ಶನಿವಾರ, 5 ಜುಲೈ 2025
×
ADVERTISEMENT

Panipat

ADVERTISEMENT

ಪಾಣಿಪತ್ ಕದನವು ಮರಾಠರ ಶೌರ್ಯದ ಸಂಕೇತವೇ ಹೊರತು, ಸೋಲಿನದಲ್ಲ: CM ಫಡಣವೀಸ್

Breaking News: ‘ಪಾಣಿಪತ್ ಕದನವು ಮರಾಠರ ಶೌರ್ಯದ ಸಂಕೇತವೇ ಹೊರತು, ಸೋಲಿನದಲ್ಲ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಂಗಳವಾರ ಸದನದಲ್ಲಿ ಹೇಳಿದ್ದಾರೆ.
Last Updated 25 ಮಾರ್ಚ್ 2025, 10:20 IST
ಪಾಣಿಪತ್ ಕದನವು ಮರಾಠರ ಶೌರ್ಯದ ಸಂಕೇತವೇ ಹೊರತು, ಸೋಲಿನದಲ್ಲ: CM ಫಡಣವೀಸ್

ಆಮ್ಲಜನಕ ಸಾಗಿಸುತ್ತಿದ್ದ ವಾಹನವನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ: ಹರಿಯಾಣ ಸಚಿವ

ಪಾಣಿಪತ್‌ನಿಂದ ಹರಿಯಾಣದ ಸಿರ್ಸಾಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಟ್ಯಾಂಕ್‌ ಸಾಗಿಸುತ್ತಿದ್ದ ಟ್ಯಾಂಕರ್‌ ವಾಹನವೊಂದು ಶುಕ್ರವಾರ ನಾಪತ್ತೆಯಾಗಿದೆ.
Last Updated 23 ಏಪ್ರಿಲ್ 2021, 10:29 IST
ಆಮ್ಲಜನಕ ಸಾಗಿಸುತ್ತಿದ್ದ ವಾಹನವನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ: ಹರಿಯಾಣ ಸಚಿವ

‘ಪಾಣಿಪತ್‌’ ಚಿತ್ರಕ್ಕೆ ಬಹಿಷ್ಕಾರ

Panipat
Last Updated 11 ಡಿಸೆಂಬರ್ 2019, 19:31 IST
‘ಪಾಣಿಪತ್‌’ ಚಿತ್ರಕ್ಕೆ ಬಹಿಷ್ಕಾರ

ಪಾಣಿಪತ್: ಸಾವಧಾನ ಕಥನಗಳೊಡ್ಡುವ ದಣಿವು

ಮೂರನೇ ಪಾಣಿಪತ್ ಯುದ್ಧದ ಕಥಾನಕ ಇರುವ ಸಿನಿಮಾ ‘ಪಾಣಿಪತ್’. 1761ರಲ್ಲಿ ಮರಾಠಾ ಪೇಶ್ವೆಗಳು ಹಾಗೂ ಅಫ್ಗನ್‌ ದೊರೆ ಅಹ್ಮದ್ ಶಾ ಅಬ್ದಾಲಿ ನಡುವೆ ನಡೆದ ಈ ಯುದ್ಧ ಭಾವುಕತೆಯ ಕಾರಣದಿಂದ ಗಮನ ಸೆಳೆದಿತ್ತು. ಸದಾಶಿವರಾವ್ ಭಾವು ಪೇಶ್ವೆಗಳ ಪರವಾಗಿ ಕೊನೆಯುಸಿರು ಇರುವವರೆಗೆ ತೋರಿದ ಹೋರಾಟವನ್ನು ನೋಡಿ ಅಬ್ದಾಲಿಯ ಕ್ರೂರ ಮನಸ್ಸೂ ಕರಗಿಹೋಗುತ್ತದೆ.
Last Updated 6 ಡಿಸೆಂಬರ್ 2019, 10:20 IST
ಪಾಣಿಪತ್: ಸಾವಧಾನ ಕಥನಗಳೊಡ್ಡುವ ದಣಿವು

‘ಪಾಣಿಪತ್‌‘ ಚಿತ್ರದಲ್ಲಿ ಶಹಾ ಅಬ್ದಾಲಿ ಬಗ್ಗೆ ತಪ್ಪು ನಿರೂಪಣೆ: ಅಫ್ಗಾನ್‌ ಆಕ್ಷೇಪ

ವಿದೇಶಾಂಗ ಇಲಾಖೆ ಇಲಾಖೆಗೆ ಪತ್ರ 
Last Updated 8 ನವೆಂಬರ್ 2019, 8:42 IST
‘ಪಾಣಿಪತ್‌‘ ಚಿತ್ರದಲ್ಲಿ ಶಹಾ ಅಬ್ದಾಲಿ ಬಗ್ಗೆ ತಪ್ಪು ನಿರೂಪಣೆ: ಅಫ್ಗಾನ್‌ ಆಕ್ಷೇಪ

ದಾಖಲೆ ಬರೆದ 'ಪಾಣಿಪತ್‌': 1.95 ಕೋಟಿ ಜನರಿಂದ ಟ್ರೇಲರ್‌ ವೀಕ್ಷಣೆ

ಆಶುತೋಷ್‌ ಗೊವಾರಿಕರ್‌ ನಿರ್ದೇಶನದ ಬಹುತಾರಾಗಣದ‘ಪಾಣಿಪತ್‌’ ಹಿಂದಿಸಿನಿಮಾದಟ್ರೇಲರ್‌ ಬಿಡುಗಡೆಯಾಗಿದ್ದು ಯುಟ್ಯೂಬ್‌ನಲ್ಲಿ ಟಾಪ್‌ಟ್ರೆಂಡಿಂಗ್‌ ಆಗಿದೆ.
Last Updated 6 ನವೆಂಬರ್ 2019, 7:33 IST
ದಾಖಲೆ ಬರೆದ 'ಪಾಣಿಪತ್‌': 1.95 ಕೋಟಿ ಜನರಿಂದ ಟ್ರೇಲರ್‌ ವೀಕ್ಷಣೆ

ಪಾಣಿಪತ್‌: ‌ಚಿತ್ತಸೆಳೆವ ‘ದುರ್‍ರಾನಿ’ ದತ್‌

‘ಕೆಜಿಎಫ್‌ ಚಾಪ್ಟರ್‌ 2’ರಲ್ಲಿ ಅಧೀರನ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್‌ ನಟ ಸಂಜಯ್‌ ದತ್‌, ಹಿಂದಿಯ ‘ಪಾಣಿಪತ್‌’ ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರದ ಖಳನಾಯಕಅಹಮದ್‌ ಶಹಾ ಅಬ್ದಾಲಿ (ಅಹ್ಮದ್ ಶಾಹ ದುರ್ರಾನಿ) ಪಾತ್ರದಲ್ಲಿನ ದತ್‌ ಲುಕ್‌ಗೆ ಚಿತ್ರರಸಿಕರು ಪಿಧಾ ಆಗಿದ್ದಾರೆ.
Last Updated 4 ನವೆಂಬರ್ 2019, 10:19 IST
ಪಾಣಿಪತ್‌: ‌ಚಿತ್ತಸೆಳೆವ ‘ದುರ್‍ರಾನಿ’ ದತ್‌
ADVERTISEMENT
ADVERTISEMENT
ADVERTISEMENT
ADVERTISEMENT