ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Patna Sahib Lok Sabha

ADVERTISEMENT

ಶತ್ರುಘ್ನಗೆ ಪುನರಾಯ್ಕೆ ಸುಲಭವಲ್ಲ

ಇಬ್ಬರು ನಾಯಕರೂ ಕಾಯಸ್ತ ಸಮುದಾಯದವರು. ಕ್ಷೇತ್ರದಲ್ಲಿ ಕಾಯಸ್ತ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಬ್ಬರೂ ರಾಜಕಾರಣದಲ್ಲಿ ಪಳಗಿದವರು. ಆದರೆ ಚುನಾವಣಾ ರಾಜಕಾರಣದ ನಾಡಿಮಿಡಿತ ಇಬ್ಬರಿಗೂ ತಿಳಿದಿಲ್ಲ ಎಂಬುದು ಕ್ಷೇತ್ರದ ಜನರ ಮಾತು.
Last Updated 18 ಮೇ 2019, 3:57 IST
ಶತ್ರುಘ್ನಗೆ ಪುನರಾಯ್ಕೆ ಸುಲಭವಲ್ಲ

ಬಿಹಾರ: ರವಿ ಶಂಕರ್ ಪ್ರಸಾದ್ ಗೋಬ್ಯಾಕ್ ಎಂದು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು

ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದ್ದಕ್ಕಾಗಿ ಬಿಜೆಪಿ ಕಾರ್ಯಕರ್ತರು ರವಿ ಶಂಕರ್ ಪ್ರಸಾದ್ ಗೋಬ್ಯಾಕ್ ಎಂದು ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ.
Last Updated 11 ಮೇ 2019, 10:28 IST
ಬಿಹಾರ: ರವಿ ಶಂಕರ್ ಪ್ರಸಾದ್ ಗೋಬ್ಯಾಕ್ ಎಂದು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು

ವದಂತಿಗಳಿಗೆ ತೆರೆ ಎಳೆದ ಬಿಜೆಪಿ ಪಟ್ಟಿ

ಮತ್ತೊಂದು ಪಟ್ಟಿ ಬಿಡುಗಡೆ: ಏಕೈಕ ಮುಸ್ಲಿಂ ನಾಯಕ ಶಹನವಾಜ್‌ಗೆ ಟಿಕೆಟ್ ನಿರಾಕರಣೆ
Last Updated 11 ಮೇ 2019, 10:27 IST
ವದಂತಿಗಳಿಗೆ ತೆರೆ ಎಳೆದ ಬಿಜೆಪಿ ಪಟ್ಟಿ

ತಂದೆ ಆಗಲೇ ಬಿಜೆಪಿಯನ್ನು ತೊರೆಯಬೇಕಾಗಿತ್ತು -ಸೋನಾಕ್ಷಿ ಸಿನ್ಹಾ

ಬಿಜೆಪಿಯಲ್ಲಿ ನಮ್ಮ ತಂದೆಯ ಅರ್ಹತೆಗೆ ತಕ್ಕಂತಹ ಗೌರವ, ಮರ್ಯಾದೆಗಳು ಸಿಗುತ್ತಿರಲಿಲ್ಲ. ಅವರು ಬಹಳ ಹಿಂದೆಯೇ ಬಿಜೆಪಿಯನ್ನು ತೊರೆಯಬೇಕಾಗಿತ್ತು ಎಂದು ಖ್ಯಾತ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
Last Updated 11 ಮೇ 2019, 10:24 IST
ತಂದೆ ಆಗಲೇ ಬಿಜೆಪಿಯನ್ನು ತೊರೆಯಬೇಕಾಗಿತ್ತು -ಸೋನಾಕ್ಷಿ ಸಿನ್ಹಾ

ಬಿಜೆಪಿ ಒನ್ ಮ್ಯಾನ್ ಆರ್ಮಿ, ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾ

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ನೇತಾರರಾದ ಕೆ.ಸಿ. ವೇಣುಗೋಪಾಲ್ ಮತ್ತುವಕ್ತಾರ ರಣ್‍ದೀಪ್ ಸುರ್ಜೇವಾಲ ಅವರ ಉಪಸ್ಥಿತಿಯಲ್ಲಿ ಶತ್ರುಘ್ನಸಿನ್ಹಾ ಕಾಂಗ್ರೆಸ್‍ಗೆ ಸೇರ್ಪಡೆಯಾದರು.
Last Updated 11 ಮೇ 2019, 10:24 IST
ಬಿಜೆಪಿ ಒನ್ ಮ್ಯಾನ್ ಆರ್ಮಿ, ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾ

ಕಾಲಮೇಲೆ ಕೊಡಲಿ ಎಳೆದುಕೊಂಡ ‘ಶತ್ರು’

‘ಹುಟ್ಟು ಗುಣ ಬೆಟ್ಟ ಹತ್ತಿದರೂ ಬಿಡುವುದಿಲ್ಲ’ ಎಂಬ ಮಾತಿದೆ. ರಾಜಕೀಯದಲ್ಲಿ ಹೆಚ್ಚು ಹೆಚ್ಚು ಶತ್ರುಗಳನ್ನು ಹುಟ್ಟುಹಾಕುತ್ತಿರುವ ಕಾಂಗ್ರೆಸ್‌ ಮುಖಂಡ, ನಟ ಶತ್ರುಘ್ನ ಸಿನ್ಹಾ ಅವರ ಪಾಲಿಗೆ ಇದು ನಿಜವಾಗುತ್ತಿದೆ.
Last Updated 11 ಮೇ 2019, 10:13 IST
ಕಾಲಮೇಲೆ ಕೊಡಲಿ ಎಳೆದುಕೊಂಡ ‘ಶತ್ರು’

‘ಶತ್ರುಘ್ನ ಆರ್‌ಎಸ್‌ಎಸ್‌ ಬಿಟ್ಟಿಲ್ಲ’

‘ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿರುವ ನಟ ಶತ್ರುಘ್ನ ಸಿನ್ಹಾ ಈಗಲೂ ಆರ್‌ಎಸ್‌ಎಸ್‌ ವ್ಯಕ್ತಿಯೇ’ ಎಂದು ಕಾಂಗ್ರೆಸ್‌ ಪಕ್ಷದ ಲಖನೌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಚಾರ್ಯ ಪ್ರಮೋದ್‌ ಕೃಷ್ಣಂ ಆರೋಪಿಸಿದ್ದಾರೆ.
Last Updated 11 ಮೇ 2019, 10:13 IST
‘ಶತ್ರುಘ್ನ ಆರ್‌ಎಸ್‌ಎಸ್‌ ಬಿಟ್ಟಿಲ್ಲ’
ADVERTISEMENT

ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ಇಷ್ಟವಿದೆ ಎಂದ ಶತ್ರುಘ್ನ ಸಿನ್ಹಾ

ಲೋಕಸಭೆ ಚುನಾವಣೆ
Last Updated 27 ಏಪ್ರಿಲ್ 2019, 6:15 IST
ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲು ಇಷ್ಟವಿದೆ ಎಂದ ಶತ್ರುಘ್ನ ಸಿನ್ಹಾ
ADVERTISEMENT
ADVERTISEMENT
ADVERTISEMENT