ಶುಕ್ರವಾರ, 4 ಜುಲೈ 2025
×
ADVERTISEMENT

NSG commando

ADVERTISEMENT

Blast In Delhi | ದೆಹಲಿಯಲ್ಲಿ ಸ್ಫೋಟ, ಸ್ಥಳಕ್ಕೆ ಧಾವಿಸಿದ ಎನ್‌ಎಸ್‌ಜಿ

ದೆಹಲಿಯ ರೋಹಿಣಿ ನಗರದ ಪ್ರಶಾಂತ್‌ ವಿಹಾರ್‌ ಪ್ರದೇಶದ ಪಿವಿಆರ್‌ ಮಲ್ಟಿಪ್ಲೆಕ್ಸ್‌ ಬಳಿ ಗುರುವಾರ ಸ್ಫೋಟ ಸಂಭವಿಸಿ, ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
Last Updated 28 ನವೆಂಬರ್ 2024, 9:57 IST
Blast In Delhi | ದೆಹಲಿಯಲ್ಲಿ ಸ್ಫೋಟ, ಸ್ಥಳಕ್ಕೆ ಧಾವಿಸಿದ ಎನ್‌ಎಸ್‌ಜಿ

ಎನ್‌ಎಸ್‌ಜಿ ಕಮಾಂಡೋಗಳಿಂದ ‘ಅಣಕು ಪ್ರದರ್ಶನ‘

ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಭಯೋತ್ಪಾದಕ ನಿಗ್ರಹ ದಳದ ಕಮಾಂಡೋಗಳು ‘ರಾಷ್ಟ್ರೀಯ ಅಣಕು ಅಭ್ಯಾಸ‘ದ ಭಾಗವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಅಣಕು ಭಯೋತ್ಪಾದನಾ ನಿಗ್ರಹದ ಅಭ್ಯಾಸ ನಡೆಸಿದರು.
Last Updated 24 ಆಗಸ್ಟ್ 2021, 7:26 IST
ಎನ್‌ಎಸ್‌ಜಿ ಕಮಾಂಡೋಗಳಿಂದ ‘ಅಣಕು ಪ್ರದರ್ಶನ‘

ಸಾಂಸ್ಕೃತಿಕ ನಗರಿಯಲ್ಲಿ ‘ಎನ್‌ಎಸ್‌ಜಿ’ ತಾಲೀಮು

ನಗರ ಪೊಲೀಸರು, ಆಂತರಿಕ ಭದ್ರತಾ ವಿಭಾಗ, ಕಮಾಂಡೊ ಪಡೆಗಳಿಂದ ಜಂಟಿ ಅಭ್ಯಾಸ
Last Updated 21 ಜನವರಿ 2020, 13:34 IST
ಸಾಂಸ್ಕೃತಿಕ ನಗರಿಯಲ್ಲಿ ‘ಎನ್‌ಎಸ್‌ಜಿ’ ತಾಲೀಮು

ಗಣ್ಯರ ಭದ್ರತೆಯಿಂದ ಎನ್‌ಎಸ್‌ಜಿ ವಾಪಸ್‌ ಪಡೆಯಲು ನಿರ್ಧಾರ

ಗಣ್ಯರಿಗೆ ಭದ್ರತೆ ಒದಗಿಸುವ ಕಾರ್ಯದಿಂದ ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಕಮಾಂಡೊಗಳನ್ನು ಸಂಪೂರ್ಣವಾಗಿ ವಾಪಸ್‌ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 12 ಜನವರಿ 2020, 13:06 IST
ಗಣ್ಯರ ಭದ್ರತೆಯಿಂದ ಎನ್‌ಎಸ್‌ಜಿ ವಾಪಸ್‌ ಪಡೆಯಲು ನಿರ್ಧಾರ

ರಾಷ್ಟ್ರೀಯ ಭದ್ರತಾ ದಳದಲ್ಲಿ ಕರುನಾಡ ದಿಟ್ಟೆ!

2014 ರಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸೇರ್ಪಡೆಯಾಗಿದ್ದ ತಾಲ್ಲೂಕಿನ ಅಮರಾಪುರ ಗ್ರಾಮದ ರೇಣುಕಾ ಕೋಟೆ ಅವರು, ತಮ್ಮ ಸಾಮರ್ಥ್ಯ ಪ್ರದರ್ಶಿಸಿ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ)ಕ್ಕೆ ಆಯ್ಕೆಯಾಗಿದ್ದಾರೆ.
Last Updated 4 ನವೆಂಬರ್ 2019, 6:12 IST
ರಾಷ್ಟ್ರೀಯ ಭದ್ರತಾ ದಳದಲ್ಲಿ ಕರುನಾಡ ದಿಟ್ಟೆ!

ಎನ್‌ಎಸ್‌ಜಿ ಕಮಾಂಡೊ ಸೂರ್ಯ!

ಕಾಲಿವುಡ್‌ ಸ್ಟಾರ್‌ ಸೂರ್ಯ ಈ ವಿಶೇಷ ಗೆಟಪ್ಪಿನಲ್ಲಿ ಅವರು ಕಾಣಿಸಿಕೊಳ್ಳಲಿರುವುದು ‘ಕಾಪ್ಪಾನ್‌’ ಚಿತ್ರದಲ್ಲಿ.
Last Updated 19 ಮಾರ್ಚ್ 2019, 20:00 IST
ಎನ್‌ಎಸ್‌ಜಿ ಕಮಾಂಡೊ ಸೂರ್ಯ!
ADVERTISEMENT
ADVERTISEMENT
ADVERTISEMENT
ADVERTISEMENT