ಶನಿವಾರ, 5 ಜುಲೈ 2025
×
ADVERTISEMENT

Nobel Peace Prize

ADVERTISEMENT

ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್ ನಾಮನಿರ್ದೇಶನ ಮಾಡಿದ ಅಮೆರಿಕ ಸಂಸದ!

Nobel Nomination: ಇಸ್ರೇಲ್–ಇರಾನ್ ಕದನ ವಿರಾಮದ ಮಧ್ಯಸ್ಥಿಕೆಗೆ ಟ್ರಂಪ್ ಪಾತ್ರವನ್ನು ಶ್ಲಾಘಿಸಿ ಸಂಸದ ಬಡ್ಡಿ ಕಾರ್ಟರ್ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರು ಶಿಫಾರಸು ಮಾಡಿದ್ದಾರೆ
Last Updated 25 ಜೂನ್ 2025, 6:06 IST
ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್ ನಾಮನಿರ್ದೇಶನ ಮಾಡಿದ ಅಮೆರಿಕ ಸಂಸದ!

ನೊಬೆಲ್‌ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್‌ ಹೆಸರು ನಾಮನಿರ್ದೇಶನ ಮಾಡಿದ ಪಾಕ್

Nobel Peace Priz Donald Trump: ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರ್ಣಾಯಕ ರಾಜತಾಂತ್ರಿಕ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಸಂಸತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಹೆಸರನ್ನು 2026ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
Last Updated 21 ಜೂನ್ 2025, 7:04 IST
ನೊಬೆಲ್‌ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್‌ ಹೆಸರು ನಾಮನಿರ್ದೇಶನ ಮಾಡಿದ ಪಾಕ್

ಜಪಾನ್‌ನ ‘ನಿಹಾನ್‌ ಹಿಡಾಂಕ್ಯೊ’ ಸಂಸ್ಥೆಗೆ ನೊಬೆಲ್‌ ಶಾಂತಿ ಪ್ರಶಸ್ತಿ

ಹಿರೋಶಿಮಾ ಹಾಗೂ ನಾಗಾಸಾಕಿಯಲ್ಲಿ ಪರಮಾಣು ಬಾಂಬ್‌ ದಾಳಿಯಲ್ಲಿ ಬದುಕುಳಿದವರನ್ನು ಪ್ರತಿನಿಧಿಸುವ, ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಹೋರಾಟ ನಡೆಸುತ್ತಿರುವ ಜಪಾನ್‌ನ ‘ನಿಹಾನ್ ಹಿಡಾಂಕ್ಯೊ’ ಸಂಸ್ಥೆಯನ್ನು ಪ್ರಸಕ್ತ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಗೆ ಶುಕ್ರವಾರ ಆಯ್ಕೆ ಮಾಡಲಾಗಿದೆ.
Last Updated 12 ಅಕ್ಟೋಬರ್ 2024, 14:02 IST
ಜಪಾನ್‌ನ ‘ನಿಹಾನ್‌ ಹಿಡಾಂಕ್ಯೊ’ ಸಂಸ್ಥೆಗೆ ನೊಬೆಲ್‌ ಶಾಂತಿ ಪ್ರಶಸ್ತಿ

ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
Last Updated 11 ಅಕ್ಟೋಬರ್ 2024, 13:10 IST
ಜಪಾನ್‌ನ 'ನಿಹಾನ್ ಹಿಡಾಂಕ್ಯೊ' ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿ

ನೊಬೆಲ್‌ ವಿಜೇತ, ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ನಿಧನ

ಅಮೆರಿಕಾದ ವಿದೇಶಾಂಗ ನೀತಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದ ನೊಬೆಲ್‌ ಪ್ರಶಸ್ತಿ ವಿಜೇತ ಹೆನ್ರಿ ಕಿಸ್ಸಿಂಜರ್
Last Updated 30 ನವೆಂಬರ್ 2023, 3:11 IST
ನೊಬೆಲ್‌ ವಿಜೇತ, ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ನಿಧನ

ಇರಾನ್‌ನ ಹೋರಾಟಗಾರ್ತಿ ನರ್ಗಿಸ್ ಮಹಮ್ಮದಿಗೆ 2023ರ ನೊಬೆಲ್ ಶಾಂತಿ ಪುರಸ್ಕಾರ

ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ ಹೋರಾಡಿದ್ದಕ್ಕಾಗಿ ಜೈಲಿನಲ್ಲಿರುವ ನರ್ಗಿಸ್ ಮಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ.
Last Updated 6 ಅಕ್ಟೋಬರ್ 2023, 9:38 IST
ಇರಾನ್‌ನ ಹೋರಾಟಗಾರ್ತಿ ನರ್ಗಿಸ್ ಮಹಮ್ಮದಿಗೆ 2023ರ ನೊಬೆಲ್ ಶಾಂತಿ ಪುರಸ್ಕಾರ

ಮಾನವ ಹಕ್ಕು ಹೋರಾಟಗಾರ ಏಲ್ಸ್‌ ಮತ್ತು 2 ಸಂಘಟನೆಗಳಿಗೆ ನೊಬೆಲ್‌ ಶಾಂತಿ ಪುರಸ್ಕಾರ

ಈ ವರ್ಷದ ನೊಬೆಲ್‌ ಶಾಂತಿ ಪುರಸ್ಕಾರವು ಬೆಲಾರಸ್‌ನ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಲಿಯಾಟ್ಸ್ಕಿ, ರಷ್ಯಾದ ಸಂಘಟನೆ ‘ಮೆಮೋರಿಯಲ್‌’ ಮತ್ತು ಉಕ್ರೇನ್‌ನ ‘ಸೆಂಟರ್‌ ಫಾರ್‌ ಸಿವಿಲ್‌ ಲಿಬರ್ಟಿಸ್‌’ ಸಂಸ್ಥೆಗೆ ಒಲಿದಿದೆ.
Last Updated 8 ಅಕ್ಟೋಬರ್ 2022, 5:00 IST
ಮಾನವ ಹಕ್ಕು ಹೋರಾಟಗಾರ ಏಲ್ಸ್‌ ಮತ್ತು 2 ಸಂಘಟನೆಗಳಿಗೆ ನೊಬೆಲ್‌ ಶಾಂತಿ ಪುರಸ್ಕಾರ
ADVERTISEMENT

Video| ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು: ಅಕ್ಟೋಬರ್ 07, 2022

Last Updated 7 ಅಕ್ಟೋಬರ್ 2022, 13:27 IST
Video| ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು: ಅಕ್ಟೋಬರ್ 07, 2022

ನೊಬೆಲ್‌ ಶಾಂತಿ ಪುರಸ್ಕಾರ: ನೆಚ್ಚಿನ ಸ್ಪರ್ಧಿಗಳ ಪಟ್ಟಿಯಲ್ಲಿ ಜುಬೈರ್‌, ಸಿನ್ಹಾ

ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕರಾದ ಪ್ರತೀಕ್‌ ಸಿನ್ಹಾ ಮತ್ತು ಮೊಹಮ್ಮದ್‌ ಜುಬೈರ್‌ ಹಾಗೂ ಭಾರತದ ಲೇಖಕ ಹರ್ಷ್‌ ಮಂದೆರ್‌ ಅವರು ಈ ವರ್ಷದ ನೊಬೆಲ್‌ ಶಾಂತಿ ಪುರಸ್ಕಾರ ಪಡೆಯುವ ನೆಚ್ಚಿನ ಸ್ಪರ್ಧಿಗಳೆನಿಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Last Updated 5 ಅಕ್ಟೋಬರ್ 2022, 16:19 IST
ನೊಬೆಲ್‌ ಶಾಂತಿ ಪುರಸ್ಕಾರ: ನೆಚ್ಚಿನ ಸ್ಪರ್ಧಿಗಳ ಪಟ್ಟಿಯಲ್ಲಿ ಜುಬೈರ್‌, ಸಿನ್ಹಾ

ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಯಲ್ಲಿ 'ಆಲ್ಟ್‌ ನ್ಯೂಸ್'ನ​​ ಜುಬೇರ್​​, ಪ್ರತೀಕ್

ಫ್ಯಾಕ್ಟ್‌ ಚೆಕಿಂಗ್‌ ವೆಬ್‌ಸೈಟ್‌ 'ಆಲ್ಟ್‌ ನ್ಯೂಸ್' ಸಹ ಸಂಸ್ಥಾಪಕರಾದ ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಮತ್ತು ಪ್ರತೀಕ್ ಸಿನ್ಹಾ ಅವರು 2022ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ.
Last Updated 5 ಅಕ್ಟೋಬರ್ 2022, 10:49 IST
ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಯಲ್ಲಿ 'ಆಲ್ಟ್‌ ನ್ಯೂಸ್'ನ​​ ಜುಬೇರ್​​, ಪ್ರತೀಕ್
ADVERTISEMENT
ADVERTISEMENT
ADVERTISEMENT