ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

PAN-Aadhaar link

ADVERTISEMENT

ಪಹಣಿಗೆ ಆಧಾರ್‌ ಜೋಡಣೆ–ಶೇ 17ರಷ್ಟು ಪೂರ್ಣ: ರಾಜ್ಯಕ್ಕೆ ಕೋಲಾರ ಜಿಲ್ಲೆ ಪ್ರಥಮ

ಪಹಣಿಗಳೊಂದಿಗೆ (ಆರ್‌ಟಿಸಿ) ಆಧಾರ್‌ ಜೋಡಣೆ ಕಾರ್ಯ (ನನ್ನ ಆಸ್ತಿ ಅಭಿಯಾನ) ಭರದಿಂದ ನಡೆಯುತ್ತಿದ್ದು, ಕೋಲಾರ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.
Last Updated 15 ಮಾರ್ಚ್ 2024, 5:55 IST
ಪಹಣಿಗೆ ಆಧಾರ್‌ ಜೋಡಣೆ–ಶೇ 17ರಷ್ಟು ಪೂರ್ಣ: ರಾಜ್ಯಕ್ಕೆ ಕೋಲಾರ ಜಿಲ್ಲೆ ಪ್ರಥಮ

ಇನ್ನೂ 11.48 ಕೋಟಿ ಪ್ಯಾನ್‌ಗಳಿಗೆ ಜೋಡಣೆಯಾಗದ ಆಧಾರ್‌!: ₹ 601 ಕೋಟಿ ದಂಡ ಸಂಗ್ರಹ

ಗಡುವಿನೊಳಗೆ ಪ್ಯಾನ್– ಆಧಾರ್‌ ಜೋಡಣೆ ಮಾಡದ ವ್ಯಕ್ತಿಗಳಿಂದ ದಂಡದ ರೂಪದಲ್ಲಿ ₹601.97 ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಸೋಮವಾರ ಲೋಕಸಭೆಗೆ ತಿಳಿಸಿದೆ.
Last Updated 5 ಫೆಬ್ರುವರಿ 2024, 14:30 IST
ಇನ್ನೂ 11.48 ಕೋಟಿ ಪ್ಯಾನ್‌ಗಳಿಗೆ ಜೋಡಣೆಯಾಗದ ಆಧಾರ್‌!: ₹ 601 ಕೋಟಿ ದಂಡ ಸಂಗ್ರಹ

ಸಂಗತ | ದುರ್ಬಲರನ್ನು ಕಾಡುತ್ತಿರುವ ʻಲಿಂಕ್‌ʼ ಸಮಸ್ಯೆ

ವಿಧಾನಸೌಧದಲ್ಲಿ ಕುಳಿತವರು ಒಂದು ಸಲ ಹಳ್ಳಿಗಳಿಗೆ ಹೋಗಿ ನೋಡುವುದು ಒಳ್ಳೆಯದು. ಅಲ್ಲಿ ವೃದ್ಧರನ್ನು, ದೀನ ದುರ್ಬಲರನ್ನು ಕಾಡುತ್ತಿದೆ ‘ಲಿಂಕ್‌’ ಎಂಬ ಸಮಸ್ಯೆ. ಅನಕ್ಷರಸ್ಥರು, ಕಚೇರಿಗಳಿಂದ ದೂರದ ಬೆಂಗಾಡಿನಲ್ಲಿ ನೆಲೆಸಿದವರು ನೆಲೆಗಾಣದ ಇದರ ಪರಿಹಾರಕ್ಕೆ ನಿತ್ಯವೂ ಒದ್ದಾಡುವಂತಾಗಿದೆ.
Last Updated 24 ಜುಲೈ 2023, 21:38 IST
ಸಂಗತ | ದುರ್ಬಲರನ್ನು ಕಾಡುತ್ತಿರುವ ʻಲಿಂಕ್‌ʼ ಸಮಸ್ಯೆ

Video | ಪಾನ್- ಆಧಾರ್ ಲಿಂಕ್ ಮಾಡಿಸದಿದ್ದರೆ ₹10 ಸಾವಿರ ದಂಡ

ಪಾನ್ ಕಾರ್ಡ್‌ ಜೊತೆಗೆ ಆಧಾರ್ ಜೋಡಿಸಲು ನಾಳೆ ಅಂದರೆ ಜೂನ್ 30 ಕೊನೆಯ ದಿನವಾಗಿದೆ. ಪಾನ್ ಕಾರ್ಡ್ ಹಾಗೂ ಆಧಾರ್ ಜೋಡಣೆಗೆ ಕೊನೇ ದಿನಾಂಕವನ್ನು ಕೇಂದ್ರ ಹಣಕಾಸು ಇಲಾಖೆಯು ಈ ಹಿಂದೆ ಮಾರ್ಚ್‌ 31ಕ್ಕೆ ನಿಗದಿ ಮಾಡಿತ್ತು.
Last Updated 29 ಜೂನ್ 2023, 15:31 IST
Video | ಪಾನ್- ಆಧಾರ್ ಲಿಂಕ್ ಮಾಡಿಸದಿದ್ದರೆ ₹10 ಸಾವಿರ ದಂಡ

ಆಧಾರ್‌ ಜೊತೆ ಪ್ಯಾನ್‌ ಜೋಡಣೆ 2023ರ ಮಾರ್ಚ್‌ ಗಡುವು

ಪ್ಯಾನ್‌ ಅನ್ನು ಆಧಾರ್ ಜೊತೆ ಸಂಪರ್ಕಿಸದೇ ಇದ್ದರೆಅಂತಹ ಪ್ಯಾನ್‌ಗಳು 2023ರ ಮಾರ್ಚ್‌ ನಂತರ ನಿಷ್ಕ್ರಿಯ ಆಗಲಿವೆ ಎಂದು ಆದಾಯ ತೆರಿಗೆ ಇಲಾಖೆಯು ಶನಿವಾರ ಹೇಳಿದೆ.
Last Updated 24 ಡಿಸೆಂಬರ್ 2022, 22:31 IST
ಆಧಾರ್‌ ಜೊತೆ ಪ್ಯಾನ್‌ ಜೋಡಣೆ 2023ರ ಮಾರ್ಚ್‌ ಗಡುವು

ಪಾನ್‌ ಮತ್ತು ಆಧಾರ್‌ ಜೋಡಣೆ ಗಡುವು ಸೆಪ್ಟೆಂಬರ್‌ 30ರ ವರೆಗೆ ವಿಸ್ತರಣೆ

ಆಧಾರ್‌ ಕಾರ್ಡ್‌ ಮತ್ತು ಪಾನ್‌ ಕಾರ್ಡ್‌ಗಳ ಜೋಡಣೆ ಗಡುವನ್ನು ಕೇಂದ್ರ ಸರ್ಕಾರ ಮೂರು ತಿಂಗಳು ವಿಸ್ತರಿಸಿದ್ದು, ಸೆಪ್ಟೆಂಬರ್‌ 30ರ ವರೆಗೆ ಕಾಲಾವಕಾಶ ನೀಡಿದೆ.
Last Updated 25 ಜೂನ್ 2021, 17:21 IST
ಪಾನ್‌ ಮತ್ತು ಆಧಾರ್‌ ಜೋಡಣೆ ಗಡುವು ಸೆಪ್ಟೆಂಬರ್‌ 30ರ ವರೆಗೆ ವಿಸ್ತರಣೆ

ಪ್ಯಾನ್‌–ಆಧಾರ್‌ ಜೋಡಣೆ: ಜೂನ್‌ 30ರ ವರೆಗೆ ಗಡುವು ವಿಸ್ತರಿಸಿದ ತೆರಿಗೆ ಇಲಾಖೆ

ಶಾಶ್ವತ ಖಾತೆ ಸಂಖ್ಯೆಗೆ (ಪ್ಯಾನ್‌) ಆಧಾರ್ ಸಂಖ್ಯೆಯನ್ನು ಜೋಡಿಸುವಂತೆ ಆದಾಯ ತೆರಿಗೆ ಇಲಾಖೆಯು ನೀಡಿದ್ದ ಮಾರ್ಚ್‌ 31ರ ಗಡುವನ್ನು ಮುಂದೂಡಲಾಗಿದೆ.
Last Updated 31 ಮಾರ್ಚ್ 2021, 15:47 IST
ಪ್ಯಾನ್‌–ಆಧಾರ್‌ ಜೋಡಣೆ: ಜೂನ್‌ 30ರ ವರೆಗೆ ಗಡುವು ವಿಸ್ತರಿಸಿದ ತೆರಿಗೆ ಇಲಾಖೆ
ADVERTISEMENT

ಪ್ಯಾನ್–ಆಧಾರ್‌ ಜೋಡಣೆಗೆ ಮಾ.31ರ ಗಡುವು; ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ವಿವರ

2020ರ ಮಾರ್ಚ್‌31ರೊಳಗೆ ಎರಡೂ ಕಾರ್ಡ್‌ಗಳ ಲಿಂಕ್‌ ಆಗದಿದ್ದರೆ ಪ್ಯಾನ್‌ ನಿಷ್ಕ್ರಿಯಗೊಳ್ಳಲಿದೆ.ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಆಧಾರ್‌ ಸಂಖ್ಯೆ ನಮೂದಿಸಿಯೇ ಮುಂದುವರಿಯಬೇಕು.
Last Updated 15 ಫೆಬ್ರುವರಿ 2020, 9:36 IST
ಪ್ಯಾನ್–ಆಧಾರ್‌ ಜೋಡಣೆಗೆ ಮಾ.31ರ ಗಡುವು; ಲಿಂಕ್‌ ಮಾಡುವುದು ಹೇಗೆ? ಇಲ್ಲಿದೆ ವಿವರ

ಪ್ಯಾನ್‌ಗೆ ಆಧಾರ್‌ ಜೋಡಣೆ ಗಡುವು 2020ರ ಮಾರ್ಚ್‌ವರೆಗೆ ವಿಸ್ತರಣೆ

ಆಧಾರ್‌ಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಜೋಡಿಸುವ ಗಡುವನ್ನು 2020ರ ಮಾರ್ಚ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.
Last Updated 31 ಡಿಸೆಂಬರ್ 2019, 5:05 IST
ಪ್ಯಾನ್‌ಗೆ ಆಧಾರ್‌ ಜೋಡಣೆ ಗಡುವು 2020ರ ಮಾರ್ಚ್‌ವರೆಗೆ ವಿಸ್ತರಣೆ

ಪಾನ್–ಆಧಾರ್ ಜೋಡಣೆ ಗಡುವು ಮತ್ತೆ ವಿಸ್ತರಣೆ: ಡಿಸೆಂಬರ್ 31ಕ್ಕೆ ಹೊಸ ಡೆಡ್‌ಲೈನ್

ತೆರಿಗೆದಾರರ ಅನನುಕೂಲತೆ ತಪ್ಪಿಸಲು ಕ್ರಮ
Last Updated 28 ಸೆಪ್ಟೆಂಬರ್ 2019, 15:44 IST
ಪಾನ್–ಆಧಾರ್ ಜೋಡಣೆ ಗಡುವು ಮತ್ತೆ ವಿಸ್ತರಣೆ: ಡಿಸೆಂಬರ್ 31ಕ್ಕೆ ಹೊಸ ಡೆಡ್‌ಲೈನ್
ADVERTISEMENT
ADVERTISEMENT
ADVERTISEMENT