರ್‌ವಾಲ್‌

ಟಾಲಿವುಡ್‌ ಚೆಲುವೆ ನಿಧಿ ಅಗರ್‌ವಾಲ್‌ 28ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಸದ್ಯ ತೆಲುಗು, ತಮಿಳು ಸಿನಿಮಾಗಳಲ್ಲಿ ನಿಧಿ ಬ್ಯುಸಿಯಾಗಿದ್ದಾರೆ.
Last Updated 17 ಆಗಸ್ಟ್ 2021, 12:57 IST
ಚಿತ್ರಗಳಲ್ಲಿ ನೋಡಿ: ಸೀರೆಯಲ್ಲಿ ಕಂಡ ಚೆಲುವೆ ನಿಧಿ ಅಗರ್‌ವಾಲ್‌

ನಿಧಿ ಡೇಟಿಂಗ್‌ ಮಾಡುತ್ತಿಲ್ಲ!

ಸಿನಿಮಾಗಳಲ್ಲಿ ಬೋಲ್ಡ್‌ ಹಾಗೂ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವ ಈ ನಟಿ ಲಾಕ್‌ಡೌನ್‌ ಸಮಯದಲ್ಲಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳ ಜೊತೆ ಸುದೀರ್ಘ ಸಂವಹನ ನಡೆಸಿದ್ದಾರೆ.
Last Updated 4 ಮೇ 2020, 19:30 IST
ನಿಧಿ ಡೇಟಿಂಗ್‌ ಮಾಡುತ್ತಿಲ್ಲ!

ನಿಧಿಯ ಮದುವೆಯ ಗುಟ್ಟು

ನಟ ಪವನ್‌ ಕಲ್ಯಾಣ್‌ ಬಗ್ಗೆ ಒಂದೇ ಸಾಲಿನಲ್ಲಿ ಉತ್ತರಿಸುವಂತೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ‘ಅವರು ಟಾಲಿವುಡ್‌ನ ಅಪರೂಪದ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ.
Last Updated 12 ಏಪ್ರಿಲ್ 2020, 19:45 IST
ನಿಧಿಯ ಮದುವೆಯ ಗುಟ್ಟು

ನಿಧಿ ಕುಣಿದರೆ ₹ 60 ಲಕ್ಷ!

ನಟಿಯರು ಕೂಡ ಸುಖಾಸುಮ್ಮನೆ ನಡು ಬಳುಕಿಸುವುದಿಲ್ಲ. ದುಬಾರಿ ಸಂಭಾವನೆ ಕೇಳಿ ನಿರ್ಮಾಪಕರನ್ನೇ ದಂಗುಬಡಿಸುತ್ತಾರೆ.
Last Updated 30 ಮಾರ್ಚ್ 2020, 19:30 IST
ನಿಧಿ ಕುಣಿದರೆ ₹ 60 ಲಕ್ಷ!

ಐಟಂ ಸಾಂಗ್ ಗೆ ದುಬಾರಿ ಮೊತ್ತ ಕೇಳಿದ ನಿಧಿ ಅಗರ್‌ವಾಲ್ 

ನಟಿಯರು ಕೂಡ ಸುಖಾಸುಮ್ಮನೆ ನಡು ಬಳುಕಿಸುವುದಿಲ್ಲ. ದುಬಾರಿ ಸಂಭಾವನೆ ಕೇಳಿ ನಿರ್ಮಾಪಕರನ್ನೇ ದಂಗುಬಡಿಸುತ್ತಾರೆ.
Last Updated 30 ಮಾರ್ಚ್ 2020, 4:19 IST
ಐಟಂ ಸಾಂಗ್ ಗೆ ದುಬಾರಿ ಮೊತ್ತ ಕೇಳಿದ ನಿಧಿ ಅಗರ್‌ವಾಲ್ 

ಅಂದದ ನಿಧಿ

ನಿಧಿ ಅಗರ್‌ವಾಲ್‌... ಹೈದರಾಬಾದ್‌ನಲ್ಲಿ ಹುಟ್ಟಿ ತಾರುಣ್ಯದವರೆಗೂ ಬೆಂಗಳೂರಿನ ಗಾಳಿ ಕುಡಿದು ಹೈದರಾಬಾದ್‌ಗೇ ಜಿಗಿದಾಕೆ. ಮೊದಲ ಚಿತ್ರ ತೆಲುಗಿನದು. ನಂತರ ಹಿಂದಿ–ತೆಲುಗು ಚಿತ್ರರಂಗದ ಮಧ್ಯೆ ಕ್ಯಾಂಪ್‌ ಬದಲಿಸುತ್ತಾ ಇರುವಾಕೆ. ಕ್ರಿಕೆಟಿಗ ಕೆ.ಎಲ್. ರಾಹುಲ್‌ ಜತೆಗಿನ ನಂಟಿನಿಂದಾಗಿ ಗಾಸಿಪ್‌ಗೆ ಗ್ರಾಸವಾದಾಕೆ. ನಿಧಿ ಬಾಲ್ಯದಿಂದಲೂ ಕಂಡದ್ದು ಕಲರ್‌ಫುಲ್‌ ಕನಸು...
Last Updated 15 ಏಪ್ರಿಲ್ 2019, 19:30 IST
ಅಂದದ ನಿಧಿ
ADVERTISEMENT
ADVERTISEMENT
ADVERTISEMENT
ADVERTISEMENT