ಬೆಂಗಳೂರಿನ ಈ ಮಾಲ್‌ನಲ್ಲಿ ಮಹಿಳೆಯರಿಗೆಂದೇ ಇದೆ ‘ಪಿಂಕ್ ಪಾರ್ಕಿಂಗ್’ ವ್ಯವಸ್ಥೆ
Pink Parking: ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ‘ಪಿಂಕ್ ಪಾರ್ಕಿಂಗ್’ ಎಂದೇ ಕರೆಯಲಾಗುತ್ತಿದೆ. ಇದರಿಂದ ಗರ್ಭಿಣಿಯರು, ಮಕ್ಕಳೊಂದಿಗೆ ಬರುವ ತಾಯಂದಿರಿಗೆ ಅನುಕೂಲವಾಗುತ್ತಿದೆ.Last Updated 4 ಜನವರಿ 2026, 13:15 IST