ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

OX

ADVERTISEMENT

ಜೋಡೆತ್ತಿನ ಬಂಡಿ ಪಲ್ಟಿ: ಎತ್ತುಗಳ ಸಾವು

ಒಣಮೇವು ತುಂಬಿದ್ದ ಜೋಡೆತ್ತಿನ ಬಂಡಿ ಕವಲಗಿ‌ ಗ್ರಾಮದಲ್ಲಿ ಶುಕ್ರವಾರ ತೋಟದ‌ ಬಾವಿಯಲ್ಲಿ ಪಲ್ಟಿಯಾಗಿ ಬಿದ್ದು ಎರಡೂ ಎತ್ತುಗಳು ಮೃತಪಟ್ಟಿವೆ.
Last Updated 13 ಸೆಪ್ಟೆಂಬರ್ 2024, 15:49 IST
ಜೋಡೆತ್ತಿನ ಬಂಡಿ ಪಲ್ಟಿ: ಎತ್ತುಗಳ ಸಾವು

ಹರಪನಹಳ್ಳಿ: ರಾಸುಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ತಾಲ್ಲೂಕಿನ ತೊಗರಿಕಟ್ಟೆಯಲ್ಲಿ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೊಲ್ ಎರಚಿ ರಾಸುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಜರುಗಿದೆ.
Last Updated 15 ಜುಲೈ 2024, 14:56 IST
ಹರಪನಹಳ್ಳಿ: ರಾಸುಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ವಿಜಯಪುರ | ಜಿಲ್ಲೆಯ ಹಲವೆಡೆ ಉತ್ತಮ ಮಳೆ; ಸಿಡಿಲು ಬಡಿದು ಎತ್ತುಗಳು ಸಾವು

ವಿಜಯಪುರ: ಗುಡುಗಿ,ಸಿಡಿಲಿನೊಂದಿಗೆ ಶನಿವಾರ ಸಂಜೆ ಜಿಲ್ಲೆಯ ವಿವಿಧಡೆ ಉತ್ತಮ ಮಳೆಯಾಗಿದೆ.
Last Updated 30 ಮಾರ್ಚ್ 2024, 15:57 IST
ವಿಜಯಪುರ | ಜಿಲ್ಲೆಯ ಹಲವೆಡೆ ಉತ್ತಮ ಮಳೆ; ಸಿಡಿಲು ಬಡಿದು ಎತ್ತುಗಳು ಸಾವು

VIDEO: ಈ ಹೋರಿ ಬೆಲೆ ಎಂಟೂವರೆ ಲಕ್ಷ ರೂಪಾಯಿ!

ಘಾಟಿ ಕ್ಷೇತ್ರದಲ್ಲಿ ರೈತರು ತಮ್ಮ ರಾಸುಗಳನ್ನು ವ್ಯಾಪಾರಕ್ಕಾಗಿ ಕಟ್ಟುವ ಸ್ಥಳದಲ್ಲಿ ಹೈಟೆಕ್ ಮಾದರಿಯ ಪೆಂಡಾಲ್ಗಳನ್ನು ಸಿದ್ಧಪಡಿಸಲಾಗಿದ್ದು. ಈ ಬಾರಿ ಹಳ್ಳಿಕಾರ್ ಹೋರಿ ಎಂಟೂವರೆ ಲಕ್ಷಕ್ಕೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದೆ.
Last Updated 28 ಡಿಸೆಂಬರ್ 2023, 14:57 IST
VIDEO: ಈ ಹೋರಿ ಬೆಲೆ ಎಂಟೂವರೆ ಲಕ್ಷ ರೂಪಾಯಿ!

ಸಾವಿರಾರು ಜನರ ಹರ್ಷೋದ್ಗಾರದ ಮಧ್ಯೆ ಹೋರಿ ಹಬ್ಬ

ಶಿಕಾರಿಪುರ: ಸಾವಿರಾರು ಜನರ ಹರ್ಷೋದ್ಗಾರದ ಮಧ್ಯೆ ಪಟ್ಟಣದ ದೊಡ್ಡಕೇರಿಯಲ್ಲಿ ಗುರುವಾರ ಹೋರಿ ಹಬ್ಬ ವಿಜೃಂಭಣೆಯಿಂದ ನಡೆಯಿತು.
Last Updated 16 ನವೆಂಬರ್ 2023, 14:30 IST
ಸಾವಿರಾರು ಜನರ ಹರ್ಷೋದ್ಗಾರದ ಮಧ್ಯೆ ಹೋರಿ ಹಬ್ಬ

ರಾತ್ರೋ ರಾತ್ರಿ ಕಳುವಾಗಿದ್ದ ಜೋಡೆತ್ತು ಮನೆಗೆ ವಾಪಸ್‌! ಯಾದಗಿರಿಯಲ್ಲಿ ಘಟನೆ

ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲಿ ರಾತ್ರೋ ರಾತ್ರಿ ಕಳುವಾಗಿದ್ದ ಜೋಡೆತ್ತು, ಕದ್ದವರಿಂದ‌‌ ತಪ್ಪಿಸಿಕೊಂಡು ತನ್ನ ಅನ್ನದಾತನ ಮನೆ ಸೇರಿದ ಅಪರೂಪದ ಘಟನೆ ಶುಕ್ರವಾರ ನಡೆದಿದೆ.
Last Updated 12 ಆಗಸ್ಟ್ 2023, 6:12 IST
ರಾತ್ರೋ ರಾತ್ರಿ ಕಳುವಾಗಿದ್ದ ಜೋಡೆತ್ತು ಮನೆಗೆ ವಾಪಸ್‌! ಯಾದಗಿರಿಯಲ್ಲಿ ಘಟನೆ

ಶ್ರೀರಂಗಪಟ್ಟಣ: ಒಂಟಿ ಎತ್ತು ₹9.20 ಲಕ್ಷಕ್ಕೆ ಮಾರಾಟ

ಶ್ರೀರಂಗಪಟ್ಟಣ: ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಯುವ ರೈತರೊಬ್ಬರು ತಮ್ಮ ಒಂಟಿ ಎತ್ತನ್ನು ಬುಧವಾರ ರೂ.9.20 ಲಕ್ಷಕ್ಕೆ ಮಾರಾಟ ಮಾಡಿದರು.
Last Updated 26 ಜುಲೈ 2023, 23:23 IST
ಶ್ರೀರಂಗಪಟ್ಟಣ: ಒಂಟಿ ಎತ್ತು ₹9.20 ಲಕ್ಷಕ್ಕೆ ಮಾರಾಟ
ADVERTISEMENT

ಕಮಲಾಪುರ| ಸಿಡಿಲು ಬಡಿದು ಜೋಡೆತ್ತು ಸಾವು

ಸಿಡಿಲು ಬಡಿದು ಜೋಡೆತ್ತು ಮೃತಪಟ್ಟ ಘಟನೆ ತಾಲ್ಲೂಕಿನ ಮಳಸಾಪುರ ತಾಂಡಾದಲ್ಲಿ ಗುರುವಾರ ನಡೆದಿದೆ.
Last Updated 27 ಏಪ್ರಿಲ್ 2023, 10:26 IST
fallback

ಆಳಂದ: ಸಿಡಿಲು ಬಡಿದು ಐದು ಎತ್ತು ಸಾವು

ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಗುರುವಾರ ಸಂಜೆ ಸುರಿದ ಮಳೆ ಹಾಗೂ ಸಿಡಿಲಿಗೆ ಐದು ಎತ್ತುಗಳು ಸಾವಿಗೀಡಾಗಿವೆ.
Last Updated 7 ಏಪ್ರಿಲ್ 2023, 13:00 IST
ಆಳಂದ: ಸಿಡಿಲು ಬಡಿದು ಐದು ಎತ್ತು ಸಾವು

ಒಳನೋಟ ‘ನಲುಗಿದ ಕಾಮಧೇನು’ ಲೇಖನಕ್ಕೆ ಪ್ರತಿಕ್ರಿಯೆಗಳು

‘ನಲುಗಿದ ಕಾಮಧೇನು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಅಕ್ಟೋಬರ್ 16) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
Last Updated 16 ಅಕ್ಟೋಬರ್ 2022, 13:16 IST
ಒಳನೋಟ ‘ನಲುಗಿದ ಕಾಮಧೇನು’ ಲೇಖನಕ್ಕೆ ಪ್ರತಿಕ್ರಿಯೆಗಳು
ADVERTISEMENT
ADVERTISEMENT
ADVERTISEMENT