ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Parinithi chopra

ADVERTISEMENT

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಪರಿಣಿತಿ ಚೋಪ್ರಾ– ರಾಘವ್‌ ಛಡ್ಡಾ

Raghav Chadha News: ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಮತ್ತು ರಾಜ್ಯಸಭಾ ಸದಸ್ಯ ರಾಘವ್‌ ಛಡ್ಡಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
Last Updated 25 ಆಗಸ್ಟ್ 2025, 7:55 IST
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಪರಿಣಿತಿ ಚೋಪ್ರಾ– ರಾಘವ್‌ ಛಡ್ಡಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಘವ್‌ ಚಡ್ಡಾ– ಪರಿಣಿತಿ ಚೋಪ್ರಾ 

ಆಪ್‌ ಮುಖಂಡ ರಾಘವ್‌ ಚಡ್ಡಾ ಮತ್ತು ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಇಂದು (ಸೆ.24) ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
Last Updated 24 ಸೆಪ್ಟೆಂಬರ್ 2023, 16:16 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಘವ್‌ ಚಡ್ಡಾ– ಪರಿಣಿತಿ ಚೋಪ್ರಾ 

ಎಎಪಿ ಸಂಸದ ರಾಘವ್ ಚೆಡ್ಡಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪರಿಣೀತಿ ಚೋಪ್ರಾ

ನವದೆಹಲಿಯಲ್ಲಿ ನಿಶ್ಚಿತಾರ್ಥ
Last Updated 13 ಮೇ 2023, 15:56 IST
ಎಎಪಿ ಸಂಸದ ರಾಘವ್ ಚೆಡ್ಡಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪರಿಣೀತಿ ಚೋಪ್ರಾ

ನಟಿ ಪರಿಣೀತಿ ಚೋಪ್ರಾ ಜೊತೆ ಮದುವೆ ವದಂತಿ: ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದೇನು?

ಆಮ್‌ ಆದ್ಮಿ ಪಕ್ಷದ ನಾಯಕ ರಾಘವ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮದುವೆಯಾಗಲಿದ್ದಾರೆ ಎಂಬ ವದಂತಿ ಎದ್ದಿರುವ ಬೆನ್ನಲ್ಲೇ ಈ ಕುರಿತು ರಾಘವ ಚಡ್ಡಾ ಅವರು ಮಾಧ್ಯಮಗಳಿಗೆ ಮಾತನಾಡಿದ್ದಾರೆ.
Last Updated 11 ಏಪ್ರಿಲ್ 2023, 11:06 IST
ನಟಿ ಪರಿಣೀತಿ ಚೋಪ್ರಾ ಜೊತೆ ಮದುವೆ ವದಂತಿ: ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದೇನು?

ಜಗತ್ತಿನ ಅತಿ ಸುಂದರ ಮಗು– ಪ್ರಿಯಾಂಕಾ ಮಗಳಿಗೆ ಪರಿಣಿತಿ ಚೋಪ್ರಾ ಪ್ರಶಂಸೆ

ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಪುತ್ರಿಯನ್ನು ಭೇಟಿ ಮಾಡಿದ ಪರಿಣಿತಿ
Last Updated 30 ಜೂನ್ 2022, 9:19 IST
ಜಗತ್ತಿನ ಅತಿ ಸುಂದರ ಮಗು– ಪ್ರಿಯಾಂಕಾ ಮಗಳಿಗೆ ಪರಿಣಿತಿ ಚೋಪ್ರಾ ಪ್ರಶಂಸೆ

ಸಮುದ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಪರಿಣಿತಿ ಚೋಪ್ರಾ

ನಟಿ ಪರಿಣಿತಿ ಚೋಪ್ರಾ ಸಮುದ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
Last Updated 17 ನವೆಂಬರ್ 2021, 5:46 IST
ಸಮುದ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಪರಿಣಿತಿ ಚೋಪ್ರಾ

ಮಾಲ್ಡೀವ್ಸ್ ಪ್ರವಾಸದಲ್ಲಿ ಪರಿಣಿತಿ ಚೋಪ್ರಾ: ಸಹೋದರಿಗೆ ಪ್ರಿಯಾಂಕಾ ಹೇಳಿದ್ದೇನು?

ಪ್ರಿಯಾಂಕಾ ಚೋಪ್ರಾ ಅವರ ಕಮೆಂಟ್ ಈಗ ವೈರಲ್ ಆಗಿದೆ!
Last Updated 26 ಸೆಪ್ಟೆಂಬರ್ 2021, 11:16 IST
ಮಾಲ್ಡೀವ್ಸ್ ಪ್ರವಾಸದಲ್ಲಿ ಪರಿಣಿತಿ ಚೋಪ್ರಾ: ಸಹೋದರಿಗೆ ಪ್ರಿಯಾಂಕಾ ಹೇಳಿದ್ದೇನು?
ADVERTISEMENT

ಸೈನಾ ಸಿನಿಮಾದ ತಾಲೀಮು ಗೀತೆ 'ಪರಿಂದ' ವಿಡಿಯೊ ಹಂಚಿಕೊಂಡ ಪರಿಣಿತಿ ಚೋಪ್ರಾ

ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್ ಅವರ ಜೀವನಾಧಾರಿತ ಸಿನಿಮಾ ಬಾಲಿವುಡ್‌ನಲ್ಲಿ ಸೆಟ್ಟೇರುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ‘ಸೈನಾʼ ಹೆಸರಿನ ಈ ಚಿತ್ರದಲ್ಲಿ ನಟಿ ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರ ಜಾಗಕ್ಕೆ ಪರಿಣಿತಿ ಚೋಪ್ರಾ ಬಂದದ್ದೂ ಈಗ ಹಳೇಸುದ್ದಿ. ಸದ್ಯ ಚೋಪ್ರಾ ಅವರು ಈ ಚಿತ್ರದ ತಾಲೀಮು ಗೀತೆ ʼಪರಿಂದʼ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಎಂಬುದು ಹೊಸ ವಿಚಾರ.
Last Updated 13 ಮಾರ್ಚ್ 2021, 10:41 IST
ಸೈನಾ ಸಿನಿಮಾದ ತಾಲೀಮು ಗೀತೆ 'ಪರಿಂದ' ವಿಡಿಯೊ ಹಂಚಿಕೊಂಡ ಪರಿಣಿತಿ ಚೋಪ್ರಾ

ಪರಿಣೀತಿ ಕೈಬಿಟ್ಟಿಲ್ಲ, 2017ಕ್ಕೆ ಒಪ್ಪಂದ ಮುಗಿದಿದೆ: ಹರಿಯಾಣ ಸರ್ಕಾರ

ಪೌರತ್ವ ತಿದ್ದುಪಡಿ ಕಾಯ್ದೆ ಟ್ವೀಟ್ ಮಾಡಿದರೆಂದು ಭೇಟಿ ಬಚಾವೋ, ಭೇಟಿ ಪಡಾವೋ ಆಂದೋಲನ ರಾಯಭಾರಕ್ಕೆ ಪರಿಣೀತಿ ಚೋಪ್ರಾ ಅವರನ್ನು ಕೈಬಿಟ್ಟಿದ್ದಾರೆ ಎಂಬುದು ಸುಳ್ಳು ಎಂದು ಹರಿಯಾಣ ಸರ್ಕಾರ ಹೇಳಿದೆ.
Last Updated 21 ಡಿಸೆಂಬರ್ 2019, 5:25 IST
ಪರಿಣೀತಿ ಕೈಬಿಟ್ಟಿಲ್ಲ, 2017ಕ್ಕೆ ಒಪ್ಪಂದ ಮುಗಿದಿದೆ: ಹರಿಯಾಣ ಸರ್ಕಾರ

ಪರಿಣೀತಿ ಫೋಟೊಶೂಟ್!

ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಬಯೋಪಿಕ್‌ ‘ಸೈನಾ’ ಚಿತ್ರದಲ್ಲಿ ನಟಿಸುತ್ತಿರುವ ಪರಿಣೀತಿ ಚೋಪ್ರಾ ಪಾತ್ರಕ್ಕೆ ನ್ಯಾಯ ಒದಗಿಸಲು ಭಾರಿ ದೈಹಿಕ ಕಸರತ್ತು ಮಾಡುತ್ತಿದ್ದಾರೆ. ದಿನಕ್ಕೆ ಎಂಟು ತಾಸು ಬ್ಯಾಡ್ಮಿಂಟನ್‌ ತರಬೇತಿ ಪಡೆಯುತ್ತಿದ್ದಾರೆ.
Last Updated 9 ಡಿಸೆಂಬರ್ 2019, 19:45 IST
ಪರಿಣೀತಿ ಫೋಟೊಶೂಟ್!
ADVERTISEMENT
ADVERTISEMENT
ADVERTISEMENT