ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

NRI

ADVERTISEMENT

ಲೈಂಗಿಕತೆಗಾಗಿ ಬಾಲಕಿಯರಿಗೆ ಗಾಳ: ಭಾರತ ಮೂಲದವನಿಗೆ ಅಮೆರಿಕದಲ್ಲಿ 12 ವರ್ಷ ಜೈಲು

ಅಪರಾಧಿಯನ್ನು ಅಮೆರಿಕದಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ನೆಲೆಸಿದ್ದ ಉಪೇಂದ್ರ ಆಡೂರು (32) ಎಂದು ಗುರುತಿಸಲಾಗಿದೆ.
Last Updated 26 ಜುಲೈ 2024, 2:57 IST
ಲೈಂಗಿಕತೆಗಾಗಿ ಬಾಲಕಿಯರಿಗೆ ಗಾಳ: ಭಾರತ ಮೂಲದವನಿಗೆ ಅಮೆರಿಕದಲ್ಲಿ 12 ವರ್ಷ ಜೈಲು

ಸರ್ಕಾರಿ ವೈದ್ಯಕೀಯ ಕಾಲೇಜು: ಶೇ 15 ಎನ್‌ಆರ್‌ಐ ಕೋಟಾಕ್ಕೆ ಮನವಿ

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಿಗೆ ವೈದ್ಯಕೀಯ ಶಿಕ್ಷಣ ಸಚಿವರಿಂದ ಪತ್ರ
Last Updated 30 ಜೂನ್ 2024, 15:59 IST
ಸರ್ಕಾರಿ ವೈದ್ಯಕೀಯ ಕಾಲೇಜು: ಶೇ 15 ಎನ್‌ಆರ್‌ಐ ಕೋಟಾಕ್ಕೆ ಮನವಿ

ಇಸ್ರೇಲ್ ಗುರಿಯಾಗಿಸಿ ನಡೆದ ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು

ಹಿಜ್ಬುಲ್ಲಾ ಉಗ್ರರು ಲೆಬನಾನ್‌ ಕಡೆಯಿಂದ ಇಸ್ರೇಲ್‌ನ ಉತ್ತರ ಗಡಿ ಭಾಗವಾದ ಮಾರ್ಗಲಿಯೂಟ್‌ ಪ್ರದೇಶದ ಮೇಲೆ ಟ್ಯಾಂಕರ್‌ ಅನ್ನು ಹೊಡೆದುರುಳಿಸಬಲ್ಲ ಕ್ಷಿಪಣಿಯ ದಾಳಿ ನಡೆಸಿದ್ದು, ಭಾರತೀಯ ಮೂಲದ ಒಬ್ಬರು ಮೃತಪಟ್ಟಿದ್ದಾರೆ.
Last Updated 5 ಮಾರ್ಚ್ 2024, 4:35 IST
ಇಸ್ರೇಲ್ ಗುರಿಯಾಗಿಸಿ ನಡೆದ ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು

ಸಾಕ್ಷ್ಯಾಧಾರಗಳ ಕೊರತೆ: ಭಾರತೀಯ ವಿದ್ಯಾರ್ಥಿನಿಯ ಕೊಂದ ಪೊಲೀಸ್‌ಗಿಲ್ಲ ಶಿಕ್ಷೆ

ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಅವರನ್ನು ಅಪಘಾತದಲ್ಲಿ ಕೊಂದ ಸಿಯಾಟಲ್ ಪೊಲೀಸ್‌ ಅಧಿಕಾರಿ ಕೆವಿನ್ ಡೇವ್ ಶಿಕ್ಷೆಯಿಂದ ಪಾರಾಗಿದ್ದಾರೆ.
Last Updated 22 ಫೆಬ್ರುವರಿ 2024, 3:12 IST
ಸಾಕ್ಷ್ಯಾಧಾರಗಳ ಕೊರತೆ: ಭಾರತೀಯ ವಿದ್ಯಾರ್ಥಿನಿಯ ಕೊಂದ ಪೊಲೀಸ್‌ಗಿಲ್ಲ ಶಿಕ್ಷೆ

ಎನ್‌ಆರ್‌ಐ, ಒಸಿಐ ವಿವಾಹಕ್ಕೆ ಕಾನೂನು: ಕೇಂದ್ರ ಕಾನೂನು ಆಯೋಗ ಶಿಫಾರಸು

ಅನಿವಾಸಿ ಭಾರತೀಯರು ಮತ್ತು ಭಾರತೀಯ ಪ್ರಜೆಗಳ ನಡುವೆ ‘ಮೋಸದ ಮದುವೆಗಳು’ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಹೇಳಿರುವ ಕೇಂದ್ರ ಕಾನೂನು ಆಯೋಗವು, ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮಗ್ರವಾದ ಕಾನೂನು ರೂಪಿಸಬೇಕು ಎಂದು ಶಿಫಾರಸು ಮಾಡಿದೆ.
Last Updated 16 ಫೆಬ್ರುವರಿ 2024, 11:20 IST
ಎನ್‌ಆರ್‌ಐ, ಒಸಿಐ ವಿವಾಹಕ್ಕೆ ಕಾನೂನು: ಕೇಂದ್ರ ಕಾನೂನು ಆಯೋಗ ಶಿಫಾರಸು

ಮಕ್ಕಳನ್ನು ನೋಡಿಕೊಳ್ಳಲು ಆಯಾ ಬೇಕು, ₹80 ಲಕ್ಷ ಸಂಬಳ ಕೊಡುವೆ ಎಂದ ಉದ್ಯಮಿ

ಅಮೆರಿಕದಲ್ಲಿರುವ ಭಾರತೀಯ ಮೂಲದ ಉದ್ಯಮಿ ವಿವೇಕ್‌ ರಾಮಸ್ವಾಮಿ
Last Updated 4 ಅಕ್ಟೋಬರ್ 2023, 5:37 IST
ಮಕ್ಕಳನ್ನು ನೋಡಿಕೊಳ್ಳಲು ಆಯಾ ಬೇಕು, ₹80 ಲಕ್ಷ ಸಂಬಳ ಕೊಡುವೆ ಎಂದ ಉದ್ಯಮಿ

ಅಪಘಾತದಲ್ಲಿ ಭಾರತೀಯ ಮೂಲದ ಯುವತಿ ಸಾವು: ಗಹಗಹಿಸಿ ನಕ್ಕ ಅಮೆರಿಕ ಪೊಲೀಸ್ ಅಧಿಕಾರಿ!

ಆಂಧ್ರಪ್ರದೇಶದ ಕಡಪಾ ಮೂಲದ ಜಾಹ್ನವಿ ಕಂಡುಲಾ ಸಿಯಾಟಲ್‌ನಲ್ಲಿ ಪೊಲೀಸ್ ಗಸ್ತು ವಾಹನಕ್ಕೆ ಸಿಲುಕಿ ಸಾವು ಪ್ರಕರಣ
Last Updated 13 ಸೆಪ್ಟೆಂಬರ್ 2023, 11:23 IST
ಅಪಘಾತದಲ್ಲಿ ಭಾರತೀಯ ಮೂಲದ ಯುವತಿ ಸಾವು: ಗಹಗಹಿಸಿ ನಕ್ಕ ಅಮೆರಿಕ ಪೊಲೀಸ್ ಅಧಿಕಾರಿ!
ADVERTISEMENT

ಭಾರತೀಯರಿಗೆ ಗ್ರೀನ್‌ ಕಾರ್ಡ್‌: ಕಾಯುವಿಕೆ ಅವಧಿ ಕಡಿತಕ್ಕೆ ಅಮೆರಿಕನ್ ಸಂಸದರ ಮನವಿ

ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ಅಗತ್ಯವಿರುವ ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವ ಭಾರತೀಯರು ಬಹಳ ವರ್ಷಗಳ ವರೆಗೆ ಕಾಯಬೇಕಾಗಿದೆ. ಈ ಕಾಯುವಿಕೆ ಅವಧಿ ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದರ ಗುಂಪೊಂದು ಸರ್ಕಾರಕ್ಕೆ ಮನವಿ ಮಾಡಿದೆ.
Last Updated 29 ಜುಲೈ 2023, 13:50 IST
ಭಾರತೀಯರಿಗೆ ಗ್ರೀನ್‌ ಕಾರ್ಡ್‌: ಕಾಯುವಿಕೆ ಅವಧಿ ಕಡಿತಕ್ಕೆ ಅಮೆರಿಕನ್ ಸಂಸದರ ಮನವಿ

ಗುಣಮಟ್ಟದ ಹಾಗೂ ಕೈಗೆಟಕುವ ಆರೋಗ್ಯ ಸೇವೆಗಾಗಿ ಭಾರತೀಯ ಅಮೆರಿಕನ್‌ ಅಮಿ ಬೆರಾಗೆ ಪ್ರಶಸ್ತಿ

ಚಾಂಪಿಯನ್ ಆಫ್ ಹೆಲ್ತ್‌ಕೇರ್ ಇನ್ನೊವೇಷನ್ ಪ್ರಶಸ್ತಿ
Last Updated 18 ಜುಲೈ 2023, 14:00 IST
ಗುಣಮಟ್ಟದ ಹಾಗೂ ಕೈಗೆಟಕುವ ಆರೋಗ್ಯ ಸೇವೆಗಾಗಿ ಭಾರತೀಯ ಅಮೆರಿಕನ್‌ ಅಮಿ ಬೆರಾಗೆ ಪ್ರಶಸ್ತಿ

ಕುಡಿದು ಟ್ರಕ್ ಚಲಾಯಿಸಿ ನ್ಯೂಯಾರ್ಕ್‌ನಲ್ಲಿ ಇಬ್ಬರು ಬಾಲಕರನ್ನು ಕೊಂದ ಭಾರತೀಯ ವ್ಯಕ್ತಿ

ಚಾಲಕನನ್ನು 34 ವರ್ಷ ವಯಸ್ಸಿನ ಅಮನದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
Last Updated 5 ಮೇ 2023, 4:12 IST
ಕುಡಿದು ಟ್ರಕ್ ಚಲಾಯಿಸಿ ನ್ಯೂಯಾರ್ಕ್‌ನಲ್ಲಿ ಇಬ್ಬರು ಬಾಲಕರನ್ನು ಕೊಂದ ಭಾರತೀಯ ವ್ಯಕ್ತಿ
ADVERTISEMENT
ADVERTISEMENT
ADVERTISEMENT