DANA ಚಂಡಮಾರುತ ಅಪ್ಪಳಿಸಲು ಕ್ಷಣಗಣನೆ: ಯಾರು ಇಟ್ಟರೀ ಹೆಸರು? ಏನಿದರ ಅರ್ಥ?
ಭಾರತದ ಪೂರ್ವ ಕರಾವಳಿಯ ಒಡಿಶಾ ತೀರಕ್ಕೆ ಅಪ್ಪಳಿಸಲಿರುವ ‘ಡಾನಾ’ ಚಂಡಮಾರುತ ತೀವ್ರ ಆತಂಕ ಸೃಷ್ಟಿಸಿದೆ. ಹೀಗೆ ಕಳೆದ ಕೆಲ ವರ್ಷಗಳಿಂದ ಭಾರತದ ತೀರ ಪ್ರದೇಶಗಳಿಗೆ ಮೂರು ದಿಕ್ಕುಗಳಿಂದಲೂ ಅಪ್ಪಳಿಸುವ ಹಲವು ಚಂಡಮಾರುತಗಳನ್ನು ಬಗೆಬಗೆಯ ಹೆಸರುಗಳಿಂದ ಕರೆಯಲಾಗುತ್ತದೆ. Last Updated 23 ಅಕ್ಟೋಬರ್ 2024, 10:43 IST