ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Open Well

ADVERTISEMENT

ಶಿರಸಿ | ಬಳಕೆಗೆ ಬಾರದ ಬಾವಿ: ಆತಂಕ

ಚರಂಡಿ ಅವ್ಯವಸ್ಥೆಯಿಂದ ಹಾಳಾದ ಬಾವಿ: ಮಾರಿಕಾಂಬಾ ಜಾತ್ರೆಗೆ ಬರುವ ಭಕ್ತರಿಗೆ ತೊಂದರೆ
Last Updated 5 ಮಾರ್ಚ್ 2024, 5:41 IST
ಶಿರಸಿ | ಬಳಕೆಗೆ ಬಾರದ ಬಾವಿ: ಆತಂಕ

ಸೀಬೆಹಣ್ಣು ಕೀಳುವಾಗ ಬಾವಿಗೆ ಬಿದ್ದ ಮಕ್ಕಳು, ರಕ್ಷಿಸಲು ಹೋದ ತಾಯಿಯೂ ಸಾವು

ಮಾನಸ ಬಾವಿಯ ದಡದಲ್ಲಿದ್ದ ಸೀಬೆ ಹಣ್ಣಿನ ಮರದಲ್ಲಿ ಹಣ್ಣು ಕೀಳಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ಜತೆಯಲ್ಲೇ ಇದ್ದ ಪೂರ್ವಿಕಾ ಸಹ ಅಕ್ಕನಂತೆ ಬಾವಿಗೆ ಬಿದ್ದಿದ್ದಾಳೆ.
Last Updated 24 ಜೂನ್ 2021, 10:11 IST
ಸೀಬೆಹಣ್ಣು ಕೀಳುವಾಗ ಬಾವಿಗೆ ಬಿದ್ದ ಮಕ್ಕಳು, ರಕ್ಷಿಸಲು ಹೋದ ತಾಯಿಯೂ ಸಾವು

ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಬಾಲಕಿ ಸಾವು

ಚಿಂಚೋಳಿ ತಾಲ್ಲೂಕಿನ ದಸ್ತಾಪುರ ಗ್ರಾಮದಲ್ಲಿ ಶನಿವಾರ ಆಟವಾಡುತ್ತಿದ್ದ 11 ವರ್ಷದ ಬಾಲಕಿ ಹೀನಾ ಕೌಸರ್ ಮನೆಯ ಹಿಂದಿನ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ.
Last Updated 27 ಜುಲೈ 2020, 4:28 IST
ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು  ಬಾಲಕಿ ಸಾವು

ಚಿರತೆ ಇದೆಯೇ ಎಂದು ಪರೀಕ್ಷಿಸಲು ಬೋನಿನಲ್ಲಿ ಕುಳಿತು ಬಾವಿಗಿಳಿದ ಅರಣ್ಯಾಧಿಕಾರಿ

ಅಂತರಸಂತೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಸಿದ್ದರಾಜು ಅವರು ಬೋನಿನ ಮೂಲಕ ಬಾವಿಯೊಳಗೆ ಇಳಿದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Last Updated 20 ಜುಲೈ 2020, 11:05 IST
ಚಿರತೆ ಇದೆಯೇ ಎಂದು ಪರೀಕ್ಷಿಸಲು ಬೋನಿನಲ್ಲಿ ಕುಳಿತು ಬಾವಿಗಿಳಿದ ಅರಣ್ಯಾಧಿಕಾರಿ

ಇಡೀ ಜಿಲ್ಲೆಯಲ್ಲೇ ನೀರಿಗೆ ತತ್ವಾರವಿದ್ದರೂ ಎಂದೂ ಬತ್ತದು ಶತಮಾನದ ಈ ಬಾವಿ

ಗ್ರಾಮದವರೆಲ್ಲರೂ ಅಗತ್ಯವಾದಾಗ ಈ ಬಾವಿಯಲ್ಲಿ ನೀರು ಮೊಗೆಯುತ್ತಾರೆ. ಎಷ್ಟು ಜನ ಬಂದು ನೀರು ಪಡೆದುಕೊಂಡು ಹೋದರು ಈ ಬಾವಿಯ ನೀರಿನ ಹರಿವು ಕಡಿಮೆಯಾಗಿಲ್ಲ
Last Updated 6 ಮಾರ್ಚ್ 2020, 11:11 IST
ಇಡೀ ಜಿಲ್ಲೆಯಲ್ಲೇ ನೀರಿಗೆ ತತ್ವಾರವಿದ್ದರೂ ಎಂದೂ ಬತ್ತದು ಶತಮಾನದ ಈ ಬಾವಿ

ನೀರಿಗಾಗಿ ನಲ್ಲಿ ತಿರುವಿದರೆ ಸುರಿಯಿತು ಮದ್ಯ! ಕೇರಳದಲ್ಲೊಂದು ಕೌತುಕದ ಪ್ರಸಂಗ

ನೀರಿಗಾಗಿ ನಲ್ಲಿ ತಿರುವಿದಾಗ ಮದ್ಯವೇ ಸುರಿದರೆ ಹೇಗಿರಬಹುದು. ಬಹುಶಃ ಮದ್ಯಪ್ರಿಯರಿಗೆ ಇದು ಒಳ್ಳೆ ಸುದ್ದಿ. ಆದರೆ, ಮಕ್ಕಳು ಮರಿ, ಮಹಿಳೆಯರಿರುವ ಮನೆಗಳಲ್ಲಿ ಹೀಗಾದರೆ ನಿಜಕ್ಕೂ ಫಜೀತಿ.
Last Updated 6 ಫೆಬ್ರುವರಿ 2020, 11:20 IST
ನೀರಿಗಾಗಿ ನಲ್ಲಿ ತಿರುವಿದರೆ ಸುರಿಯಿತು ಮದ್ಯ! ಕೇರಳದಲ್ಲೊಂದು ಕೌತುಕದ ಪ್ರಸಂಗ

ತೆರೆದ ಬಾವಿ– ಚಿರತೆಗಳಿಗೆ ಕಂಟಕ

10 ವರ್ಷಗಳಲ್ಲಿ 70 ಪ್ರಕರಣ ದಾಖಲು; ಸಂಜಯ್‌ ಗುಬ್ಬಿ ತಂಡದ ವರದಿ
Last Updated 11 ಡಿಸೆಂಬರ್ 2019, 19:38 IST
ತೆರೆದ ಬಾವಿ– ಚಿರತೆಗಳಿಗೆ ಕಂಟಕ
ADVERTISEMENT

ಶಿವಗಂಗೆ: ತೆರೆದ ಕೊಳವೆ ಬಾವಿ

ನೆಲಮಂಗಲ ತಾಲ್ಲೂಕಿನ ಶಿವಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಂಟೆಹೊಸಹಳ್ಳಿ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯನ್ನು ಮುಚ್ಚದೆ ಹಾಗೆಯೇ ಬಿಡಲಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 3 ಅಕ್ಟೋಬರ್ 2019, 19:33 IST
ಶಿವಗಂಗೆ: ತೆರೆದ ಕೊಳವೆ ಬಾವಿ
ADVERTISEMENT
ADVERTISEMENT
ADVERTISEMENT