ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Oscar Awards 2023

ADVERTISEMENT

2024ರ ಆಸ್ಕರ್‌ಗೆ ಸ್ಪರ್ಧಿಸಲು ‘2018’ ಮಲಯಾಳಂ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ

2023 ರ ಮೇ 5 ರಂದು ಬಿಡುಗಡೆಯಾಗಿರುವ ‘2018– ಎವರಿವನ್ ಇಸ್ ಎ ಹೀರೊ’ ಎಂಬ ಮಲಯಾಳಂ ಚಿತ್ರವನ್ನು ಜೂಡ್ ಆಂಟನಿ ಜೋಸೆಫ್ ನಿರ್ದೇಶನ ಮಾಡಿದ್ದಾರೆ.
Last Updated 27 ಸೆಪ್ಟೆಂಬರ್ 2023, 10:47 IST
2024ರ ಆಸ್ಕರ್‌ಗೆ ಸ್ಪರ್ಧಿಸಲು ‘2018’ ಮಲಯಾಳಂ ಸಿನಿಮಾ ಭಾರತದಿಂದ ಅಧಿಕೃತ ಪ್ರವೇಶ

'ದಿ ಎಲಿಫೆಂಟ್ ವಿಸ್ಪರರ್ಸ್' ಚಿತ್ರ ತಂಡ ದೇಶವೇ  ಹೆಮ್ಮೆ ಪಡುವಂತೆ ಮಾಡಿದೆ: ಮೋದಿ

95ನೇ ಆಸ್ಕರ್ ಪ್ರಶಸ್ತಿ ಪ್ರದಾನದ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದ ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ಮಾಡಿದ್ದಾರೆ.
Last Updated 30 ಮಾರ್ಚ್ 2023, 12:42 IST
'ದಿ ಎಲಿಫೆಂಟ್ ವಿಸ್ಪರರ್ಸ್' ಚಿತ್ರ ತಂಡ ದೇಶವೇ  ಹೆಮ್ಮೆ ಪಡುವಂತೆ ಮಾಡಿದೆ: ಮೋದಿ

ಸಂಪಾದಕೀಯ | ಆಸ್ಕರ್‌ ಪ್ರಶಸ್ತಿಗಳ ಪುಳಕ, ಬದಲಾದ ದೃಷ್ಟಿಕೋನದ ಫಲ

ಭಾರತಕ್ಕೆ ದೊರೆತಿರುವ ಆಸ್ಕರ್‌ ಪ್ರಶಸ್ತಿಗಳು ಯುವ ಸಿನಿಮಾ ನಿರ್ಮಾತೃಗಳ ಆತ್ಮವಿಶ್ವಾಸ ಹೆಚ್ಚಿಸಿವೆ, ಸಿನಿಮಾ ನಿರ್ಮಾಣ ಮತ್ತು ಮಾರುಕಟ್ಟೆಯ ಮತ್ತಷ್ಟು ಬಾಗಿಲುಗಳನ್ನು ತೆರೆದಿವೆ
Last Updated 17 ಮಾರ್ಚ್ 2023, 21:09 IST
ಸಂಪಾದಕೀಯ | ಆಸ್ಕರ್‌ ಪ್ರಶಸ್ತಿಗಳ ಪುಳಕ, ಬದಲಾದ ದೃಷ್ಟಿಕೋನದ ಫಲ

ಆಳ–ಅಗಲ | ದಿ ಎಲಿಫೆಂಟ್ ವಿಸ್ಪರರ್ಸ್‌, ನಾಟು ನಾಟು: ಆಸ್ಕರ್‌ ಪ್ರಭಾವಳಿಯಲ್ಲಿ

ಚಲನಚಿತ್ರ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಪ್ರದಾನವಾಗಿದೆ. 95ನೇ ಆಸ್ಕರ್‌ ಪ್ರಶಸ್ತಿಯಲ್ಲಿ ಭಾರತದ ಒಂದು ಕಿರು ಸಾಕ್ಷ್ಯಚಿತ್ರ, ಒಂದು ಸಿನಿಮಾದ ಹಾಡು ಗೌರವಕ್ಕೆ ಪಾತ್ರವಾಗಿವೆ. ದಿ ಎಲಿಫೆಂಟ್‌ ವಿಸ್ಪರರ್ಸ್‌ ಎಂಬ ಕಿರು ಸಾಕ್ಷ್ಯಚಿತ್ರ, ಆರ್‌ಆರ್‌ಆರ್‌ ಸಿನಿಮಾದ ‘ನಾಟು ನಾಟು’ ಎಂಬ ಹಾಡು ಪ್ರಶಸ್ತಿಯ ಗರಿ ಮುಡಿಸಿಕೊಂಡಿವೆ. ದಿ ಎಲಿಫೆಂಟ್‌ ವಿಸ್ಪರರ್ಸ್‌ ತಮಿಳು ಸಾಕ್ಷ್ಯಚಿತ್ರವಾದರೆ ಆರ್‌ಆರ್‌ಆರ್‌ ತೆಲುಗು ಭಾಷೆಯ ನಿರ್ಮಾಣವಾಗಿರುವ ಸಿನಿಮಾ
Last Updated 13 ಮಾರ್ಚ್ 2023, 21:59 IST
ಆಳ–ಅಗಲ | ದಿ ಎಲಿಫೆಂಟ್ ವಿಸ್ಪರರ್ಸ್‌, ನಾಟು ನಾಟು: ಆಸ್ಕರ್‌ ಪ್ರಭಾವಳಿಯಲ್ಲಿ

ಚಿನಕುರಳಿ: ಮಂಗಳವಾರ, ಮಾರ್ಚ್ 14, 2023

..
Last Updated 13 ಮಾರ್ಚ್ 2023, 21:47 IST
ಚಿನಕುರಳಿ: ಮಂಗಳವಾರ, ಮಾರ್ಚ್ 14, 2023

ಭಾರತಕ್ಕೆ ಡಬಲ್ ‘ಆಸ್ಕರ್’; ನಾಟು ನಾಟು ಗೀತೆ, ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಗರಿ

ದೇಶದ ಸಿನಿಮಾರಂಗದಲ್ಲಿ ಸೋಮವಾರ ಇತಿಹಾಸ ಸೃಷ್ಟಿಯಾಗಿದ್ದು, ಒಂದು ಕಿರು ಸಾಕ್ಷ್ಯಚಿತ್ರ ಮತ್ತು ಸಿನಿಮಾ ಹಾಡು ಆಸ್ಕರ್ ಅಂಗಳದಲ್ಲಿ ಮೋಡಿ ಮಾಡಿವೆ. ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರು ಸಾಕ್ಷ್ಯಚಿತ್ರವು 95ನೇ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದೆ. ತೆಲುಗಿನ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಅತ್ಯುತ್ತಮ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದೆ.
Last Updated 13 ಮಾರ್ಚ್ 2023, 20:32 IST
ಭಾರತಕ್ಕೆ ಡಬಲ್ ‘ಆಸ್ಕರ್’; ನಾಟು ನಾಟು ಗೀತೆ, ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಗರಿ

‘ದಿ ಎಲಿಫೆಂಟ್‌ ವಿಸ್ಪರ್ಸ್’ ಚಿತ್ರೀಕರಣ ನಡೆದ ತೆಪ್ಪಕಾಡು ಆನೆ ಶಿಬಿರದ ಬಗ್ಗೆ...

ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' ಅನ್ನು ತಮಿಳುನಾಡಿನ ನೀಲಗಿರಿ ಪರ್ವತಗಳ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಚಿತ್ರೀಕರಿಸಲಾಗಿದೆ.
Last Updated 13 ಮಾರ್ಚ್ 2023, 16:18 IST
‘ದಿ ಎಲಿಫೆಂಟ್‌ ವಿಸ್ಪರ್ಸ್’ ಚಿತ್ರೀಕರಣ ನಡೆದ ತೆಪ್ಪಕಾಡು ಆನೆ ಶಿಬಿರದ ಬಗ್ಗೆ...
ADVERTISEMENT

Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

ಲಾಸ್ ಏಂಜಲೀಸ್ ಇಲ್ಲಿ ಸೋಮವಾರ ನಡೆದ 95 ನೇ ಅಕಾಡೆಮಿ ಅವಾರ್ಡ್ಸ್‌ ಸಮಾರಂಭದಲ್ಲಿ (ಅಸ್ಕರ್ ಪ್ರಶಸ್ತಿ) ನಟಿ ದೀಪಿಕಾ ಪಡುಕೋಣೆ ಮಿಂಚಿದರು.
Last Updated 13 ಮಾರ್ಚ್ 2023, 16:17 IST
Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

ಆಸ್ಕರ್‌ ಆನೆ ಏರಿದ ನೀಲಗಿರಿಯ ಕಾರ್ತಿಕಿ ಗೊನ್ಸಾಲ್ವೆಸ್‌ ಅವರ ಕಥೆ...

ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಸಾಕ್ಷ್ಯಚಿತ್ರ ವಿಭಾಗದಲ್ಲಿ 95ನೇ ಆಸ್ಕರ್ ಪ್ರಶಸ್ತಿ ಲಭಿಸಿದೆ. ಇದರ ಹಿಂದಿನ ರೂವಾರಿ, ಈ ಸಾಕ್ಷ್ಯ ಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್‌. ವನ್ಯಜೀವಿ–ನೈಸರ್ಗಿಕ ಇತಿಹಾಸ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವ ಕಾರ್ತಿಕಿ ಮೂಲತಃ ನೀಲಗಿರಿ ಜಿಲ್ಲೆಯವರು. ಪ್ರಸ್ತುತ ಮುಂಬೈನಲ್ಲಿ ವಾಸವಾಗಿದ್ದಾರೆ.
Last Updated 13 ಮಾರ್ಚ್ 2023, 15:56 IST
ಆಸ್ಕರ್‌ ಆನೆ ಏರಿದ ನೀಲಗಿರಿಯ ಕಾರ್ತಿಕಿ ಗೊನ್ಸಾಲ್ವೆಸ್‌ ಅವರ ಕಥೆ...

RRR ಬಾಯ್ಕಾಟ್‌ ಮಾಡಲು ಹೇಳಿದ್ದ ಬಿಜೆಪಿ ಧರ್ಮಾಂಧರು ಈಗ ಎಲ್ಲಿ? ಪ್ರಕಾಶ್ ರಾಜ್

‘ಆರ್‌ಆರ್‌ಆರ್‌’ ಸಿನಿಮಾವನ್ನು ಬಾಯ್ಕಾಟ್‌ ಮಾಡಲು ಹೇಳಿದ್ದ, ಚಿತ್ರಮಂದಿರಗಳನ್ನು ಸುಡುವುದಾಗಿ ಹೇಳಿದ್ದ ಬಿಜೆಪಿಯ ಧರ್ಮಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ ಎಂದು ಸಿನಿಮಾ ನಟ ಪ್ರಕಾಶ್‌ ರಾಜ್‌ ಅವರು ಪ್ರಶ್ನೆ ಮಾಡಿದ್ದಾರೆ.
Last Updated 13 ಮಾರ್ಚ್ 2023, 12:39 IST
RRR ಬಾಯ್ಕಾಟ್‌ ಮಾಡಲು ಹೇಳಿದ್ದ ಬಿಜೆಪಿ ಧರ್ಮಾಂಧರು ಈಗ ಎಲ್ಲಿ? ಪ್ರಕಾಶ್ ರಾಜ್
ADVERTISEMENT
ADVERTISEMENT
ADVERTISEMENT