ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Novak Djokovic

ADVERTISEMENT

ಐದು ಸೆಟ್‌ಗಳ ಮ್ಯಾರಥಾನ್‌ ಹಣಾಹಣಿ ಗೆದ್ದು ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಚ್

ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್, ಸರ್ಬಿಯಾದ ನೊವಾಕ್ ಜೊಕೊವಿಚ್, ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 2 ಜೂನ್ 2024, 2:15 IST
ಐದು ಸೆಟ್‌ಗಳ ಮ್ಯಾರಥಾನ್‌ ಹಣಾಹಣಿ ಗೆದ್ದು ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಚ್

ಎಂ.ಎಸ್‌. ಧೋನಿ, ಜೊಕೊವಿಚ್‌ರಿಂದ ಪ್ರಭಾವಿತನಾಗಿದ್ದೇನೆ: ಗುಕೇಶ್

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಮತ್ತು ಅಗ್ರಮಾನ್ಯ ಟೆನಿಸ್‌ ತಾರೆ ನೊವಾಕ್ ಜೊಕೊವಿಚ್‌ ಒತ್ತಡದ ಸಂದರ್ಭವನ್ನು ನಿಭಾಯಿಸುವ ರೀತಿ ಗುಕೇಶ್ ಅವರಿಗೆ ಇಷ್ಟವಾಗಿದೆ. ಈ ಇಬ್ಬರು ದಿಗ್ಗಜ ಆಟಗಾರರಿಂದ ಪ್ರಭಾವಿತನಾಗಿರುವುದಾಗಿ ಅವರು ಹೇಳಿದ್ದಾರೆ.
Last Updated 26 ಏಪ್ರಿಲ್ 2024, 0:38 IST
ಎಂ.ಎಸ್‌. ಧೋನಿ, ಜೊಕೊವಿಚ್‌ರಿಂದ ಪ್ರಭಾವಿತನಾಗಿದ್ದೇನೆ: ಗುಕೇಶ್

ಟೆನಿಸ್: ದಾಖಲೆಯ 77ನೇ ಮಾಸ್ಟರ್ಸ್‌ ಸೆಮಿಗೆ ಜೊಕೊವಿಚ್‌

ಆಸ್ಟ್ರೇಲಿಯಾದ ಅಲೆಕ್ಸ್‌ ಡಿ ಮಿನೌರ್ ಮೇಲೆ ಶುಕ್ರವಾರ ನೇರ ಸೆಟ್‌ಗಳಲ್ಲಿ ಗೆದ್ದ ನೊವಾಕ್‌ ಜೊಕೊವಿಚ್‌ ದಾಖಲೆಯ 77ನೇ ಮಾಸ್ಟರ್ಸ್‌ ಟೂರ್ನಿಯ ಸೆಮಿಫೈನಲ್‌ ತಲುಪಿದರು.
Last Updated 13 ಏಪ್ರಿಲ್ 2024, 0:30 IST
ಟೆನಿಸ್: ದಾಖಲೆಯ 77ನೇ ಮಾಸ್ಟರ್ಸ್‌ ಸೆಮಿಗೆ ಜೊಕೊವಿಚ್‌

French Open: ನಡಾಲ್ ವಿರುದ್ಧ ಇನ್ನೊಂದು ಸಲ ಆಡಬೇಕು: ಜೊಕೊವಿಚ್

ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು, 2024ರ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಇನ್ನೊಂದು ಸಲ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
Last Updated 7 ಏಪ್ರಿಲ್ 2024, 4:40 IST
French Open: ನಡಾಲ್ ವಿರುದ್ಧ ಇನ್ನೊಂದು ಸಲ ಆಡಬೇಕು: ಜೊಕೊವಿಚ್

‘ಲಕ್ಕಿ ಲೂಸರ್‌’ಗೆ ಮಣಿದ ನೊವಾಕ್ ಜೊಕೊವಿಚ್‌

ಅರ್ಹತಾ ಸುತ್ತಿನ ‘ಲಕ್ಕಿ ಲೂಸರ್‌’ ಆಗಿ ಪ್ರಧಾನ ಟೂರ್ನಿಗೆ ಅವಕಾಶ ಪಡೆದ ಲೂಕಾ ನಾರ್ಡಿ, ಸೋಮವಾರ ತಮ್ಮ ವೃತ್ತಿಜೀವನದ ಅಲ್ಪಾವಧಿಯಲ್ಲೇ ಅತಿ ದೊಡ್ಡ ಗೆಲುವನ್ನು ಸಂಪಾದಿಸಿದರು.
Last Updated 12 ಮಾರ್ಚ್ 2024, 23:30 IST
‘ಲಕ್ಕಿ ಲೂಸರ್‌’ಗೆ ಮಣಿದ ನೊವಾಕ್ ಜೊಕೊವಿಚ್‌

Australian Open: ಸೆಮಿಫೈನಲ್‌ನಲ್ಲಿ ಸೋತ ಹಾಲಿ ಚಾಂಪಿಯನ್ ಜೊಕೊವಿಚ್ ನಿರ್ಗಮನ

ತಮ್ಮ ವೃತ್ತಿ ಜೀವನದಲ್ಲಿ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ಕನಸು ಮೆಲ್ಬರ್ನ್ ಪಾರ್ಕ್‌ನಲ್ಲಿ ಈಡೇರಲಿಲ್ಲ.
Last Updated 26 ಜನವರಿ 2024, 9:35 IST
Australian Open: ಸೆಮಿಫೈನಲ್‌ನಲ್ಲಿ ಸೋತ ಹಾಲಿ ಚಾಂಪಿಯನ್ ಜೊಕೊವಿಚ್ ನಿರ್ಗಮನ

ಆಸ್ಟ್ರೇಲಿಯನ್ ಓಪನ್ ಟೆನಿಸ್‌: ಸವಾಲು ಜಯಿಸಿದ ಜೊಕೊ, ಕೊಕೊ

ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್‌ ಅವರು ಟೇಲರ್‌ ಫ್ರಿಟ್ಜ್‌ ಅವರ ಪ್ರಬಲ ಹೋರಾಟವನ್ನು ಪ್ರಯಾಸದಿಂದ ಬದಿಗೊತ್ತಿ ಮಂಗಳವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 11ನೇ ಬಾರಿ ಸೆಮಿಫೈನಲ್ ತಲುಪಿದರು.
Last Updated 23 ಜನವರಿ 2024, 22:51 IST
ಆಸ್ಟ್ರೇಲಿಯನ್ ಓಪನ್ ಟೆನಿಸ್‌: ಸವಾಲು ಜಯಿಸಿದ ಜೊಕೊ, ಕೊಕೊ
ADVERTISEMENT

8ರ ಘಟ್ಟಕ್ಕೆ ಜೊಕೊವಿಚ್ ಲಗ್ಗೆ; ಫೆಡರರ್ ದಾಖಲೆ ಸರಿಗಟ್ಟಿದ ಸರ್ಬಿಯಾ ತಾರೆ

ಸರ್ಬಿಯಾದ ನೊವಾಕ್ ಜೊಕೊವಿಚ್, ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
Last Updated 21 ಜನವರಿ 2024, 10:13 IST
8ರ ಘಟ್ಟಕ್ಕೆ ಜೊಕೊವಿಚ್ ಲಗ್ಗೆ; ಫೆಡರರ್ ದಾಖಲೆ ಸರಿಗಟ್ಟಿದ ಸರ್ಬಿಯಾ ತಾರೆ

ಅಮೋಘವಾಗಿ ಗೆದ್ದ ಜೊಕೊವಿಚ್‌

ತಮ್ಮ ಎಂದಿನ ಲಹರಿಯಲ್ಲಿ ಆಡಿದ ನೊವಾಕ್ ಜೊಕೊವಿಚ್‌ ನೇರ ಸೆಟ್‌ಗಳ ಗೆಲುವಿನೊಡನೆ ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್ ಅಂತಿಮ 16ರ ಸುತ್ತಿಗೆ ಮುನ್ನುಗ್ಗಿದರು. ಅರಿನಾ ಸಬಲೆಂಕಾ ಮತ್ತು ಯಾನಿಕ್ ಸಿನ್ನರ್‌ ಕೂಡ ಶುಕ್ರವಾರ ನಡೆದ ಪಂದ್ಯಗಳಲ್ಲಿ ಗೆಲ್ಲಲು ಹೆಚ್ಚೇನೂ ಕಷ್ಟಪಡಲಿಲ್ಲ.
Last Updated 19 ಜನವರಿ 2024, 16:35 IST
ಅಮೋಘವಾಗಿ ಗೆದ್ದ ಜೊಕೊವಿಚ್‌

ಆಸ್ಟ್ರೇಲಿಯಾ ಓಪನ್‌: ಕಠಿಣ ಪರೀಕ್ಷೆಯಲ್ಲಿ ಗೆದ್ದ ಜೊಕೊವಿಚ್‌

ಮೆಲ್ಬರ್ನ್ ಪಾರ್ಕ್‌ನಲ್ಲಿ 11ನೇ ಸಲ ಕಿರೀಟ ಧರಿಸುವ ಯತ್ನದಲ್ಲಿರುವ ಸರ್ಬಿಯಾದ ಸೂಪರ್ ಸ್ಟಾರ್ ಆಟಗಾರನಿಗೆ, ಆತಿಥೇಯ ದೇಶದ ಆಟಗಾರ ಪ್ರಬಲ ಹೋರಾಟ ನೀಡಿದರು.
Last Updated 17 ಜನವರಿ 2024, 20:44 IST
ಆಸ್ಟ್ರೇಲಿಯಾ ಓಪನ್‌: ಕಠಿಣ ಪರೀಕ್ಷೆಯಲ್ಲಿ ಗೆದ್ದ ಜೊಕೊವಿಚ್‌
ADVERTISEMENT
ADVERTISEMENT
ADVERTISEMENT