ಗುರುವಾರ, 21 ಆಗಸ್ಟ್ 2025
×
ADVERTISEMENT

Paddy Cultivation

ADVERTISEMENT

ಬೆಳ್ತಂಗಡಿ: ಯಾಂತ್ರಿಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ

Paddy Cultivation Training: ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ, ಕೃಷಿ ಇಲಾಖೆ ಸಹಯೋಗದಲ್ಲಿ ಬೆಳ್ತಂಗಡಿಯಲ್ಲಿ ಯಾಂತ್ರಿಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ನಡೆಯಿತು. ರೈತರಿಗೆ ಯಂತ್ರಧಾರಾ ಯೋಜನೆಯ ಮಾಹಿತಿ ನೀಡಲಾಯಿತು.
Last Updated 18 ಜುಲೈ 2025, 6:19 IST
ಬೆಳ್ತಂಗಡಿ: ಯಾಂತ್ರಿಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ

ಚಿಕ್ಕಮಗಳೂರು| ಕಣ್ಮರೆಯಾಗುತ್ತಿದೆ ಭತ್ತದ ಬೆಳೆ: ಸಣ್ಣದಾಗುತ್ತಿರುವ ಅನ್ನದ ಬಟ್ಟಲು

Paddy Cultivation Decline:ಭತ್ತದ ಕಣಜವಾಗಿದ್ದ ಮಲೆನಾಡು ಈಗ ಬರಿದಾಗುತ್ತಿದೆ. ಅನ್ನ ಬೆಳೆಯುವ ಭೂಮಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
Last Updated 7 ಜುಲೈ 2025, 4:12 IST
ಚಿಕ್ಕಮಗಳೂರು| ಕಣ್ಮರೆಯಾಗುತ್ತಿದೆ ಭತ್ತದ ಬೆಳೆ: ಸಣ್ಣದಾಗುತ್ತಿರುವ ಅನ್ನದ ಬಟ್ಟಲು

ಬೆಳಗಾವಿ ಭತ್ತಕ್ಕೆ ಬಳ್ಳಾರಿ ನಾಲೆಯದ್ದೇ ಚಿಂತೆ

ನಿರಂತರ ಮಳೆ, ನಾಲೆಯ ಹಿನ್ನೀರು ನುಗ್ಗಿ ಜಲಾವೃತವಾದ ಗದ್ದೆಗಳು, ಆತಂಕದಲ್ಲಿ ರೈತರು
Last Updated 30 ಜೂನ್ 2025, 5:03 IST
ಬೆಳಗಾವಿ ಭತ್ತಕ್ಕೆ ಬಳ್ಳಾರಿ ನಾಲೆಯದ್ದೇ ಚಿಂತೆ

Basmati: ಬಯಲುಸೀಮೆ ಜಮೀನಲ್ಲಿ ಬಾಸುಮತಿ ಭತ್ತ

ಉತ್ತಮ ಇಳುವರಿ; ಲಾಭ ನಿರೀಕ್ಷೆಯಲ್ಲಿದ್ದಾರೆ ಪ್ರಗತಿಪರ ರೈತ ಪಾಳೇಗಾರ ಲಕ್ಷ್ಮಣ್‌
Last Updated 27 ಮೇ 2025, 6:06 IST
Basmati: ಬಯಲುಸೀಮೆ ಜಮೀನಲ್ಲಿ ಬಾಸುಮತಿ ಭತ್ತ

ಕುಸಿದ ಭತ್ತದ ಧಾರಣೆ: ರೈತರು ಕಂಗಾಲು

ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಭತ್ತದ ಉತ್ಪಾದನೆ ಉತ್ತಮವಾಗಿದ್ದು, ಪೂರೈಕೆ ಹೆಚ್ಚಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ.
Last Updated 11 ಜನವರಿ 2025, 14:12 IST
ಕುಸಿದ ಭತ್ತದ ಧಾರಣೆ: ರೈತರು ಕಂಗಾಲು

ಶಿಕಾರಿಪುರ | ಭತ್ತದ ಬೆಲೆ ಪಾತಾಳಕ್ಕೆ; ಬೆಳೆಗಾರ ಕಂಗಾಲು

ಕಳೆದ ವರ್ಷ ಬರದಿಂದ ನೀರಿನ ಕೊರತೆಯಾಗಿ ನಷ್ಟ ಅನುಭವಿಸಿದ್ದ ತಾಲ್ಲೂಕಿನ ಭತ್ತದ ಬೆಳೆಗಾರರು, ಪ್ರಸಕ್ತ ವರ್ಷ ಉತ್ತಮ ಮಳೆಯಾಗಿ ಚೆನ್ನಾಗಿ ಬೆಳೆ ಬಂದರೂ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ.
Last Updated 1 ಡಿಸೆಂಬರ್ 2024, 5:44 IST
ಶಿಕಾರಿಪುರ | ಭತ್ತದ ಬೆಲೆ ಪಾತಾಳಕ್ಕೆ; ಬೆಳೆಗಾರ ಕಂಗಾಲು

ಅಳ್ನಾವರ | ಕೃಷಿ ಕಾರ್ಮಿಕರ ಕೊರತೆ: ಕಬ್ಬು, ಭತ್ತ ಕಟಾವು ಚುರುಕು

ಬೀಡುಬಿಟ್ಟ ಬಿಹಾರದ ಕಾರ್ಮಿಕರು
Last Updated 19 ನವೆಂಬರ್ 2024, 5:17 IST
ಅಳ್ನಾವರ | ಕೃಷಿ ಕಾರ್ಮಿಕರ ಕೊರತೆ: ಕಬ್ಬು, ಭತ್ತ ಕಟಾವು ಚುರುಕು
ADVERTISEMENT

ಮುಂಡಗೋಡ | ಕೊಯ್ಲಿಗೆ ಬಂದ ಭತ್ತ: ಕೂಲಿ ಕಾರ್ಮಿಕರಿಗೆ ಹೆಚ್ಚಿದ ಬೇಡಿಕೆ

ಮಳೆಯಿಂದ ಹಸಿಯಾದ ಗದ್ದೆಗೆ ಇಳಿಯಲಾಗದ ಯಂತ್ರಗಳು
Last Updated 9 ನವೆಂಬರ್ 2024, 5:12 IST
ಮುಂಡಗೋಡ | ಕೊಯ್ಲಿಗೆ ಬಂದ ಭತ್ತ: ಕೂಲಿ ಕಾರ್ಮಿಕರಿಗೆ ಹೆಚ್ಚಿದ ಬೇಡಿಕೆ

ರೈತರಿಗೆ ಸುಗಂಧಿತ, ಔಷಧೀಯ ತಳಿಯ ಭತ್ತ

ಸಾಂಪ್ರದಾಯಿಕ ಭತ್ತದ ತಳಿಗಳ ಕ್ಷೇತ್ರೋತ್ಸವದಲ್ಲಿ ರಮೇಶ್ ಭರವಸೆ
Last Updated 8 ನವೆಂಬರ್ 2024, 4:24 IST
ರೈತರಿಗೆ ಸುಗಂಧಿತ, ಔಷಧೀಯ ತಳಿಯ ಭತ್ತ

ಭತ್ತ ಖರೀದಿ ಕೇಂದ್ರ, ಪ್ರೋತ್ಸಾಹಧನಕ್ಕೆ ಆಗ್ರಹ

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಭಾಗ್ಯರಾಜ್ ಆಗ್ರಹ
Last Updated 8 ನವೆಂಬರ್ 2024, 3:57 IST
ಭತ್ತ ಖರೀದಿ ಕೇಂದ್ರ, ಪ್ರೋತ್ಸಾಹಧನಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT