ಮದ್ರಾಸ್ HC ನ್ಯಾ. ಸ್ವಾಮಿನಾಥನ್ ಪದಚ್ಯುತಿಗೆ ಇಂಡಿಯಾ ಬಣದ ಪಣ: ಏನಿದು ವಿವಾದ?
Judicial Impeachment: ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಾಗ್ದಂಡನೆಗೆ ಸಂಬಂಧಿಸಿದ ನಿಲುವಳಿ ಮಂಡನೆಗೆ ಕೋರಿ ಇಂಡಿಯಾ ಮೈತ್ರಿಕೂಟದ ಸಂಸದರು ಲೋಕಸಭಾ ಸ್ಪೀಕರ್ಗೆ ನೋಟಿಸ್ ನೀಡಿದ್ದಾರೆ.Last Updated 9 ಡಿಸೆಂಬರ್ 2025, 11:06 IST