ಸೋಮವಾರ, 25 ಆಗಸ್ಟ್ 2025
×
ADVERTISEMENT

Nishikant Dubey

ADVERTISEMENT

ಭಾರತದ ಬಾಹ್ಯಾಕಾಶ ಯಾನವನ್ನು ತಡೆದ ಕಾಂಗ್ರೆಸ್ : ಸಂಸದ ನಿಶಿಕಾಂತ್ ದುಬೆ ಆರೋಪ

Nishikant Dubey: ನವದೆಹಲಿಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿ, ಬಾಹ್ಯಾಕಾಶ ಕಾರ್ಯದ ತಡೆ ಬಗ್ಗೆ ಸ್ಪಷ್ಟಪಡಿಸಿದರು.
Last Updated 19 ಆಗಸ್ಟ್ 2025, 10:27 IST
ಭಾರತದ ಬಾಹ್ಯಾಕಾಶ ಯಾನವನ್ನು ತಡೆದ ಕಾಂಗ್ರೆಸ್ : ಸಂಸದ ನಿಶಿಕಾಂತ್ ದುಬೆ ಆರೋಪ

ವಾಸ್ತವ ಸಂಗತಿ ತಿರುಚುತ್ತಿರುವ ರಾಹುಲ್‌ ಗಾಂಧಿ: ನಿಶಿಕಾಂತ್‌ ದುಬೆ ಟೀಕೆ

Rahul Gandhi Speech: 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧವನ್ನು ಇಂದಿರಾ ಗಾಂಧಿ ನಿರ್ವಹಿಸಿದ ರೀತಿ ಕುರಿತು ಲೋಕಸಭೆಯಲ್ಲಿ ಮಾತನಾಡುವ ವೇಳೆ, ರಾಹುಲ್‌ ಗಾಂಧಿ ಅವರು ‘ತಿರುಚಲಾದ ಮತ್ತು ತಪ್ಪಾದ ಸಂಗತಿ’ಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ ಟೀಕಿಸಿದರು.
Last Updated 30 ಜುಲೈ 2025, 14:24 IST
ವಾಸ್ತವ ಸಂಗತಿ ತಿರುಚುತ್ತಿರುವ ರಾಹುಲ್‌ ಗಾಂಧಿ: ನಿಶಿಕಾಂತ್‌ ದುಬೆ ಟೀಕೆ

ನಿಮ್ಮನ್ನು ಹೊಡೆದು ಸಾಯಿಸುತ್ತೇವೆ: ಬಿಜೆಪಿ ಸಂಸದ ನಿಶಿಕಾಂತ್ ದುಬೆ

Political Outburst: ಮುಂಬೈ: ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಮುಂಬೈನಲ್ಲಿ ಹಿಂದಿ ಭಾಷಿಕರ ವಿರುದ್ಧ ನಡೆದ ಹಲ್ಲೆಯನ್ನು ಖಂಡಿಸುತ್ತಾ, ‘ನಿಮ್ಮನ್ನು ಹೊಡೆದು ಸಾಯಿಸುತ್ತೇವೆ’ (ಪಟಕ್ ಪಟಕ್‌ ಕೆ ಮಾರೇಂಗೆ) ಎಂದು ಹೇಳಿರುವುದು...
Last Updated 8 ಜುಲೈ 2025, 19:34 IST
ನಿಮ್ಮನ್ನು ಹೊಡೆದು ಸಾಯಿಸುತ್ತೇವೆ: ಬಿಜೆಪಿ ಸಂಸದ ನಿಶಿಕಾಂತ್ ದುಬೆ

CJI ಅವಹೇಳನ: ಬಿಜೆಪಿ ಸಂಸದ ನಿಶಿಕಾಂತ ದುಬೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್‌ ಮತ್ತು ಅದರ ಮುಖ್ಯ ನ್ಯಾಯಮೂರ್ತಿಯನ್ನು (ಸಿಜೆಐ) ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದ ಸಂಸದ, ಬಿಜೆಪಿಯ ಮುಖಂಡ ನಿಶಿಕಾಂತ ದುಬೆ ಅವರನ್ನು ಕೋರ್ಟ್‌ ಖಂಡಿಸಿದೆ. ಅವರು ಆಡಿದ ಮಾತುಗಳು ತನ್ನ ‘ಹೆಸರು ಕೆಡಿಸುವಂಥವು’ ಎಂದು ಕೂಡ ಕೋರ್ಟ್‌ ಕಟುವಾಗಿ ಹೇಳಿದೆ.
Last Updated 8 ಮೇ 2025, 15:56 IST
CJI ಅವಹೇಳನ: ಬಿಜೆಪಿ ಸಂಸದ ನಿಶಿಕಾಂತ ದುಬೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

CJI ಬಗ್ಗೆ ಅವಹೇಳನಕಾರಿ ಹೇಳಿಕೆ: ದುಬೆ ವಿರುದ್ಧದ PIL ತಿರಸ್ಕರಿಸಿದ SC

CJI Contempt Petition: : ಸುಪ್ರೀಂ ಕೋರ್ಟ್ ಸಿಜೆಐ ವಿರುದ್ಧದ ನಿಶಿಕಾಂತ್ ದುಬೆಯ ಹೇಳಿಕೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದೆ
Last Updated 5 ಮೇ 2025, 9:36 IST
CJI ಬಗ್ಗೆ ಅವಹೇಳನಕಾರಿ ಹೇಳಿಕೆ: ದುಬೆ ವಿರುದ್ಧದ PIL ತಿರಸ್ಕರಿಸಿದ SC

ದ್ವೇಷ ರಾಜಕೀಯಕ್ಕೆ ಧಾರ್ಮಿಕ ಗುರುತು ಬಳಕೆ: ದುಬೆ ಟೀಕೆಗೆ ಖುರೇಷಿ ತಿರುಗೇಟು

‘ಯಾವುದೇ ಒಬ್ಬ ವ್ಯಕ್ತಿಯನ್ನು ಅವರ ಕೊಡುಗೆ ಮತ್ತು ಪ್ರತಿಭೆಯಿಂದ ಗುರುತಿಸಲಾಗುತ್ತದೆಯೇ ಹೊರತು ಧಾರ್ಮಿಕ ಗುರುತಿನಿಂದ ಅಲ್ಲ’ ಎಂದು ಪ್ರತಿಪಾದಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ.ಖುರೇಷಿ, ‘ಭಾರತದ ಕಲ್ಪನೆಯಲ್ಲಿ ನಾನು ನಂಬಿಕೆ ಹೊಂದಿದ್ದೇನೆ’ ಎಂದು ಹೇಳಿದ್ದಾರೆ.
Last Updated 21 ಏಪ್ರಿಲ್ 2025, 14:27 IST
ದ್ವೇಷ ರಾಜಕೀಯಕ್ಕೆ ಧಾರ್ಮಿಕ ಗುರುತು ಬಳಕೆ: ದುಬೆ ಟೀಕೆಗೆ ಖುರೇಷಿ ತಿರುಗೇಟು

‘ಮೆಟಾ’ ಇಂಡಿಯಾ ಕ್ಷಮೆ: ‘ಇದು ಈಗ ಮುಗಿದ ವಿಚಾರ’ ಎಂದ ದುಬೆ

ಸಾಮಾಜಿಕ ಮಾಧ್ಯಮ ‘ಮೆಟಾ’ ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದು, ಈ ವಿಷಯವನ್ನು ಇಲ್ಲಿಗೆ ಮುಗಿಸುತ್ತಿದ್ದೇವೆ’ ಎಂದು ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.
Last Updated 15 ಜನವರಿ 2025, 13:29 IST
‘ಮೆಟಾ’ ಇಂಡಿಯಾ ಕ್ಷಮೆ: ‘ಇದು ಈಗ ಮುಗಿದ ವಿಚಾರ’ ಎಂದ ದುಬೆ
ADVERTISEMENT

ಅಮೆರಿಕದ ಉದ್ಯಮಿ ಜತೆ ರಾಹುಲ್‌ ಗಾಂಧಿಗೆ ನಂಟು: ದುಬೆ ಹೇಳಿಕೆ; ಕಾಂಗ್ರೆಸ್ ಆಕ್ರೋಶ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೊಸ್ ಜತೆ ನಂಟು ಇದೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದು, ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್‌–ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಯಿತು.
Last Updated 5 ಡಿಸೆಂಬರ್ 2024, 14:26 IST
ಅಮೆರಿಕದ ಉದ್ಯಮಿ ಜತೆ ರಾಹುಲ್‌ ಗಾಂಧಿಗೆ ನಂಟು: ದುಬೆ ಹೇಳಿಕೆ; ಕಾಂಗ್ರೆಸ್ ಆಕ್ರೋಶ

ಅನಂತ್ ಅಂಬಾನಿ ವಿವಾಹ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿಲ್ಲ: ಕಾಂಗ್ರೆಸ್

ರಿಲಯನ್ಸ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪಾಲ್ಗೊಂಡಿರಲಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಸ್ಪಷ್ಟಪಡಿಸಿದೆ.
Last Updated 6 ಆಗಸ್ಟ್ 2024, 13:15 IST
ಅನಂತ್ ಅಂಬಾನಿ ವಿವಾಹ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿಲ್ಲ: ಕಾಂಗ್ರೆಸ್

ಜಿಡಿಪಿ ಹೇಳಿಕೆಗೆ ಟ್ರೋಲ್ | ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿ: ನಿಶಿಕಾಂತ್ ದುಬೆ

ಈ ರೀತಿಯ ಚಟುವಟಿಕೆಗಳನ್ನು ನಿಲ್ಲಿಸಲು ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಅಗತ್ಯ ಕಾನೂನು ರೂಪಿಸಬೇಕು ಎಂದು ನಾನು ನಿಮ್ಮ(ಲೋಕಸಭಾ ಸ್ಪೀಕರ್) ಮೂಲಕ ವೈಯಕ್ತಿಕವಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ
Last Updated 4 ಡಿಸೆಂಬರ್ 2019, 7:01 IST
ಜಿಡಿಪಿ ಹೇಳಿಕೆಗೆ ಟ್ರೋಲ್ | ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿ: ನಿಶಿಕಾಂತ್ ದುಬೆ
ADVERTISEMENT
ADVERTISEMENT
ADVERTISEMENT