ಶನಿವಾರ, 5 ಜುಲೈ 2025
×
ADVERTISEMENT

Oppo

ADVERTISEMENT

OPPO F29 ಸರಣಿ ಬಿಡುಗಡೆ: ಲಭ್ಯತೆ, ವೈಶಿಷ್ಟ್ಯಗಳು, ಬೆಲೆ ಮಾಹಿತಿ ಇಲ್ಲಿದೆ

OPPO F29 Series Launch: ಭಾರತೀಯ ಹವಾಮಾನಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾದ ಎಫ್ 29 ಸರಣಿ ಫೋನ್‌ಗಳ ಬಿಡುಗಡೆ.
Last Updated 21 ಮಾರ್ಚ್ 2025, 13:34 IST
OPPO F29 ಸರಣಿ ಬಿಡುಗಡೆ: ಲಭ್ಯತೆ, ವೈಶಿಷ್ಟ್ಯಗಳು, ಬೆಲೆ ಮಾಹಿತಿ ಇಲ್ಲಿದೆ

AI ವೈಶಿಷ್ಟ್ಯಗಳೊಂದಿಗೆ OPPO Reno13 ಸರಣಿಯ 5G ಸ್ಮಾರ್ಟ್‌ಫೋನ್ ಬಿಡುಗಡೆ

ಮೊಬೈಲ್ ತಯಾರಿಕಾ ಸಂಸ್ಥೆ ಒಪ್ಪೊ ದೇಶದಲ್ಲಿ ಬಹುನಿರೀಕ್ಷಿತ ರೆನೋ 13 ಸರಣಿಯ 5ಜಿ (OPPO Reno13) ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಎಐ ಸನ್ನದ್ಧ ಸ್ಮಾರ್ಟ್‌ಫೋನ್, MediaTek Dimensity ಚಿಪ್‌ಸೆಟ್ ಇದರ ಪ್ರಮುಖ ಆಕರ್ಷಣೆಯಾಗಿದೆ. ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.
Last Updated 22 ಜನವರಿ 2025, 13:39 IST
AI ವೈಶಿಷ್ಟ್ಯಗಳೊಂದಿಗೆ OPPO Reno13 ಸರಣಿಯ 5G ಸ್ಮಾರ್ಟ್‌ಫೋನ್ ಬಿಡುಗಡೆ

Android 15: ಈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೊಸ OS ಅಪ್‌ಡೇಟ್‌ ಪಡೆಯಲಿವೆ

ಗೂಗಲ್‌ನ ಆ್ಯಂಡ್ರಾಯ್ಡ್‌ 15 ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಬಿಡುಗಡೆಯಾಗಿದ್ದು ಕಳೆದವಾರದಿಂದ ನಿರ್ದಿಷ್ಟ ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್‌ಗಳನ್ನು ಪಡೆಯಲಾರಂಭಿಸಿವೆ.
Last Updated 24 ಅಕ್ಟೋಬರ್ 2024, 10:15 IST
Android 15: ಈ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಹೊಸ OS ಅಪ್‌ಡೇಟ್‌ ಪಡೆಯಲಿವೆ

OPPO ಎಫ್‌25 ಪ್ರೋ 5ಜಿ ಮೊಬೈಲ್‌ ಬಿಡುಗಡೆ

ಬೆಂಗಳೂರು: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ‘ಒಪ್ಪೊ’ ಭಾರತದ ಮಾರುಕಟ್ಟೆಗೆ ಎಫ್‌25 ಪ್ರೋ 5ಜಿ ಮೊಬೈಲ್‌ ಅನ್ನು ಪರಿಚಯಿಸಿದೆ.
Last Updated 7 ಮಾರ್ಚ್ 2024, 9:33 IST
OPPO ಎಫ್‌25 ಪ್ರೋ 5ಜಿ ಮೊಬೈಲ್‌ ಬಿಡುಗಡೆ

ಚೀನಾದಲ್ಲಿ ಮೊಬೈಲ್ ಚಿಪ್‌ ವಿನ್ಯಾಸ ಘಟಕ ಮುಚ್ಚಲಿರುವ ಒಪ್ಪೊ

ಸ್ಮಾರ್ಟ್‌ಫೋನ್‌ ತಯಾರಿಸುವ ಚೀನಾದ ಒಪ್ಪೊ ಕಂಪನಿಯು ಚಿಪ್‌ ವಿನ್ಯಾಸ ಮಾಡುವ ಘಟಕವನ್ನು ಮುಚ್ಚುವುದಾಗಿ ಹೇಳಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆ ಮತ್ತು ಸ್ಮಾರ್ಟ್‌ಫೋನ್‌ ಮಾರಾಟ ಇಳಿಕೆ ಆಗಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಕಂಪನಿ ತಿಳಿಸಿದೆ.
Last Updated 13 ಮೇ 2023, 11:10 IST
ಚೀನಾದಲ್ಲಿ ಮೊಬೈಲ್ ಚಿಪ್‌ ವಿನ್ಯಾಸ ಘಟಕ ಮುಚ್ಚಲಿರುವ ಒಪ್ಪೊ

ತೆರಿಗೆ ವಂಚನೆ: ‘ಒಪ್ಪೊ’ಗೆ ನೋಟಿಸ್

₹ 4,389 ಕೋಟಿ ಆಮದು ಸುಂಕ ವಂಚಿಸಿದ್ದಕ್ಕಾಗಿ ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ‘ಒಪ್ಪೊ’ದ ಭಾರತದ ಘಟಕಕ್ಕೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
Last Updated 13 ಜುಲೈ 2022, 14:21 IST
ತೆರಿಗೆ ವಂಚನೆ: ‘ಒಪ್ಪೊ’ಗೆ ನೋಟಿಸ್

Oppo F21 Pro: ಆಕರ್ಷಕ ವಿನ್ಯಾಸದ ಸ್ಮಾರ್ಟ್‌ಫೋನ್ ಬಿಡುಗಡೆ

ಒಪ್ಪೊ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
Last Updated 13 ಏಪ್ರಿಲ್ 2022, 8:24 IST
Oppo F21 Pro: ಆಕರ್ಷಕ ವಿನ್ಯಾಸದ ಸ್ಮಾರ್ಟ್‌ಫೋನ್ ಬಿಡುಗಡೆ
ADVERTISEMENT

Reno 7 Pro 5G: ನೂತನ ಸರಣಿಯ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ

ಒಪ್ಪೊ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
Last Updated 4 ಫೆಬ್ರುವರಿ 2022, 12:55 IST
Reno 7 Pro 5G: ನೂತನ ಸರಣಿಯ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ

ಬೆಂಗಳೂರಿಗೆ ಹೊರಟಿದ್ದ ಟ್ರಕ್‌ನಲ್ಲಿದ್ದ 9,000 ಮೊಬೈಲ್‌ ಲೂಟಿ

ಅಕ್ಟೋಬರ್ 5 ರಂದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಮಥುರಾದಲ್ಲಿ ಪ್ರಕರಣ ದಾಖಲಾಗಿದೆ.
Last Updated 16 ಅಕ್ಟೋಬರ್ 2021, 15:22 IST
ಬೆಂಗಳೂರಿಗೆ ಹೊರಟಿದ್ದ ಟ್ರಕ್‌ನಲ್ಲಿದ್ದ 9,000 ಮೊಬೈಲ್‌ ಲೂಟಿ

Reno 6 Pro: ಹಬ್ಬದ ಸೀಸನ್‌ಗೆ ವಿಶೇಷ ಆವೃತ್ತಿ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ

ಒಪ್ಪೊ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ.
Last Updated 28 ಸೆಪ್ಟೆಂಬರ್ 2021, 12:24 IST
Reno 6 Pro: ಹಬ್ಬದ ಸೀಸನ್‌ಗೆ ವಿಶೇಷ ಆವೃತ್ತಿ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ
ADVERTISEMENT
ADVERTISEMENT
ADVERTISEMENT