ಟೆಸ್ಟ್ ಕ್ರಿಕೆಟ್: ಕಿವೀಸ್‌ಗೆ ಕೇನ್, ಟಾಮ್ ಆಸರೆ
ಆರಂಭಿಕ ಆಟಗಾರ ಟಾಮ್ ಲೇಥಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರ ಚೆಂದದ ಬ್ಯಾಟಿಂಗ್ ಬಲದಿಂದ ನ್ಯೂಜಿಲೆಂಡ್ ತಂಡವು ಗುರುವಾರ ವೆಸ್ಟ್ ಇಂಡೀಸ್ ಎದುರು ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಉತ್ತಮ ಮೊತ್ತ ಕಲೆಹಾಕಿದೆ.Last Updated 3 ಡಿಸೆಂಬರ್ 2020, 19:30 IST