ಬಸವಕಲ್ಯಾಣ: ವಾಹನಗಳಿಂದ ಭವಾನಿ ಮಂದಿರ ಪ್ರದಕ್ಷಿಣೆ
ಬಸವಕಲ್ಯಾಣತಾಲ್ಲೂಕಿನ ಬೆಟಬಾಲ್ಕುಂದಾ ರಸ್ತೆಯಲ್ಲಿನ ಮಾಲ್ಗುಡಿ ಭವಾನಿ ದೇವಸ್ಥಾನವು ವಾಹನಗಳು ಪ್ರದಕ್ಷಿಣೆ ಹಾಕುವ ಅಪರೂಪದ ಶ್ರದ್ಧಾ ಕೇಂದ್ರವಾಗಿದೆ. ಅಲ್ಲಿ ದೊಡ್ಡ ಆಲದ ಮರ ಆವರಿಸಿರುವ ಕಾರಣ ತಂಪು ವಾತಾವರಣವಿದೆ.Last Updated 17 ಏಪ್ರಿಲ್ 2022, 3:24 IST