Orchid show | ಆರ್ಕಿಡ್ ಪ್ರದರ್ಶನ: ಚೆಲುವಿನಲ್ಲಿ ಸಾಟಿ ಇಲ್ಲ ಎಂದ ಹೂವುಗಳು...
ಬೆಂಗಳೂರಿನ ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ‘ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ’ ಸಂಸ್ಥೆಯು ಆರ್ಕಿಡ್ ಪ್ರದರ್ಶನವನ್ನು ಆಯೋಜಿಸಿದೆ. Last Updated 28 ಅಕ್ಟೋಬರ್ 2023, 9:56 IST