ವಿಧಾನಸಭೆ ಚುನಾವಣೆ | ಎಲ್ಲಿಂದ ಬಂದವು 51 ಹೆಚ್ಚುವರಿ ಮತ!
ನಿಪ್ಪಾಣಿ ತಾಲ್ಲೂಕಿನ ಅಕ್ಕೋಳ ಗ್ರಾಮದ ಬೂತ್ ಸಂಖ್ಯೆ 153ರಲ್ಲಿ 51 ಮತಗಳು ಹೆಚ್ಚಿಗೆ ಚಲಾವಣೆಯಾಗಿವೆ. ಇಲ್ಲಿ ಅಕ್ರಮ ನಡೆದಿದ್ದು, ಮರು ಮತದಾನ ನಡೆಸಬೇಕು ಎಂದು ವಿವಿಧ ಪಕ್ಷಗಳ ಏಜೆಂಟರು ಆಗ್ರಹಿಸಿದ್ದಾರೆ.Last Updated 10 ಮೇ 2023, 15:59 IST