ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

peanuts oil

ADVERTISEMENT

ನೆಲಕಚ್ಚಿದ ಬಡವರ ಬಾದಾಮಿ ಶೇಂಗಾ

ಚಿತ್ರದುರ್ಗ: ಬಯಲುಸೀಮೆ ರೈತರ ಮುಂಗಾರು ಹಂಗಾಮಿನ ಮಳೆಯಾಶ್ರಿತ ಪ್ರಮುಖ ಬೆಳೆಯಾದ ಶೇಂಗಾ ಪ್ರಸಕ್ತ ವರ್ಷವೂ ಕೈಹಿಡಿಯುತ್ತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಶೇಂಗಾ ಮೇವು ಕೂಡ ಹಾಳಾಗಿದೆ. ಹವಾಮಾನ ವೈಪರೀತ್ಯದಿಂದ ಸೃಷ್ಟಿಯಾದ ಈ ಸಮಸ್ಯೆಗೆ ಬೆಳೆಗಾರ ಕಂಗಾಲಾಗಿದ್ದಾನೆ.
Last Updated 18 ಅಕ್ಟೋಬರ್ 2021, 4:20 IST
ನೆಲಕಚ್ಚಿದ ಬಡವರ ಬಾದಾಮಿ ಶೇಂಗಾ

ಶೇಂಗಾ ಎಣ್ಣೆ ಯಂತ್ರದ ಹೆಸರಿನಲ್ಲಿ ವಂಚನೆ!

ಶೇಂಗಾಬೀಜ ಮತ್ತು ಅದರಿಂದ ಎಣ್ಣೆ ತೆಗೆಯುವ ಯಂತ್ರವನ್ನು ಒದಗಿಸಿ ಪ್ರತಿ ತಿಂಗಳು ₹15 ಸಾವಿರ ನಿರ್ವಹಣೆ ವೆಚ್ಚ ನೀಡುವುದಾಗಿ ಭರವಸೆ ಹುಟ್ಟಿಸಿ 30 ಜನರಿಂದ ತಲಾ ₹1 ಲಕ್ಷ ಹಣವನ್ನು ಪಡೆದುಕೊಂಡಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕಂಪೆನಿ ಬಾಗಿಲು ಮುಚ್ಚಿಕೊಂಡು ಮಾಯವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
Last Updated 10 ಜುಲೈ 2019, 19:45 IST
ಶೇಂಗಾ ಎಣ್ಣೆ ಯಂತ್ರದ ಹೆಸರಿನಲ್ಲಿ ವಂಚನೆ!
ADVERTISEMENT
ADVERTISEMENT
ADVERTISEMENT
ADVERTISEMENT