ಕಾಸರಗೋಡು, ವಯನಾಡ್‌ಗೆ ತಲಾ 50 ಎಂಬಿಬಿಎಸ್ ಸೀಟು: ಜನರ ಕಣ್ಣಲ್ಲಿ ಹೊಸ ಭರವಸೆ
Medical Education: ಕಾಸರಗೋಡು ಮತ್ತು ವಯನಾಡ್ ಜಿಲ್ಲೆಗಳಿಗೆ ತಲಾ 50 ಎಂಬಿಬಿಎಸ್ ಸೀಟುಗಳನ್ನು ಎನ್‌ಎಂಸಿ ಮಂಜೂರುಗೊಳಿಸಿದ್ದು, ವೈದ್ಯಕೀಯ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿದ್ದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.Last Updated 3 ಸೆಪ್ಟೆಂಬರ್ 2025, 14:34 IST