ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Nonveg

ADVERTISEMENT

ಚುಮು ಚುಮು ಚಳಿಗೆ ಬಿಸಿ ಬಿಸಿ ಚಿಕನ್ ಗಿಝರ್ಡ್ ಫ್ರೈ

ಚಳಿಗಾಲಕ್ಕೆ ಯಾವೆಲ್ಲ ಚಿಕನ್‌ ಖಾದ್ಯಗಳನ್ನು ಮಾಡಿ ಸವಿಯಬಹುದು ಎನ್ನುವ ಮಾಹಿತಿ ಇಲ್ಲಿದೆ.
Last Updated 5 ಜನವರಿ 2024, 23:04 IST
ಚುಮು ಚುಮು ಚಳಿಗೆ ಬಿಸಿ ಬಿಸಿ ಚಿಕನ್ ಗಿಝರ್ಡ್ ಫ್ರೈ

ಅಮಾನತುಗೊಂಡ ಸಂಸದರು ಗಾಂಧಿ ಪ್ರತಿಮೆ ಎದುರು ಮಾಂಸ ಸೇವಿಸಿದ್ದಾರೆ: ಬಿಜೆಪಿ

ಅಮಾನತುಗೊಂಡಿರುವ ಪ್ರತಿಪಕ್ಷಗಳ ಸಂಸದರು ಸಂಸತ್‌ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಗೆ ಕುಳಿತು, ಮಾಂಸ (ತಂದೂರಿ ಚಿಕನ್‌) ಸೇವಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಪ್ರತಿಭಟನಾ ನಿರತ ಸಂಸದರು ನಿರಾಕರಿಸಿದ್ದಾರೆ. ಅಲ್ಲದೆ, ಆಹಾರದ ವಿಚಾರಕ್ಕೆ ತಲೆ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.
Last Updated 28 ಜುಲೈ 2022, 15:44 IST
ಅಮಾನತುಗೊಂಡ ಸಂಸದರು ಗಾಂಧಿ ಪ್ರತಿಮೆ ಎದುರು ಮಾಂಸ ಸೇವಿಸಿದ್ದಾರೆ: ಬಿಜೆಪಿ

ಸತ್ಯಸಾಯಿ ಆಶ್ರಮದಿಂದ ಮಾಂಸಾಹಾರ ತ್ಯಜಿಸಿದೆ: ಬಸವರಾಜ ಬೊಮ್ಮಾಯಿ

‘ವೈಟ್‌ಫೀಲ್ಡ್‌ನ ಸತ್ಯಸಾಯಿ ಆಶ್ರಮಕ್ಕೆ 1998ರಲ್ಲಿ ಭೇಟಿ ನೀಡಿದ್ದೆ. ಅಲ್ಲಿನ ಘಟನೆಯಿಂದ ಪ್ರಭಾವಿತನಾಗಿ ನಾನು ಮಾಂಸಾಹಾರ ತ್ಯಜಿಸಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು
Last Updated 27 ಆಗಸ್ಟ್ 2021, 14:46 IST
ಸತ್ಯಸಾಯಿ ಆಶ್ರಮದಿಂದ ಮಾಂಸಾಹಾರ ತ್ಯಜಿಸಿದೆ: ಬಸವರಾಜ ಬೊಮ್ಮಾಯಿ

Watch| ಕರುನಾಡ ಸವಿಯೂಟ: ಪಾಲಕ್ ಪೂರಿ-ನಾಟಿ ಕೋಳಿ ಮಸಾಲೆ

Last Updated 20 ನವೆಂಬರ್ 2020, 4:02 IST
Watch| ಕರುನಾಡ ಸವಿಯೂಟ: ಪಾಲಕ್ ಪೂರಿ-ನಾಟಿ ಕೋಳಿ ಮಸಾಲೆ

ಶ್ರೀರಂಗಪಟ್ಟಣದ ಬಿಆರ್‌ ಕೊಪ್ಪಲು ಜೈಭುವನೇಶ್ವರಿ ಮಿಲ್ಟ್ರಿ ಹೋಟೆಲ್ ಜಗದ್ವಿಖ್ಯಾತ!

ಸಾಧಾರಣ ಎನಿಸುವ ಈ ಹಳ್ಳಿಹೋಟೆಲ್‌ನಲ್ಲಿ ಅಪ್ಪಟ ದೇಸಿ ರುಚಿಯ ಬಗೆ ಬಗೆ ಮಾಂಸದ ತಿನಿಸುಗಳು ಸಿಗುತ್ತವೆ. ಒಮ್ಮೆ ಇಲ್ಲಿ ಬಂದು ಉಂಡುಹೋದವರು ಮತ್ತೆ ಬರುವಾಗ ಸ್ನೇಹಿತರು, ಬಂಧುಗಳನ್ನೂ ಕರೆತರುತ್ತಾರೆ!
Last Updated 16 ಅಕ್ಟೋಬರ್ 2020, 2:54 IST
ಶ್ರೀರಂಗಪಟ್ಟಣದ ಬಿಆರ್‌ ಕೊಪ್ಪಲು ಜೈಭುವನೇಶ್ವರಿ ಮಿಲ್ಟ್ರಿ ಹೋಟೆಲ್ ಜಗದ್ವಿಖ್ಯಾತ!

ರುಚಿಗೆ ಗುಡ್ಡೆ ಬಾಡು, ಜೂಜು ಮೋಜು

ಈಗ ವರ್ಷಪೂರ್ತಿ ಚೀಟಿ‌‌ ಮೂಲಕ ಹಣ ಸಂಗ್ರಹಿಸಿ ಬಾಡು ಹಂಚಿಕೊಳ್ಳುವ‌‌ ಪದ್ಧತಿ‌‌‌‌ ಮುನ್ನೆಲೆಗೆ‌ ಬಂದಿದೆ. ಹಾಗಾಗಿ, ಹಳೆಯ ತಲೆಮಾರಿನ ಬಾಡ್ನೆಜಮಾನರು ತೆರೆಗೆ ಸರಿಯುತ್ತಿದ್ದಾರೆ.
Last Updated 31 ಮಾರ್ಚ್ 2019, 10:59 IST
ರುಚಿಗೆ ಗುಡ್ಡೆ ಬಾಡು, ಜೂಜು ಮೋಜು
ADVERTISEMENT
ADVERTISEMENT
ADVERTISEMENT
ADVERTISEMENT