ಬಸ್ ಅವ್ಯವಸ್ಥೆ, ಕಾಲ್ನಡಿಗೆಯಲ್ಲೇ ಪ್ರಯಾಣ: ನೀರಲೂಟಿ ವಿದ್ಯಾರ್ಥಿಗಳ ತೀರದ ಗೋಳು
Kushtagi KSRTC Issue: ಕುಷ್ಟಗಿ ತಾಲ್ಲೂಕಿನ ನೀರಲೂಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾರಿಗೆ ಬಸ್ ಸೌಲಭ್ಯ ಸಮರ್ಪಕವಾಗಿಲ್ಲದ ಕಾರಣ ವಿದ್ಯಾರ್ಥಿಗಳು ನಿತ್ಯ ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲೇ ಶಾಲೆ-ಕಾಲೇಜಿಗೆ ತೆರಳುವಂತಾಗಿದೆ.Last Updated 9 ಜನವರಿ 2026, 7:10 IST