ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Pandit Jasraj

ADVERTISEMENT

ಪಂಡಿತ್ ಜಸರಾಜ್ ನೆನಪು: ನಾದಲೋಕ ಸ್ತಬ್ಧವಾದರೂ ನಿಲ್ಲದ ನಾದದಲೆಯ ಅನುರಣನ

ಸಂಗೀತ ಮಾರ್ತಾಂಡ
Last Updated 19 ಆಗಸ್ಟ್ 2020, 8:30 IST
ಪಂಡಿತ್ ಜಸರಾಜ್ ನೆನಪು: ನಾದಲೋಕ ಸ್ತಬ್ಧವಾದರೂ ನಿಲ್ಲದ ನಾದದಲೆಯ ಅನುರಣನ

ಜಸ್‌ರಾಜ್ ಪಾರ್ಥಿವ ಶರೀರ ಇಂದು ಮುಂಬೈಗೆ

ಅಮೆರಿಕದ ನ್ಯೂಜೆರ್ಸಿಯಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್‌ ಜಸ್‌ರಾಜ್ ಅವರ ಪಾರ್ಥಿವ ಶರೀರವನ್ನು ಇಂದು (ಬುಧವಾರ) ಮಧ್ಯಾಹ್ನ 12.30ಕ್ಕೆ ಮುಂಬೈಗೆ ತರಲಾಗುವುದು ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ.
Last Updated 19 ಆಗಸ್ಟ್ 2020, 7:11 IST
ಜಸ್‌ರಾಜ್ ಪಾರ್ಥಿವ ಶರೀರ ಇಂದು ಮುಂಬೈಗೆ

Podcast ಪ್ರಚಲಿತ | ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್‌‌ ಅವರಿಗೊಂದು ನಮನ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 18 ಆಗಸ್ಟ್ 2020, 3:27 IST
Podcast ಪ್ರಚಲಿತ | ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್‌‌ ಅವರಿಗೊಂದು ನಮನ

ಪಂ.ಜಸ್‌ರಾಜ್ ನುಡಿ ನಮನ: ನಾದಬ್ರಹ್ಮನ ಸೇರಿದ ಗಂಧರ್ವ ಶಾರೀರ

ರಾಗವೆಂಬುದು ಕೇವಲ ಶಾರೀರಕ್ಕೆ ಸಂಬಂಧಿಸಿದ್ದಲ್ಲ. ಅದು ಪೂರ್ಣ ಬ್ರಹ್ಮಾಂಡಕ್ಕೆ ಸಂಬಂಧಿಸಿದ್ದು. ಶಾರೀರ ನಾದಬ್ರಹ್ಮನನ್ನು ತಲುಪಿದರೆ, ಬ್ರಹ್ಮ ರಾಗವನ್ನು ಅನುಸರಿಸಿ ಸೃಷ್ಟಿಸುತ್ತಾನೆ ಅಂತ ಪಂಡಿತ್ ಜಸ್‌ರಾಜ್‌ ಹೇಳುತ್ತಿದ್ದರು.
Last Updated 17 ಆಗಸ್ಟ್ 2020, 15:32 IST
ಪಂ.ಜಸ್‌ರಾಜ್ ನುಡಿ ನಮನ: ನಾದಬ್ರಹ್ಮನ ಸೇರಿದ ಗಂಧರ್ವ ಶಾರೀರ

ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ ವಿಧಿವಶ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ಸೋಮವಾರ ನ್ಯೂಜೆರ್ಸಿಯಲ್ಲಿನಿಧನರಾಗಿದ್ದಾರೆ.ಅವರಿಗೆ 90 ವರ್ಷ ವಯಸ್ಸಾಗಿತ್ತು.
Last Updated 17 ಆಗಸ್ಟ್ 2020, 14:09 IST
ಸಂಗೀತ ಮಾಂತ್ರಿಕ ಪಂಡಿತ್ ಜಸ್‌ರಾಜ್ ವಿಧಿವಶ

ಚಿಕ್ಕ ಗ್ರಹಕ್ಕೆ ಪಂ.ಜಸ್‌ರಾಜ್‌ ಹೆಸರು

ಮಂಗಳ ಮತ್ತು ಗುರು ಗ್ರಹಗಳ ನಡುವೆ ಪತ್ತೆ ಮಾಡಲಾಗಿರುವ ಚಿಕ್ಕ ಗ್ರಹವೊಂದಕ್ಕೆ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂ. ಜಸ್‌ರಾಜ್‌ ಅವರ ಹೆಸರಿಡಲಾಗಿದೆ.
Last Updated 29 ಸೆಪ್ಟೆಂಬರ್ 2019, 20:00 IST
ಚಿಕ್ಕ ಗ್ರಹಕ್ಕೆ ಪಂ.ಜಸ್‌ರಾಜ್‌ ಹೆಸರು
ADVERTISEMENT
ADVERTISEMENT
ADVERTISEMENT
ADVERTISEMENT