ಗುರುವಾರ, 3 ಜುಲೈ 2025
×
ADVERTISEMENT

Pat Cummins

ADVERTISEMENT

WTC Final: ವೇಗಿಗಳದ್ದೇ ದರಬಾರು; ಕಮಿನ್ಸ್‌ ಪಡೆಗೆ ಗೆಲುವಿನ ಕನವರಿಕೆ

WTC Final Live: ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ದಾಳಿ ಎದುರು ನಿರುತ್ತರವಾದ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 138 ರನ್‌ ಗಳಿಸಿ ಆಲೌಟ್‌ ಆಗಿದೆ.
Last Updated 12 ಜೂನ್ 2025, 20:13 IST
WTC Final: ವೇಗಿಗಳದ್ದೇ ದರಬಾರು; ಕಮಿನ್ಸ್‌ ಪಡೆಗೆ ಗೆಲುವಿನ ಕನವರಿಕೆ

IPL 2025 | RCB vs SRH: ಪಾಟೀದಾರ್, ಕಮಿನ್ಸ್‌ಗೆ ದಂಡ

ಶುಕ್ರವಾರ ನಡೆದ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಓವರುಗಳನ್ನು ಪೂರೈಸದ ಕಾರಣ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ನಾಯಕ ರಜತ್ ಪಾಟೀದಾರ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ದಂಡ ವಿಧಿಸಲಾಗಿದೆ.
Last Updated 24 ಮೇ 2025, 14:02 IST
IPL 2025 | RCB vs SRH: ಪಾಟೀದಾರ್, ಕಮಿನ್ಸ್‌ಗೆ ದಂಡ

IPL 2025 | SRH vs DC: ಮಳೆಯಿಂದ ಪಂದ್ಯ ರದ್ದು! ಪ್ಲೇ ಆಫ್‌ನಿಂದ ಸನ್‌ ಹೊರಕ್ಕೆ

ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಇಲ್ಲಿನ ಉಪ್ಪಳದ ರಾಜೀವಗಾಂಧಿ ಅಂತರ ರಾಷ್ಟ್ರೀಯ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಮಳೆಯು ನಿರಾಸೆ ಮೂಡಿಸಿತು.
Last Updated 5 ಮೇ 2025, 18:36 IST
IPL 2025 | SRH vs DC: ಮಳೆಯಿಂದ ಪಂದ್ಯ ರದ್ದು! ಪ್ಲೇ ಆಫ್‌ನಿಂದ ಸನ್‌ ಹೊರಕ್ಕೆ

IPL 2025 | ಟೈಟನ್ಸ್ ಬ್ಯಾಟರ್‌ಗಳ ಅಬ್ಬರ: ರೈಸರ್ಸ್‌ಗೆ 225 ರನ್‌ಗಳ ಬೃಹತ್ ಗುರಿ

IPL 2025 Match Preview: ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ ಮತ್ತು ಜಾಸ್ ಬಟ್ಲರ್‌ ಅವರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಆತಿಥೇಯ ಗುಜರಾತ್‌ ಟೈಟನ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ಗೆ 225 ರನ್‌ಗಳ ಬೃಹತ್‌ ಗುರಿ ನೀಡಿದೆ.
Last Updated 2 ಮೇ 2025, 13:47 IST
IPL 2025 | ಟೈಟನ್ಸ್ ಬ್ಯಾಟರ್‌ಗಳ ಅಬ್ಬರ: ರೈಸರ್ಸ್‌ಗೆ 225 ರನ್‌ಗಳ ಬೃಹತ್ ಗುರಿ

IPL 2025 | SRH vs GT: ಮೊಹಮ್ಮದ್ ಸಿರಾಜ್ ಬಿರುಗಾಳಿಗೆ ಸನ್‌ ಸ್ತಬ್ಧ

ಇಂಡಿಯನ್ವೇಗಿ ಮೊಹಮ್ಮದ್ ಸಿರಾಜ್ (17ಕ್ಕೆ4) ಅವರ ಪರಿಣಾಮಕಾರಿ ದಾಳಿಯ ಬಳಿಕ ನಾಯಕ ಶುಭಮನ್‌ ಗಿಲ್‌ (ಔಟಾಗದೇ 61; 43ಎ, 4x9)) ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್‌ ತಂಡವು ಐಪಿಎಲ್‌ನ ಭಾನುವಾರದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಏಳು ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
Last Updated 6 ಏಪ್ರಿಲ್ 2025, 13:40 IST
IPL 2025 | SRH vs GT: ಮೊಹಮ್ಮದ್ ಸಿರಾಜ್ ಬಿರುಗಾಳಿಗೆ ಸನ್‌ ಸ್ತಬ್ಧ

ನಮ್ಮ ಬ್ಯಾಟರ್‌ಗಳಿಗೇ ಬೌಲ್‌ ಮಾಡಲು ಭಯ: ಕಮಿನ್ಸ್

‘ಐಪಿಎಲ್‌ನಲ್ಲಿ ನಮ್ಮ ತಂಡದ ಬ್ಯಾಟರ್‌ಗಳು ಎದುರಾಳಿ ಬೌಲರ್‌ಗಳನ್ನು ಚೆಂಡಾಡುವ ರೀತಿ ನೋಡಿದಾಗಲೇ ಭಯವಾಗುತ್ತದೆ. ಅವರೆದುರು ಸ್ವತಃ ನಾನೇ ಬೌಲಿಂಗ್ ಮಾಡಲು ಮುಂದಾಗುತ್ತಿರಲಿಲ್ಲ’ ಎಂದು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಹೇಳಿದರು.
Last Updated 24 ಮಾರ್ಚ್ 2025, 0:01 IST
ನಮ್ಮ ಬ್ಯಾಟರ್‌ಗಳಿಗೇ ಬೌಲ್‌ ಮಾಡಲು ಭಯ: ಕಮಿನ್ಸ್

IPL 2025 SRH vs RR | ಸನ್‌ರೈಸರ್ಸ್‌ಗೆ ರಾಯಲ್ಸ್‌ ಸವಾಲು

ತವರಿನಲ್ಲಿ ಗೆಲುವಿನ ಅಭಿಯಾನಕ್ಕೆ ಸಜ್ಜಾದ ಕಮಿನ್ಸ್‌ ಪಡೆ
Last Updated 22 ಮಾರ್ಚ್ 2025, 23:30 IST
IPL 2025 SRH vs RR | ಸನ್‌ರೈಸರ್ಸ್‌ಗೆ ರಾಯಲ್ಸ್‌ ಸವಾಲು
ADVERTISEMENT

ಆಸೀಸ್‌ಗೆ ಆಘಾತ; ಸ್ಟೋಯಿನಿಸ್ ನಿವೃತ್ತಿ, ಕಮಿನ್ಸ್-ಹ್ಯಾಜಲ್‌ವುಡ್ ಹೊರಕ್ಕೆ

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಹಿನ್ನಡೆಗೊಳಗಾಗಿದೆ.
Last Updated 6 ಫೆಬ್ರುವರಿ 2025, 9:46 IST
ಆಸೀಸ್‌ಗೆ ಆಘಾತ; ಸ್ಟೋಯಿನಿಸ್ ನಿವೃತ್ತಿ, ಕಮಿನ್ಸ್-ಹ್ಯಾಜಲ್‌ವುಡ್ ಹೊರಕ್ಕೆ

Champions Trophy: ಆಸ್ಟ್ರೇಲಿಯಾ ತಂಡದಲ್ಲಿ ಕಮಿನ್ಸ್, ಹ್ಯಾಜಲ್‌ವುಡ್‌ಗೆ ಸ್ಥಾನ

ಗಾಯದ ಸಮಸ್ಯೆ ನಡುವೆಯೂ ಪ್ಯಾಟ್ ಕಮಿನ್ಸ್ ಅವರನ್ನು ನಾಯಕನಾಗಿ ಘೋಷಣೆ ಮಾಡಲಾಗಿದ್ದು, ಗಾಯಾಳು ಪಟ್ಟಿಯಲ್ಲಿರುವ ಜೋಶ್ ಹ್ಯಾಜಲ್‌ವುಡ್ ಅವರಿಗೂ ಅವಕಾಶ ನೀಡಲಾಗಿದೆ.
Last Updated 13 ಜನವರಿ 2025, 5:59 IST
Champions Trophy: ಆಸ್ಟ್ರೇಲಿಯಾ ತಂಡದಲ್ಲಿ ಕಮಿನ್ಸ್, ಹ್ಯಾಜಲ್‌ವುಡ್‌ಗೆ ಸ್ಥಾನ

AUS vs IND | ಭಾರತದ ಎದುರು ಕಳಪೆ ಆಟ; ಮಾರ್ಷ್‌ಗೆ ಕೋಕ್, ಹೊಸಬರಿಗೆ ಆಸಿಸ್ ಮಣೆ

ಭಾರತ ವಿರುದ್ಧದ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಟವಾಡದ ಅನುಭವಿ ಆಟಗಾರ ಮಿಚೇಲ್‌ ಮಾರ್ಷ್‌ ಅವರನ್ನು ಅಂತಿಮ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ಆಸ್ಟ್ರೇಲಿಯಾ ಕೈ ಬಿಟ್ಟಿದೆ.
Last Updated 2 ಜನವರಿ 2025, 2:48 IST
AUS vs IND | ಭಾರತದ ಎದುರು ಕಳಪೆ ಆಟ; ಮಾರ್ಷ್‌ಗೆ ಕೋಕ್, ಹೊಸಬರಿಗೆ ಆಸಿಸ್ ಮಣೆ
ADVERTISEMENT
ADVERTISEMENT
ADVERTISEMENT