ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Notice

ADVERTISEMENT

ವನ್ಯಜೀವಿಗಳ ಸಾವಿಗೆ ವಿದ್ಯುತ್‌ ತಂತಿ ಕಂಟಕ: ಎಸ್ಕಾಂಗಳಿಗೆ ಹೈಕೋರ್ಟ್‌ ನೋಟಿಸ್

‘ರಾಜ್ಯದಲ್ಲಿ ಆನೆಗಳು ಅಸಹಜ ಸಾವಿಗೆ ಈಡಾಗುತ್ತಿವೆ’ ಎಂಬ ಸುದ್ದಿ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
Last Updated 19 ಜುಲೈ 2024, 15:33 IST
ವನ್ಯಜೀವಿಗಳ ಸಾವಿಗೆ ವಿದ್ಯುತ್‌ ತಂತಿ ಕಂಟಕ: ಎಸ್ಕಾಂಗಳಿಗೆ ಹೈಕೋರ್ಟ್‌ ನೋಟಿಸ್

₹773 ಕೋಟಿ ತೆರಿಗೆ ಬಾಕಿ: ಔಷಧಗಳ ತಯಾರಿಕಾ ಕಂಪನಿ ಸಿಪ್ಲಾಗೆ ನೋಟಿಸ್‌

2015–16ರಿಂದ 2022–23ನೇ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಒಟ್ಟು ₹773 ಕೋಟಿ ತೆರಿಗೆ ಪಾವತಿಸುವಂತೆ ಔಷಧಗಳ ತಯಾರಿಕಾ ಕಂಪನಿ ಸಿಪ್ಲಾಗೆ, ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.
Last Updated 16 ಜುಲೈ 2024, 13:49 IST
₹773 ಕೋಟಿ ತೆರಿಗೆ ಬಾಕಿ: ಔಷಧಗಳ ತಯಾರಿಕಾ ಕಂಪನಿ ಸಿಪ್ಲಾಗೆ ನೋಟಿಸ್‌

ಎನ್ಇಪಿ | ರಾಜ್ಯ ಸರ್ಕಾರಕ್ಕೆ ನೋಟಿಸ್: ಹೈಕೋರ್ಟ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
Last Updated 11 ಜುಲೈ 2024, 20:15 IST
ಎನ್ಇಪಿ | ರಾಜ್ಯ ಸರ್ಕಾರಕ್ಕೆ ನೋಟಿಸ್: ಹೈಕೋರ್ಟ್

ಸರ್ಕಾರಿ ಜಾಗ ಒತ್ತುವರಿ–ಶಾಲೆ ನಿರ್ಮಾಣ: ನೋಟಿಸ್‌

ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಉದ್ದೇಶ ಬಳಕೆಗೆ ಮೀಸಲಿಟ್ಟಿದ್ದ ಎರಡು ಎಕರೆ ಜಾಗವನ್ನು ಸೂರ್ಯೋದಯ ಎಜುಕೇಷನಲ್ ಟ್ರಸ್ಟ್ ಒತ್ತುವರಿ ಮಾಡಿ ಶಾಲೆ ನಿರ್ಮಿಸಿದೆ’
Last Updated 4 ಏಪ್ರಿಲ್ 2024, 22:30 IST
ಸರ್ಕಾರಿ ಜಾಗ ಒತ್ತುವರಿ–ಶಾಲೆ ನಿರ್ಮಾಣ: ನೋಟಿಸ್‌

₹46 ಕೋಟಿ ತೆರಿಗೆ: ಶೋಭಾ ಕಂಪನಿಗೆ ನೋಟಿಸ್‌

2016–17 ಮತ್ತು 2022–23ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿ ಒಟ್ಟು ₹46 ಕೋಟಿ ತೆರಿಗೆ ಪಾವತಿಸುವಂತೆ ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಸಂಸ್ಥೆ ಶೋಭಾ ಲಿಮಿಟೆಡ್‌ಗೆ, ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.‌
Last Updated 2 ಏಪ್ರಿಲ್ 2024, 15:17 IST
₹46 ಕೋಟಿ ತೆರಿಗೆ: ಶೋಭಾ ಕಂಪನಿಗೆ ನೋಟಿಸ್‌

ಮೂಸೆವಾಲಾ ತಾಯಿ ಐವಿಎಫ್‌ ಚಿಕಿತ್ಸೆ: ಪ್ರಧಾನ ಕಾರ್ಯದರ್ಶಿಗೆ ನೋಟಿಸ್‌

ದಿವಂಗತ ಗಾಯಕ ಸಿಧು ಮೂಸೆವಾಲಾ ಅವರ ತಾಯಿ ಐವಿಎಫ್‌ ಚಿಕಿತ್ಸೆ ಪಡೆದುಕೊಂಡಿರುವ ವಿಷಯವನ್ನು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜೋಯ್‌ ಶರ್ಮಾ ಅವರಿಗೆ ಪಂಜಾಬ್‌ ಸರ್ಕಾರ ಶೋಕಾಸ್‌ ನೋಟಿಸ್‌ ನೀಡಿದೆ.
Last Updated 21 ಮಾರ್ಚ್ 2024, 16:32 IST
ಮೂಸೆವಾಲಾ ತಾಯಿ ಐವಿಎಫ್‌ ಚಿಕಿತ್ಸೆ: ಪ್ರಧಾನ ಕಾರ್ಯದರ್ಶಿಗೆ ನೋಟಿಸ್‌

‘ಎಕ್ಸ್‌’ ಖಾತೆಯಲ್ಲಿ ವಿಡಿಯೊ ಹಂಚಿಕೊಂಡ ಖರ್ಗೆ, ಜೈರಾಮ್‌ಗೆ ಗಡ್ಕರಿ ನೋಟಿಸ್‌

ತಮ್ಮ ಬಗ್ಗೆ ತಪ್ಪುದಾರಿಗೆಳೆಯುವ ಮತ್ತು ಅವಹೇಳನಕಾರಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಆರೋಪದ ಮೇಲೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರಿಗೆ ನೋಟಿಸ್‌ ಕಳುಹಿಸಿದ್ದಾರೆ.
Last Updated 2 ಮಾರ್ಚ್ 2024, 4:20 IST
‘ಎಕ್ಸ್‌’ ಖಾತೆಯಲ್ಲಿ ವಿಡಿಯೊ ಹಂಚಿಕೊಂಡ ಖರ್ಗೆ, ಜೈರಾಮ್‌ಗೆ ಗಡ್ಕರಿ ನೋಟಿಸ್‌
ADVERTISEMENT

ಚಿಂಚೋಳಿಯ ಸಿದ್ಧಸಿರಿ ಸೌಹಾರ್ದ ಅಧ್ಯಕ್ಷ ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿ

ಕಬ್ಬು ಅರೆಯುವ ಪರವಾನಗಿ‌ ಪಡೆಯದೇ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯೂ ಪಡೆಯದೇ ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದನ್ನು ಆಕ್ಷೇಪಿರುವ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರು ಯತ್ನಾಳ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
Last Updated 16 ಫೆಬ್ರುವರಿ 2024, 8:49 IST
ಚಿಂಚೋಳಿಯ ಸಿದ್ಧಸಿರಿ ಸೌಹಾರ್ದ ಅಧ್ಯಕ್ಷ ಯತ್ನಾಳ್‌ಗೆ ಶೋಕಾಸ್ ನೋಟಿಸ್ ಜಾರಿ

ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್‌ ನೀಡಿದ ಎನ್‌ಎಚ್‌ಆರ್‌ಸಿ

ಇಂದೋರ್‌ನಲ್ಲಿ ಮಹಿಳೆಯೊಬ್ಬರು ಐವರು ಮಕ್ಕಳನ್ನು ಭಿಕ್ಷಾಟನೆಗೆ ಒಳಪಡಿಸಿ ಆಸ್ತಿ ಗಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ನೋಟಿಸ್‌ ಜಾರಿ ಮಾಡಿದೆ.
Last Updated 15 ಫೆಬ್ರುವರಿ 2024, 16:14 IST
ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್‌ ನೀಡಿದ ಎನ್‌ಎಚ್‌ಆರ್‌ಸಿ

ಗುಟ್ಕಾ ಜಾಹೀರಾತು: ಅಕ್ಷಯ್‌ ಕುಮಾರ್‌, ಶಾರುಖ್‌, ಅಜಯ್‌ ದೇವಗನ್‌ಗೆ ನೋಟಿಸ್‌ 

ಗುಟ್ಕಾ ಕಂಪನಿಗಳಿಗೆ ಜಾಹೀರಾತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ
Last Updated 10 ಡಿಸೆಂಬರ್ 2023, 5:55 IST
ಗುಟ್ಕಾ ಜಾಹೀರಾತು: ಅಕ್ಷಯ್‌ ಕುಮಾರ್‌, ಶಾರುಖ್‌, ಅಜಯ್‌ ದೇವಗನ್‌ಗೆ ನೋಟಿಸ್‌ 
ADVERTISEMENT
ADVERTISEMENT
ADVERTISEMENT