ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

oath taking

ADVERTISEMENT

ತಮಿಳುನಾಡು | ಸಚಿವರಾಗಿ ಪೊನ್ಮುಡಿ ಪ್ರಮಾಣ

‘ಸುಪ್ರೀಂ’ ಆದೇಶದ ಬೆನ್ನಲ್ಲೇ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ರವಿ
Last Updated 22 ಮಾರ್ಚ್ 2024, 13:40 IST
ತಮಿಳುನಾಡು | ಸಚಿವರಾಗಿ ಪೊನ್ಮುಡಿ ಪ್ರಮಾಣ

ದೇವರು, ಅಜ್ಜಯ್ಯ, ಹಿಂದುತ್ವ, ಅಲ್ಲಾ, ಡಿಕೆಶಿ: ಶಾಸಕರ ಪ್ರಮಾಣ ವಚನದ ಕೌತುಕ

ಸಂವಿಧಾನ ಮತ್ತು ದೇವರ ಹೆಸರಲ್ಲಿ ಮಾತ್ರ ಪ್ರಮಾಣ ಸ್ವೀಕರಿಸಬಹುದು. ಇತರ ಯಾವುದೇ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ ಕಾನೂನು ಬದ್ಧ ಆಗುವುದಿಲ್ಲ ಎಂದು ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಸೂಚನೆ ನೀಡಿದ್ದರೂ, ಕೆಲವು ಶಾಸಕರು ಅದನ್ನು ಪಾಲಿಸಲಿಲ್ಲ.
Last Updated 22 ಮೇ 2023, 12:28 IST
ದೇವರು, ಅಜ್ಜಯ್ಯ, ಹಿಂದುತ್ವ, ಅಲ್ಲಾ, ಡಿಕೆಶಿ: ಶಾಸಕರ ಪ್ರಮಾಣ ವಚನದ ಕೌತುಕ

ರಾಷ್ಟ್ರಪತಿ ಪ್ರಮಾಣ ವಚನ: ಸಂತಾಲಿ ಸೀರೆಯಲ್ಲಿ ಮಿಂಚಲಿದ್ದಾರೆ ಹೊಸ ಪ್ರೆಸಿಡೆಂಟ್

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಕಾರ್ಯಕ್ರಮ ಸೋಮವಾರ ನಡೆಯಲಿದೆ.
Last Updated 24 ಜುಲೈ 2022, 10:54 IST
ರಾಷ್ಟ್ರಪತಿ ಪ್ರಮಾಣ ವಚನ: ಸಂತಾಲಿ ಸೀರೆಯಲ್ಲಿ ಮಿಂಚಲಿದ್ದಾರೆ ಹೊಸ ಪ್ರೆಸಿಡೆಂಟ್

27 ಮಂದಿ ರಾಜ್ಯಸಭಾ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಪೀಯೂಷ್‌ ಗೋಯಲ್ ಸೇರಿದಂತೆ 27 ಮಂದಿ ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
Last Updated 8 ಜುಲೈ 2022, 11:34 IST
27 ಮಂದಿ ರಾಜ್ಯಸಭಾ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

ತ್ರಿಪುರಾದ ಮುಖ್ಯಮಂತ್ರಿಯಾಗಿ ಡಾ.ಮಾಣಿಕ್ ಪ್ರಮಾಣವಚನ ಸ್ವೀಕಾರ

ಅಗರ್ತಲಾ: ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಅಲ್ಲಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಾ.ಮಾಣಿಕ್ ಸಹಾ ಅವರು ಭಾನುವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.
Last Updated 15 ಮೇ 2022, 13:45 IST
ತ್ರಿಪುರಾದ ಮುಖ್ಯಮಂತ್ರಿಯಾಗಿ ಡಾ.ಮಾಣಿಕ್  ಪ್ರಮಾಣವಚನ ಸ್ವೀಕಾರ

ಸಾವಂತ್ ಪ್ರಮಾಣ ಇಂದು: ಪ್ರಧಾನಿ ಮೋದಿ, ಸಚಿವ ರಾಜನಾಥ್ ಸಿಂಗ್ ಭಾಗಿ

ಪ್ರಧಾನಿ ಮೋದಿ, ಸಚಿವ ರಾಜನಾಥ್ ಸಿಂಗ್ ಭಾಗಿ
Last Updated 27 ಮಾರ್ಚ್ 2022, 19:30 IST
ಸಾವಂತ್ ಪ್ರಮಾಣ ಇಂದು: ಪ್ರಧಾನಿ ಮೋದಿ, ಸಚಿವ ರಾಜನಾಥ್ ಸಿಂಗ್ ಭಾಗಿ

ಬುಧವಾರ ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ: ರಾಜ್ಯ ಶಿಷ್ಟಾಚಾರ ವಿಭಾಗ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಬುಧವಾರ ಮಧ್ಯಾಹ್ನ 2.15ಕ್ಕೆ ನಡೆಯಲಿದೆ ಎಂದು ರಾಜ್ಯ ಶಿಷ್ಟಾಚಾರ ವಿಭಾಗ ಮಾಹಿತಿ ನೀಡಿದೆ.
Last Updated 3 ಆಗಸ್ಟ್ 2021, 23:43 IST
ಬುಧವಾರ ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪ್ರಮಾಣ ವಚನ: ರಾಜ್ಯ ಶಿಷ್ಟಾಚಾರ ವಿಭಾಗ
ADVERTISEMENT

ಪಟ್ನಾಯಕ್‌, ಖಂಡು ಪ್ರಮಾಣ ಸ್ವೀಕಾರ

ಒಡಿಶಾದ ಮುಖ್ಯಮಂತ್ರಿಯಾಗಿ ನವೀನ್‌ ಪಟ್ನಾಯಕ್‌ ಹಾಗೂ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 29 ಮೇ 2019, 19:45 IST
ಪಟ್ನಾಯಕ್‌, ಖಂಡು ಪ್ರಮಾಣ ಸ್ವೀಕಾರ

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡದಲ್ಲಿ ‘ಕೈ’ ಅಧಿಪತ್ಯ ಆರಂಭ

ಮೂರೂ ರಾಜ್ಯಗಳಲ್ಲಿ ನೂತನ ಮುಖ್ಯಮಂತ್ರಿಗಳಿಂದ ಅಧಿಕಾರ ಸ್ವೀಕಾರ
Last Updated 17 ಡಿಸೆಂಬರ್ 2018, 13:50 IST
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡದಲ್ಲಿ ‘ಕೈ’ ಅಧಿಪತ್ಯ ಆರಂಭ

ಮೂರು ರಾಜ್ಯಗಳಲ್ಲಿ ಪ್ರಮಾಣ ವಚನ; ವಿರೋಧ ಪಕ್ಷಗಳ ಬಲ ಪ್ರದರ್ಶನಕ್ಕೆ ವೇದಿಕೆ

ಕಾಂಗ್ರೆಸ್‌ ಸರ್ಕಾರ ರಚನೆಗೆ ಮುಂದಾಗಿರುವ ಮೂರೂ ರಾಜ್ಯಗಳಲ್ಲಿ ಸೋಮವಾರ ನಿಯೋಜಿತ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಗದಿಯಾಗಿದ್ದು, ಇದು ವಿರೋಧ ಪಕ್ಷಗಳ ಬಲ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.
Last Updated 17 ಡಿಸೆಂಬರ್ 2018, 4:34 IST
ಮೂರು ರಾಜ್ಯಗಳಲ್ಲಿ ಪ್ರಮಾಣ ವಚನ; ವಿರೋಧ ಪಕ್ಷಗಳ ಬಲ ಪ್ರದರ್ಶನಕ್ಕೆ ವೇದಿಕೆ
ADVERTISEMENT
ADVERTISEMENT
ADVERTISEMENT