ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

pavan wadeyar

ADVERTISEMENT

‘ವೆಂಕ್ಯಾ’ ಅಂಗಳಕ್ಕೆ ಶಿಮ್ಲಾ ಸುಂದರಿ ‘ರೂಪಾಲಿ ಸೂದ್‌’

ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾ ನಿರ್ದೇಶಿಸಿದ್ದ ಸಾಗರ್‌ ಪುರಾಣಿಕ್‌ ನಟಿಸಿ, ನಿರ್ದೇಶಿಸುತ್ತಿರುವ ಹೊಸ ಸಿನಿಮಾಗೆ ಶಿಮ್ಲಾ ಬೆಡಗಿಯ ಪ್ರವೇಶವಾಗಿದೆ.
Last Updated 3 ಏಪ್ರಿಲ್ 2024, 13:27 IST
‘ವೆಂಕ್ಯಾ’ ಅಂಗಳಕ್ಕೆ ಶಿಮ್ಲಾ ಸುಂದರಿ ‘ರೂಪಾಲಿ ಸೂದ್‌’

ಬಾಲಿವುಡ್‌ಗೆ ‘ಗೂಗ್ಲಿ’ ಡೈರೆಕ್ಟರ್‌: ಪರಂಬ್ರತ ಚಟ್ಟೋಪಾಧ್ಯಾಯ್‌ಗೆ ಆ್ಯಕ್ಷನ್ ಕಟ್

ಚಂದನವನದಲ್ಲಿ ‘ರಣವಿಕ್ರಮ’, ‘ಗೂಗ್ಲಿ’, ‘ನಟಸಾರ್ವಭೌಮ’ದಂತಹ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿದ್ದ ಪವನ್‌ ಒಡೆಯರ್‌ ಸದ್ಯಕ್ಕೆ ‘ರೇಮೊ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ನಡುವೆಯೇ ಬಾಲಿವುಡ್‌ಗೂ ಅವರು ಹೆಜ್ಜೆ ಇಟ್ಟಿದ್ದಾರೆ.
Last Updated 13 ಏಪ್ರಿಲ್ 2022, 11:36 IST
ಬಾಲಿವುಡ್‌ಗೆ ‘ಗೂಗ್ಲಿ’ ಡೈರೆಕ್ಟರ್‌: ಪರಂಬ್ರತ ಚಟ್ಟೋಪಾಧ್ಯಾಯ್‌ಗೆ ಆ್ಯಕ್ಷನ್ ಕಟ್

ಮುಕ್ತಾಯದತ್ತ ‘ರೆಮೋ’ ಚಿತ್ರೀಕರಣ

ಪವನ್‌ ಒಡೆಯರ್‌ ನಿರ್ದೇಶನದಲ್ಲಿ ನಿರ್ಮಾಪಕ ಸಿ.ಆರ್.‌ ಮನೋಹರ್‌ ನಿರ್ಮಾಣದ ಅದ್ದೂರಿ ವೆಚ್ಚದ ಚಿತ್ರ ‘ರೆಮೋ’ ಚಿತ್ರೀಕರಣ ಬಹುತೇಕ ಕ್ಲೈಮಾಕ್ಸ್‌ ತಲುಪಿದೆ. ಹಾಡುಗಳ ಚಿತ್ರೀಕರಣ ಬಾಕಿ
Last Updated 2 ಫೆಬ್ರುವರಿ 2021, 9:34 IST
ಮುಕ್ತಾಯದತ್ತ ‘ರೆಮೋ’ ಚಿತ್ರೀಕರಣ

‘ನಟಸಾರ್ವಭೌಮ’ನ ‘ಕನ್ನಡಕ’ದೊಳಗಿನ ಸೇಡು

ಪುನೀತ್‌ ರಾಜ್‌ಕುಮಾರ್‌ನಂತಹ ಜನಪ್ರಿಯ ನಟನನ್ನು ಇಟ್ಟುಕೊಂಡು ಕಥೆಗೆ ಅಡ್ಡಾದಿಡ್ಡಿ ಮಸಾಲೆ ತುಂಬಿಸಿ ಹದಮಿಶ್ರಣದ ಚೌಚೌ ಬಾತ್‌ ಉಣಬಡಿಸಿದ್ದಾರೆ ಒಡೆಯರ್‌.
Last Updated 7 ಫೆಬ್ರುವರಿ 2019, 11:43 IST
‘ನಟಸಾರ್ವಭೌಮ’ನ ‘ಕನ್ನಡಕ’ದೊಳಗಿನ ಸೇಡು

ಟ್ರೇಲರ್‌ ಬಿಡುಗಡೆ: ಡಿಫರೆಂಟ್‌ ಲುಕ್‌ನಲ್ಲಿ ‘ನಟಸಾರ್ವಭೌಮ’

ಪವನ್–ಪುನೀತ್ ಜೋಡಿಯ ಮೇಕಿಂಗ್ ಮೋಡಿ
Last Updated 25 ಜನವರಿ 2019, 11:08 IST
ಟ್ರೇಲರ್‌ ಬಿಡುಗಡೆ: ಡಿಫರೆಂಟ್‌ ಲುಕ್‌ನಲ್ಲಿ ‘ನಟಸಾರ್ವಭೌಮ’

ಫೆಬ್ರುವರಿ 7ಕ್ಕೆ ‘ನಟಸಾರ್ವಭೌಮ’ನ ಆರ್ಭಟ

‘ಪವರ್‌ಸ್ಟಾರ್’ ಪುನೀತ್‌ ರಾಜ್‌ಕುಮಾರ್‌ ಮತ್ತು ನಿರ್ದೇಶಕ ಪವನ್‌ ಒಡೆಯರ್‌ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರವು ಫೆಬ್ರುವರಿ 7ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
Last Updated 22 ಜನವರಿ 2019, 11:30 IST
ಫೆಬ್ರುವರಿ 7ಕ್ಕೆ ‘ನಟಸಾರ್ವಭೌಮ’ನ ಆರ್ಭಟ

ನಟಸಾರ್ವಭೌಮನ ಶತಕ ಸಾಧನೆ!

ನಿರ್ದೇಶಕ ಪವನ್ ಒಡೆಯರ್ ಈ ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ವಿಶಿಷ್ಟ ರೀತಿಯಲ್ಲಿ ಯೋಜಿಸಿ ಸಂಯೋಜಿಸಿದ್ದಾರಂತೆ. ಕ್ಲೈಮ್ಯಾಕ್ಸ್‌ನಲ್ಲಿ ನೂರು ಜನ ದಾಂಡಿಗರ ಜತೆಯಲ್ಲಿ ಪುನೀತ್ ಹೊಡೆದಾಡಲಿದ್ದಾರಂತೆ!
Last Updated 13 ಅಕ್ಟೋಬರ್ 2018, 10:57 IST
ನಟಸಾರ್ವಭೌಮನ ಶತಕ ಸಾಧನೆ!
ADVERTISEMENT

ಪವನ್–ಅಪೇಕ್ಷಾಗೆ ಶುಭಕೋರಿದ ಪುನೀತ್

ಕೊಡಗು ಸಂತ್ರಸ್ತರಿಗೆ ಚಿತ್ರರಂಗದಿಂದಲೂ ನೆರವಿನ ಭರವಸೆ
Last Updated 20 ಆಗಸ್ಟ್ 2018, 12:41 IST
ಪವನ್–ಅಪೇಕ್ಷಾಗೆ ಶುಭಕೋರಿದ ಪುನೀತ್

ಪವನ್ ಒಡೆಯರ್–ಅಪೇಕ್ಷಾ ಮದುವೆ ನಾಳೆ

ಚಿತ್ರ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ಅವರ ವಿವಾಹ ಸಮಾರಂಭ ಸೋಮವಾರ ಇಲ್ಲಿನ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣಮಂಟಪದಲ್ಲಿ ನಡೆಯಲಿದೆ.
Last Updated 19 ಆಗಸ್ಟ್ 2018, 17:07 IST
ಪವನ್ ಒಡೆಯರ್–ಅಪೇಕ್ಷಾ ಮದುವೆ ನಾಳೆ
ADVERTISEMENT
ADVERTISEMENT
ADVERTISEMENT