ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

No-confidence motion:

ADVERTISEMENT

ವಿಶ್ಲೇಷಣೆ: ಅವಿಶ್ವಾಸ ನಿರ್ಣಯ– ಕಳೆದುಹೋದ ಅವಕಾಶ?

ಇಡೀ ಚರ್ಚೆಯಲ್ಲಿ ಆವೇಶ ಹೆಚ್ಚಾಗಿತ್ತು, ಗಟ್ಟಿತನ ಕಡಿಮೆ ಇತ್ತು
Last Updated 17 ಆಗಸ್ಟ್ 2023, 23:51 IST
ವಿಶ್ಲೇಷಣೆ: ಅವಿಶ್ವಾಸ ನಿರ್ಣಯ– ಕಳೆದುಹೋದ ಅವಕಾಶ?

ಬಿಜೆಪಿಗೆ ದೇಶದ ಬಡಜನರ ಅಭ್ಯುದಯ ಬೇಕಿಲ್ಲ: ಮೋದಿ ವಿರುದ್ಧ ಮಮತಾ ಗುಡುಗು

‘ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕೇಂದ್ರ ಸರ್ಕಾರವು ಕ್ರಮಕೈಗೊಳ್ಳಲು ನಿರ್ಲಕ್ಷ‌ವಹಿಸಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.
Last Updated 12 ಆಗಸ್ಟ್ 2023, 12:39 IST
ಬಿಜೆಪಿಗೆ ದೇಶದ ಬಡಜನರ ಅಭ್ಯುದಯ ಬೇಕಿಲ್ಲ: ಮೋದಿ ವಿರುದ್ಧ ಮಮತಾ ಗುಡುಗು

No Confidence Motion: ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ.
Last Updated 10 ಆಗಸ್ಟ್ 2023, 14:12 IST
No Confidence Motion: ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲು

No Confidence Motion: ಪ್ರಧಾನಿ ಮೋದಿ ಭಾಷಣದ ವೇಳೆ ವಿಪಕ್ಷಗಳ ಸಭಾತ್ಯಾಗ

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವ ವೇಳೆ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
Last Updated 10 ಆಗಸ್ಟ್ 2023, 13:29 IST
No Confidence Motion: ಪ್ರಧಾನಿ ಮೋದಿ ಭಾಷಣದ ವೇಳೆ ವಿಪಕ್ಷಗಳ ಸಭಾತ್ಯಾಗ

Top 10 News: ಇಂದಿನ ಪ್ರಮುಖ 10 ಸುದ್ದಿಗಳು– 10 ಆಗಸ್ಟ್‌ 2023

ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ಮೋದಿ ಭಾಷಣ, ನೇಪಾಳದಿಂದ ಟೊಮೆಟೊ ಆಮದು, ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡುವ ಹೊಸ ಮಸೂದೆ ಸೇರಿ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.
Last Updated 10 ಆಗಸ್ಟ್ 2023, 13:02 IST
Top 10 News: ಇಂದಿನ ಪ್ರಮುಖ 10 ಸುದ್ದಿಗಳು– 10 ಆಗಸ್ಟ್‌ 2023

ವಿಪಕ್ಷಗಳ ಅವಿಶ್ವಾಸ ನಮಗೆ ಅದೃಷ್ಟವೇ ಸರಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ದೇಶದ ಜನರು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ದೇಶದ ಕೋಟ್ಯಂತರ ಜನರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಾನು ಇಲ್ಲಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 10 ಆಗಸ್ಟ್ 2023, 12:12 IST
ವಿಪಕ್ಷಗಳ ಅವಿಶ್ವಾಸ ನಮಗೆ ಅದೃಷ್ಟವೇ ಸರಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿ ಮಾತನಾಡಲಿರುವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಜೆ 5 ಗಂಟೆಗೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಕುರಿತು ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 9 ಆಗಸ್ಟ್ 2023, 9:40 IST
ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿ ಮಾತನಾಡಲಿರುವ ಅಮಿತ್ ಶಾ
ADVERTISEMENT

ಅವಿಶ್ವಾಸ ಚರ್ಚೆ| ಕಾಂಗ್ರೆಸ್ ವಿರುದ್ಧ ವಾಗ್ದಾಳಿಯೇ ಕಾರ್ಯಸೂಚಿ: ಸರ್ಕಾರ ಸಮರ್ಥನೆ

ವಿರೋಧಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಮಂಗಳವಾರ ಚರ್ಚೆಯನ್ನು ಆರಂಭಿಸಿದ ಆಡಳಿತಪಕ್ಷದ ಸದಸ್ಯರು ಕಾಂಗ್ರೆಸ್‌ ಪಕ್ಷದ ನಾಯಕತ್ವವನ್ನೇ ಪ್ರಮುಖವಾಗಿ ಗುರಿಯಾಗಿಸಿ ತೀವ್ರ ವಾಗ್ದಾಳಿ ನಡೆಸಿದರು.
Last Updated 8 ಆಗಸ್ಟ್ 2023, 16:09 IST
ಅವಿಶ್ವಾಸ ಚರ್ಚೆ| ಕಾಂಗ್ರೆಸ್ ವಿರುದ್ಧ ವಾಗ್ದಾಳಿಯೇ ಕಾರ್ಯಸೂಚಿ: ಸರ್ಕಾರ ಸಮರ್ಥನೆ

ಅವಿಶ್ವಾಸ ನಿರ್ಣಯ: ಲೋಕಸಭೆಯಲ್ಲಿ ಕಾಂಗ್ರೆಸ್‌–ಬಿಜೆಪಿ ವಾಗ್ಯುದ್ಧ

ಅವಿಶ್ವಾಸ: ಚರ್ಚೆ ಆರಂಭಿಸದ ರಾಹುಲ್– ಕೆಣಕಿದ ಜೋಶಿ
Last Updated 8 ಆಗಸ್ಟ್ 2023, 15:32 IST
ಅವಿಶ್ವಾಸ ನಿರ್ಣಯ: ಲೋಕಸಭೆಯಲ್ಲಿ ಕಾಂಗ್ರೆಸ್‌–ಬಿಜೆಪಿ ವಾಗ್ಯುದ್ಧ

ಅವಿಶ್ವಾಸ ಚರ್ಚೆ ವೇಳೆ ಮೋದಿ ಸರ್ಕಾರದ ಸಾಧನೆಗಳ ಬಿತ್ತರ: ಸಂಸತ್‌ ಟಿ.ವಿ ಗದ್ದಲ!

ಸಂಸತ್‌ನ ಕೆಳಮನೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಯುತ್ತಿದ್ದ ವೇಳೆ ಸಂಸತ್‌ ಟಿ.ವಿಯಲ್ಲಿ ಬಿತ್ತರಗೊಂಡ ಪ್ರಧಾನಿ ಮೋದಿ ಸರ್ಕಾರದ ಸಾಧನೆಗಳ ವಿರುದ್ಧ ವಿರೋಧ ಪಕ್ಷದ ಸದಸ್ಯರ ಕೆಂಡಾಮಂಡಲವಾದರು.
Last Updated 8 ಆಗಸ್ಟ್ 2023, 13:29 IST
ಅವಿಶ್ವಾಸ ಚರ್ಚೆ ವೇಳೆ ಮೋದಿ ಸರ್ಕಾರದ ಸಾಧನೆಗಳ ಬಿತ್ತರ: ಸಂಸತ್‌ ಟಿ.ವಿ ಗದ್ದಲ!
ADVERTISEMENT
ADVERTISEMENT
ADVERTISEMENT