ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

painting exhibition

ADVERTISEMENT

ಕಲೆ: ಅಸ್ಸಾಂನ ತೇವ ತಪ್ಪಲುಗಳ ಮಧ್ಯೆ ಅರಳಿದ ಕಲಾಕೃತಿಗಳು

ಅಸ್ಸಾಂನ ಗುವಾಹಟಿಯಲ್ಲಿ ನಡೆದ ಕಲಾ ಶಿಬಿರದಲ್ಲಿ ದೇಶದ ಆಯ್ದ ಸಂವೇದನಾಶೀಲ ಕಲಾವಿದರು ಪಾಲ್ಗೊಂಡಿದ್ದರು. ಅಲ್ಲಿ ತಮ್ಮದೇ ಭಾವನೆಗಳನ್ನು ಅಕ್ರಿಲಿಕ್‌ ಮಾಧ್ಯಮದ ಮೂಲಕ ಅಭಿವ್ಯಕ್ತಪಡಿಸಿದರು. ಅವುಗಳಲ್ಲಿ ಕೆಲವು ಕಲಾಕೃತಿಗಳ ಕುರಿತ ಅವಲೋಕನ ಇಲ್ಲಿದೆ.
Last Updated 13 ಜುಲೈ 2024, 23:30 IST
ಕಲೆ: ಅಸ್ಸಾಂನ ತೇವ ತಪ್ಪಲುಗಳ ಮಧ್ಯೆ ಅರಳಿದ ಕಲಾಕೃತಿಗಳು

ವತ್ಸಲಾ ಚಿತ್ರಕಲೆ ಪ್ರದರ್ಶನ

ಕೈತುಂಬಾ ಸಂಬಳ ಕೊಡುವ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ಕಲೆಯಲ್ಲಿ ತೊಡಗಿಸಿಕೊಳ್ಳುವುದು ಸವಾಲಿನ ಕೆಲಸವೇ ಸೈ. ಅಂಥ ಸವಾಲಿಗೆ ಕೈ ಹಾಕಿ ಯಶ ಕಂಡವರು ಹಾಸನದ ವತ್ಸಲಾ. ಕುಶಾಗ್ರ ಉದ್ಯಮಿಯೂ, ಅಪ್ರತಿಮ ಯೋಗಪಟುವೂ ಹೌದು.
Last Updated 12 ಜುಲೈ 2024, 23:30 IST
ವತ್ಸಲಾ ಚಿತ್ರಕಲೆ ಪ್ರದರ್ಶನ

ಪರಿಸರ ಕಾಳಜಿಯ ಶಿಲಾ ಮಾಂತ್ರಿಕ

ಮಲೆನಾಡಿನಲ್ಲಿ ಬೇರು ಹೊಂದಿರುವ ಈ ಕಲಾವಿದ ತಮ್ಮ ಕಲಾಕೃತಿಗಳ ಮೂಲಕ ಜಗದೆಲ್ಲೆಡೆ ಟೊಂಗೆ ಬಿಟ್ಟವರು. ಇವರ ಕಲಾಯಾತ್ರೆಯತ್ತ ಒಂದು ನೋಟ
Last Updated 25 ಫೆಬ್ರುವರಿ 2023, 19:30 IST
ಪರಿಸರ ಕಾಳಜಿಯ ಶಿಲಾ ಮಾಂತ್ರಿಕ

ಮಹಿಳಾ ಭಾವನೆಗಳ ತಾಕಲಾಟಕ್ಕೆ ಚಿತ್ರರೂಪ

ಗಮನ ಸೆಳೆದ ವರ್ಣಚಿತ್ರ ಮತ್ತು ಛಾಯಾಚಿತ್ರ ಪ್ರದರ್ಶನ
Last Updated 1 ಡಿಸೆಂಬರ್ 2022, 18:45 IST
ಮಹಿಳಾ ಭಾವನೆಗಳ ತಾಕಲಾಟಕ್ಕೆ ಚಿತ್ರರೂಪ

ಚಿತ್ರಕಲಾ ಪರಿಷತ್‌: ಚಿತ್ರಗಳಲ್ಲಿ ಗಮನ ಸೆಳೆದ ‘ಭಾರತ್ ಜೋಡೊ ಯಾತ್ರೆ’

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ ಬೆಂಬಲಿಸಿ ನಗರದ ಜನಸ್ಪಂದನ, ಬೀ ಕಲ್ಚರ್‌ ಸಂಸ್ಥೆಗಳು ಗುರುವಾರ ಹಮ್ಮಿಕೊಂಡಿದ್ದ ಚಿತ್ರಕಲೆಗಳ ಪ್ರದರ್ಶನ ‘ದಿ ರಿನೈಸಾನ್ಸ್’ ಜನಮನ ಸೆಳೆಯಿತು.
Last Updated 11 ನವೆಂಬರ್ 2022, 19:45 IST
ಚಿತ್ರಕಲಾ ಪರಿಷತ್‌: ಚಿತ್ರಗಳಲ್ಲಿ ಗಮನ ಸೆಳೆದ ‘ಭಾರತ್ ಜೋಡೊ ಯಾತ್ರೆ’

ಮೈಸೂರು: ಕಲಾಮಂದಿರದಲ್ಲಿ ಚಿತ್ರಕಲಾ ಲೋಕ!

ಶಿಬಿರಕ್ಕೆ ಶಾಸಕ ಎಲ್‌.ನಾಗೇಂದ್ರ ಚಾಲನೆ * 26ರಿಂದ ಅ.3ರ ವರೆಗೆ ಪ್ರದರ್ಶನ
Last Updated 23 ಸೆಪ್ಟೆಂಬರ್ 2022, 10:25 IST
ಮೈಸೂರು: ಕಲಾಮಂದಿರದಲ್ಲಿ ಚಿತ್ರಕಲಾ ಲೋಕ!

ಚಿತ್ರಕಲಾ ಪ್ರದರ್ಶನ: ಸ್ಥಿತಿಸ್ಥಾಪಕತ್ವದ ದೃಶ್ಯ ಮೇಳದಲ್ಲೊಂದು ವಿಸ್ಮಯಲೋಕ

ಕಲಾವಿಮರ್ಶಕ ಹಾಗೂ ಕಲಾವಿದ ಚಿ.ಸು.ಕೃಷ್ಣಸೆಟ್ಟಿ ಅವರ 'ಕೃಷ್ಣಸೆಟ್ಟಿ ಫೌಂಡೇಷನ್' ಆಯೋಜಿಸಿದ 'ರಿಸೀಲಿಯನ್ಸ್' (ಸ್ಥಿತಿಸ್ಥಾಪಕತ್ವ) ಶೀರ್ಷಿಕೆಯಡಿಯಲ್ಲಿ ಐವತ್ತೇಳು ಕಲಾವಿದರ ಚಿತ್ರಕಲಾ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಏಳು ಗ್ಯಾಲರಿಗಳಲ್ಲಿ ಜೂನ್ 4 ರಿಂದ 12ರವರೆಗೆ ನಡೆಯುತ್ತಲಿದೆ.
Last Updated 8 ಜೂನ್ 2022, 14:10 IST
ಚಿತ್ರಕಲಾ ಪ್ರದರ್ಶನ: ಸ್ಥಿತಿಸ್ಥಾಪಕತ್ವದ ದೃಶ್ಯ ಮೇಳದಲ್ಲೊಂದು ವಿಸ್ಮಯಲೋಕ
ADVERTISEMENT

ಕ್ಯಾಲಿಗ್ರಫಿ ಜನ್ಮ ತಳೆದದ್ದೆ ಚಿತ್ರ ಕಲಾವಿದರಿಂದ: ವಿ.ಜಿ. ಅಂದಾನಿ

ಕಲಬುರಗಿ: ‘ಕ್ಯಾಲಿಗ್ರಫಿ ಹುಟ್ಟಿದ್ದೇ ಚಿತ್ರಕಲಾವಿದರಿಂದ. ಚಿತ್ರಕಲೆಗೆ ತನ್ನದೇ ಆದ ಇತಿಹಾಸ ಹಾಗೂ ಮಹತ್ವವಿದೆ’ ಎಂದು ಹಿರಿಯ ಚಿತ್ರಕಲಾವಿದ ವಿ.ಜಿ. ಅಂದಾನಿ ಹೇಳಿದರು.
Last Updated 14 ಫೆಬ್ರುವರಿ 2022, 5:23 IST
ಕ್ಯಾಲಿಗ್ರಫಿ ಜನ್ಮ ತಳೆದದ್ದೆ ಚಿತ್ರ ಕಲಾವಿದರಿಂದ: ವಿ.ಜಿ. ಅಂದಾನಿ

ಬಟ್ಟೆ ಮೇಲೆ ಭವ್ಯ ಇತಿಹಾಸ

ಬಟ್ಟೆಯ ಮೇಲೆ ಹೀಗೆ ‘ಪರಂಪರೆ’ ಒಂದನ್ನು ಅನಾವರಣಗೊಳಿಸುವ ಕಲೆಗಾಗಿ ರಾಷ್ಟ್ರಪ್ರಶಸ್ತಿ ಪಡೆದವರು ಕಲ್ಯಾಣ್‌ ಜೋಶಿ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ದಸ್ತಕಾರ್‌’ ಕಲಾಕೃತಿಗಳ ಮೇಳದಲ್ಲಿ ‘ಪ್ರಜಾವಾಣಿ’ಗೆ ಸಿಕ್ಕ ಅವರು, ಫಡ್‌ ಪೇಂಟಿಂಗ್‌ನಂತಹ ಜನಪದ ಕಲೆಯ ಹಿನ್ನೆಲೆ–ಭವಿಷ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
Last Updated 25 ಸೆಪ್ಟೆಂಬರ್ 2021, 19:30 IST
ಬಟ್ಟೆ ಮೇಲೆ ಭವ್ಯ ಇತಿಹಾಸ

ಮಣ್ಣು ಬಣ್ಣಗಳ ಘಮ

ಗಣೇಶ್‌ ಪಿ. ದೊಡ್ಡಮನಿ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಈ ಅಮೂರ್ತ ಚಿತ್ರಕಲಾವಿದ ದಾವಣಗೆರೆಯಲ್ಲಿ ಚಿತ್ರಕಲೆಯ ಆರಂಭಿಕ ಪಾಠ ಕಲಿತವರು. ನಂತರ ಕಲಬುರ್ಗಿಯಲ್ಲಿ ಬಿಎಫ್‌ಎ ಹಾಗೂ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಎಂಎಫ್‌ಎ ಪದವಿ ಪಡೆದಿದ್ದಾರೆ. ಬೆಂಗಳೂರು ಸದ್ಯಕ್ಕೆ ಅವರ ಕಾರ್ಯಸ್ಥಾನ.
Last Updated 14 ಆಗಸ್ಟ್ 2021, 19:30 IST
ಮಣ್ಣು ಬಣ್ಣಗಳ ಘಮ
ADVERTISEMENT
ADVERTISEMENT
ADVERTISEMENT