ಟ್ರಂಪ್‌ಗೆ ಸಿಕ್ತು ಚೊಚ್ಚಲ ‘ಫಿಫಾ’ ಶಾಂತಿ ಪ್ರಶಸ್ತಿ: ನೊಬೆಲ್ ಸಿಗೋದು ಯಾವಾಗ?
Donald Trump Award: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿ ಲಭಿಸಿದೆ. ವಾಷಿಂಗ್ಟನ್ ಡಿ.ಸಿಯ ಕೆನಡಿ ಸೆಂಟರ್‌ನಲ್ಲಿ ಫಿಫಾ ಶಾಂತಿ ಪ್ರಶಸ್ತಿಯ ಡ್ರಾ ಪ್ರಕ್ರಿಯೆ ನಡೆದಿದ್ದುLast Updated 6 ಡಿಸೆಂಬರ್ 2025, 6:11 IST