ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

one day match

ADVERTISEMENT

ICC Rankings: ಅಗ್ರಸ್ಥಾನ ಉಳಿಸಿಕೊಂಡ ಗಿಲ್, ಕೊಹ್ಲಿಗೆ ಮೂರನೇ ಸ್ಥಾನ

ICC Rankings: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಕ್ರಿಕೆಟ್ ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
Last Updated 22 ನವೆಂಬರ್ 2023, 11:08 IST
ICC Rankings: ಅಗ್ರಸ್ಥಾನ ಉಳಿಸಿಕೊಂಡ ಗಿಲ್, ಕೊಹ್ಲಿಗೆ ಮೂರನೇ ಸ್ಥಾನ

ನಾಲ್ಕನೇ ಏಕದಿನ ಪಂದ್ಯ: ಅಕ್ಷರ್ ಅಮೋಘ ಆಟ; ಮುರಿದ ಜಯ ಓಟ

ಭಾರತ ‘ಎ’ ಎದುರು ವೆಸ್ಟ್ ಇಂಡೀಸ್ ‘ಎ’ಗೆ ಐದು ರನ್‌ಗಳ ಜಯ
Last Updated 20 ಜುಲೈ 2019, 19:31 IST
ನಾಲ್ಕನೇ ಏಕದಿನ ಪಂದ್ಯ: ಅಕ್ಷರ್ ಅಮೋಘ ಆಟ; ಮುರಿದ ಜಯ ಓಟ

ಫಿಂಚ್‌ ಶತಕ: ಆಸ್ಟ್ರೇಲಿಯಾಗೆ ಜಯ

ನಾಯಕ ಆ್ಯರನ್ ಫಿಂಚ್ (116; 135 ಎಸೆತ, 8ಬೌಂಡರಿ, 4ಸಿಕ್ಸರ್) ಅವರ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಇಲ್ಲಿ ಆರಂಭವಾದ ಪಾಕಿಸ್ತಾನ ತಂಡದ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದಿತು.
Last Updated 25 ಮಾರ್ಚ್ 2019, 18:30 IST
ಫಿಂಚ್‌ ಶತಕ: ಆಸ್ಟ್ರೇಲಿಯಾಗೆ ಜಯ

ಏಕದಿನ ಕ್ರಿಕೆಟ್‌ ಲೀಗ್‌: ರಾಜ್ಯ ತಂಡಕ್ಕೆ ವೃಂದಾ ದಿನೇಶ್ ನಾಯಕಿ

ವೃಂದಾ ದಿನೇಶ್‌ ಅವರು ಫೆಬ್ರುವರಿ 10ರಿಂದ ಮಾರ್ಚ್‌ ಒಂದರವರೆಗೆ ಅಸ್ಸಾಂನಲ್ಲಿ ನಡೆಯುವ ಅಂತರ ರಾಜ್ಯ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಲೀಗ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 8 ಫೆಬ್ರುವರಿ 2019, 16:30 IST
fallback

ಕಾಂಗರೂ ಪಡೆಗೆ ’1000‘ದ ಗೆಲುವು

289 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಶಿಖರ್‌ ಧವನ್ ಮತ್ತು ಅಂಬಟಿ ರಾಯುಡು ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು.
Last Updated 12 ಜನವರಿ 2019, 12:38 IST
ಕಾಂಗರೂ ಪಡೆಗೆ ’1000‘ದ ಗೆಲುವು

ಮನೀಷ್‌ ಪಾಂಡೆ ಅಜೇಯ ಶತಕ

ನ್ಯೂಜಿಲೆಂಡ್‌ ‘ಎ’ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ‘ಎ’ ತಂಡಕ್ಕೆ ಜಯ
Last Updated 9 ಡಿಸೆಂಬರ್ 2018, 20:15 IST
ಮನೀಷ್‌ ಪಾಂಡೆ ಅಜೇಯ ಶತಕ

ಏಕದಿನ ಕ್ರಿಕೆಟ್‌ ತಂಡದಲ್ಲಿ ಉಮೇಶ್‌ ಯಾದವ್‌ಗೆ ಸ್ಥಾನ

ವಿಂಡೀಸ್‌ ಎದುರಿನ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡ
Last Updated 16 ಅಕ್ಟೋಬರ್ 2018, 17:28 IST
ಏಕದಿನ ಕ್ರಿಕೆಟ್‌ ತಂಡದಲ್ಲಿ ಉಮೇಶ್‌ ಯಾದವ್‌ಗೆ ಸ್ಥಾನ
ADVERTISEMENT
ADVERTISEMENT
ADVERTISEMENT
ADVERTISEMENT