ಪರೀಕ್ಷಾ ಪೇ ಚರ್ಚೆ: ಈ ಬಾರಿ ದೀಪಿಕಾ ಪಡುಕೋಣೆ, ಮೇರಿ ಕೋಮ್, ಸದ್ಗುರು ಭಾಗಿ
ಪ್ರಧಾನ ಮಂತ್ರಿಗಳ ‘ಪರೀಕ್ಷಾ ಪೇ ಚರ್ಚೆ’ 8 ಆವೃತ್ತಿಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಬಾಕ್ಸಿಂಗ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಆದ ಮೇರಿ ಕೋಮ್, ಆಧ್ಯಾತ್ಮಿಕ ಗುರು ಸದ್ಗುರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.Last Updated 6 ಫೆಬ್ರುವರಿ 2025, 13:56 IST