ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nivetha Thomas

ADVERTISEMENT

ಕ್ರಿಸ್‌ಮಸ್‌ ಮೂಡ್‌ನಲ್ಲಿ ನಿವೇತಾ ಥಾಮಸ್‌

ಕ್ರಿಸ್‌ಮಸ್ ಮೂಡ್‌ನಲ್ಲಿದ್ದಾರೆ ಟಾಲಿವುಡ್‌ ಹುಡುಗಿ ನಿವೇತಾ ಥಾಮಸ್‌. ಡಿಸೆಂಬರ್‌ ಮೊದಲವಾರದಿಂದಲೇ ಕ್ರಿಸ್‌ಮಸ್‌ಗೆ ಅವರ ಸಿದ್ಧತೆ ಆರಂಭವಾಗಿದೆ. ಅಂದಹಾಗೆ ಅವರು ಈ ಬಾರಿ ಕ್ರಿಸ್‌ಮಸ್‌ ಆಚರಿಸುತ್ತಿರುವುದು ದುಬೈನಲ್ಲಿ. ಕ್ರಿಸ್‌ಮಸ್‌ ವೇಳೆಗೆ ಕುಟುಂಬದವರೊಂದಿಗೆ ಕಳೆಯುವುದು ನಿವೇತಾ ಬೆಳೆಸಿಕೊಂಡ ಪದ್ಧತಿ.
Last Updated 25 ಡಿಸೆಂಬರ್ 2020, 7:29 IST
ಕ್ರಿಸ್‌ಮಸ್‌ ಮೂಡ್‌ನಲ್ಲಿ ನಿವೇತಾ ಥಾಮಸ್‌

ಪ್ರೀತಿ ಮಾಡಲು ಸಮಯವಿಲ್ಲ ಎಂದ ‘ದರ್ಬಾರ್‌’ ಬೆಡಗಿ ನಿವೇತಾ ಥಾಮಸ್‌

ನಟಿ ನಿವೇತಾ ಥಾಮಸ್‌ ಬೆಳ್ಳಿತೆರೆ ಪ್ರವೇಶಿಸಿದ್ದು ಬಾಲನಟಿಯಾಗಿ. ಮಲಯಾಳ, ತೆಲುಗು ಹಾಗೂ ತಮಿಳಿನ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಸೂಪರ್‌ ಸ್ಟಾರ್‌’ ರಜನಿಕಾಂತ್‌ ನಟನೆಯ ‘ದರ್ಬಾರ್‌‘ ಚಿತ್ರದಲ್ಲಿನ ಮನೋಜ್ಞ ನಟನೆಯ ಮೂಲಕ ನಿವೇತಾ ನೂರಾರು ಪ್ರೇಕ್ಷಕರ ಮನದಲ್ಲಿ ಗಟ್ಟಿಯಾದ ಸ್ಥಾನ ‍ಪಡೆದಿದ್ದಾರೆ.
Last Updated 14 ಆಗಸ್ಟ್ 2020, 7:40 IST
ಪ್ರೀತಿ ಮಾಡಲು ಸಮಯವಿಲ್ಲ ಎಂದ ‘ದರ್ಬಾರ್‌’ ಬೆಡಗಿ ನಿವೇತಾ ಥಾಮಸ್‌

‘ಪಿಂಕ್’ ತೆಲುಗು ರಿಮೇಕ್‌ನಲ್ಲಿ ನಿವೇತಾ ಥಾಮಸ್‌

ಸಮಾಜದ ಪ್ರಭಾವಶಾಲಿ ವ್ಯಕ್ತಿಗಳು ನಡೆಸುವ ಲೈಂಗಿಕ ದೌರ್ಜನ್ಯದ ವಿರುದ್ಧ ಕಾನೂನು ಸಮರ ಸಾರುವ ಮೂವರು ಮಹಿಳೆಯರ ಕತೆ ಹೊಂದಿದ್ದ ಬಾಲಿವುಡ್‌ನ ‘ಪಿಂಕ್‌’ ಚಿತ್ರ ಇದೀಗ ತೆಲುಗು ಭಾಷೆಗೂ ರಿಮೇಕ್‌ ಆಗುತ್ತಿದೆ. ಎಲ್ಲರ ಮೆಚ್ಚುಗೆ ಗಳಸಿದ್ದ ಅಮಿತಾಭ್ ಬಚ್ಚನ್‌ ಪಾತ್ರವನ್ನು ನಟ ಪವನ್‌ ಕಲ್ಯಾಣ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಈಗಾಗಲೇ ಖಚಿತವಾಗಿದೆ. ನಟಿ ತಾಪ್ಸಿ ಪನ್ನು ಪಾತ್ರಕ್ಕೆ ‘ನಿನ್ನು ಕೋರಿ’ ಖ್ಯಾತಿಯ ನಟಿ ನಿವೇತಾ ಥಾಮಸ್‌ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
Last Updated 18 ಡಿಸೆಂಬರ್ 2019, 8:48 IST
‘ಪಿಂಕ್’ ತೆಲುಗು ರಿಮೇಕ್‌ನಲ್ಲಿ ನಿವೇತಾ ಥಾಮಸ್‌
ADVERTISEMENT
ADVERTISEMENT
ADVERTISEMENT
ADVERTISEMENT