ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Pegasus

ADVERTISEMENT

ನನ್ನ ಫೋನ್‌ನಲ್ಲೂ ಪೆಗಾಸಸ್ ಇತ್ತು, ಕಾಲ್ ರೆಕಾರ್ಡ್ ಆಗುತ್ತಿತ್ತು: ರಾಹುಲ್ ಗಾಂಧಿ

ತಾವೂ ಸೇರಿದಂತೆ ಭಾರತದ ಹಲವು ರಾಜಕಾರಣಿಗಳ ಮೊಬೈಲ್‌ಗಳಲ್ಲಿ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಲಾಗಿತ್ತು ಎಂದು ಹೇಳಿದ್ದಾರೆ.
Last Updated 3 ಮಾರ್ಚ್ 2023, 5:06 IST
ನನ್ನ ಫೋನ್‌ನಲ್ಲೂ ಪೆಗಾಸಸ್ ಇತ್ತು, ಕಾಲ್ ರೆಕಾರ್ಡ್ ಆಗುತ್ತಿತ್ತು: ರಾಹುಲ್ ಗಾಂಧಿ

ಪೆಗಾಸಸ್ ನಂತರ 'ಭಯಂಕರ' ಪ್ರಮಾದ ಎಸಗಿದ ಡೊಭಾಲ್‌ ವಜಾ ಮಾಡಿ: ಸುಬ್ರಮಣಿಯನ್ ಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ಅಜಿತ್‌ ಡೊಭಾಲ್‌ ಅವರನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ.
Last Updated 16 ಫೆಬ್ರವರಿ 2023, 2:18 IST
ಪೆಗಾಸಸ್ ನಂತರ 'ಭಯಂಕರ' ಪ್ರಮಾದ ಎಸಗಿದ ಡೊಭಾಲ್‌ ವಜಾ ಮಾಡಿ: ಸುಬ್ರಮಣಿಯನ್ ಸ್ವಾಮಿ

ಮೋದಿ, ರೆಡ್ಡಿ, ಅದಾನಿ ವಿರುದ್ಧ ಭ್ರಷ್ಟಾಚಾರ, ಪೆಗಾಸಸ್‌ ಬೇಹುಗಾರಿಕೆ ಕೇಸು

ಭ್ರಷ್ಟಾಚಾರ ಮತ್ತು ಪೆಗಾಸಸ್ ಬೇಹುಗಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತೀಯ-ಅಮೆರಿಕನ್ ವೈದ್ಯರೊಬ್ಬರು ಅಮೆರಿಕದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
Last Updated 2 ಸೆಪ್ಟೆಂಬರ್ 2022, 5:45 IST
ಮೋದಿ, ರೆಡ್ಡಿ, ಅದಾನಿ ವಿರುದ್ಧ ಭ್ರಷ್ಟಾಚಾರ, ಪೆಗಾಸಸ್‌ ಬೇಹುಗಾರಿಕೆ ಕೇಸು

Fact Check: ಪೆಗಾಸಸ್ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲವೇ?

ಪೆಗಾಸಸ್ ಗೂಢಚರ್ಯೆ ಪ್ರಕರಣದ ತನಿಖೆಯಲ್ಲಿ ಕೇಂದ್ರ ಸರ್ಕಾರವು ಸಹಕಾರ ನೀಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿಲ್ಲ.
Last Updated 30 ಆಗಸ್ಟ್ 2022, 19:30 IST
Fact Check: ಪೆಗಾಸಸ್ ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲವೇ?

ಸಂಪಾದಕೀಯ: ಪೆಗಾಸಸ್‌ ಪ್ರಕರಣ– ತನಿಖೆಗೆ ಸಹಕರಿಸದೆ ಸತ್ಯ ಮುಚ್ಚಿಟ್ಟ ಕೇಂದ್ರ

ಸರ್ಕಾರವು ತನಿಖೆಗೆ ಸಹಕರಿಸುವಂತೆ ಮಾಡಲು ಸುಪ್ರೀಂ ಕೋರ್ಟ್‌ಗೆ ಕೂಡ ಸಾಧ್ಯವಾಗಿಲ್ಲ ಎಂಬುದು ದುರದೃಷ್ಟಕರ
Last Updated 27 ಆಗಸ್ಟ್ 2022, 1:59 IST
ಸಂಪಾದಕೀಯ: ಪೆಗಾಸಸ್‌ ಪ್ರಕರಣ– ತನಿಖೆಗೆ ಸಹಕರಿಸದೆ ಸತ್ಯ ಮುಚ್ಚಿಟ್ಟ ಕೇಂದ್ರ

ಪೆಗಾಸಸ್‌ | ಅಸಹಕಾರವೇ ಅಪರಾಧಕ್ಕೆ ಸಾಕ್ಷಿ: ಕೇಂದ್ರದ ವಿರುದ್ಧ ಸಿಬಲ್‌ ವಾಗ್ದಾಳಿ

‘ತನಿಖೆಗೆ ಸಹಕಾರ ನೀಡಲು ಸರ್ಕಾರ ನಿರಾಕರಿಸಿದೆ. ಪರೀಕ್ಷೆಗಾಗಿ ತಾಂತ್ರಿಕ ಸಮಿತಿಗೆ ಒದಗಿಸಲಾಗಿದ್ದ 29 ಮೊಬೈಲ್‌ಗಳ ಪೈಕಿ ಐದು ಮೊಬೈಲ್‌ಗಳಲ್ಲಿ ಒಂದು ಬಗೆಯ ಕುತಂತ್ರಾಂಶ ಪತ್ತೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ‘ಅಸಹಕಾರ’ವೇ ಅಪರಾಧದ ಸಾಕ್ಷಿ. ಇದು ಸರ್ಕಾರ ಶುದ್ಧವಾಗಲು ಸಕಾಲ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
Last Updated 26 ಆಗಸ್ಟ್ 2022, 14:13 IST
ಪೆಗಾಸಸ್‌ | ಅಸಹಕಾರವೇ ಅಪರಾಧಕ್ಕೆ ಸಾಕ್ಷಿ: ಕೇಂದ್ರದ ವಿರುದ್ಧ ಸಿಬಲ್‌ ವಾಗ್ದಾಳಿ

ಪೆಗಾಸಸ್‌ ತನಿಖೆಗೆ ಕೇಂದ್ರ ಸಹಕರಿಸಲಿಲ್ಲ: ಸಮಿತಿ ಆರೋಪ

ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್‌ ನೇತೃತ್ವದ ಸಮಿತಿ 
Last Updated 25 ಆಗಸ್ಟ್ 2022, 14:26 IST
ಪೆಗಾಸಸ್‌ ತನಿಖೆಗೆ ಕೇಂದ್ರ ಸಹಕರಿಸಲಿಲ್ಲ: ಸಮಿತಿ ಆರೋಪ
ADVERTISEMENT

ಬಿಲ್ಕಿಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ

ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆ ಕ್ರಮವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇಂದು ನಡೆಸಲಿದೆ.
Last Updated 25 ಆಗಸ್ಟ್ 2022, 2:00 IST
ಬಿಲ್ಕಿಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ

ಇಸ್ರೇಲ್‌ ಬೇಹುಗಾರಿಕೆ ಸಂಸ್ಥೆ ಪೆಗಾಸಸ್‌ನ ಸಿಇಒ ರಾಜೀನಾಮೆ

ಭಾರತದಲ್ಲೂ ಹಲವು ಗಣ್ಯರ ಮೇಲೆ ಪೆಗಾಸಸ್ ಗೂಢಾಚಾರಿಕೆ ನಡೆಸಿದ ಆರೋಪ
Last Updated 22 ಆಗಸ್ಟ್ 2022, 8:39 IST
ಇಸ್ರೇಲ್‌ ಬೇಹುಗಾರಿಕೆ ಸಂಸ್ಥೆ ಪೆಗಾಸಸ್‌ನ ಸಿಇಒ ರಾಜೀನಾಮೆ

ಪೆಗಾಸಸ್ ಖರೀದಿ ಪ್ರಸ್ತಾವ ‌ತಿರಸ್ಕರಿಸಿದ್ದೆ: ಮಮತಾ

‘ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆಯು ತನ್ನ ‘ಪೆಗಾಸಸ್’ ಕುತಂ ತ್ರಾಂಶವನ್ನು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮಾರಾ ಟ ಮಾಡಲು ನಾಲ್ಕೈದು ವರ್ಷಗಳ ಹಿಂದೆ ಯತ್ನಿಸಿತ್ತು. ₹25 ಕೋಟಿ ಮೊತ್ತದ ಈ ಪ್ರಸ್ತಾವವನ್ನು ನಾನು ತಿರಸ್ಕರಿಸಿದ್ದೆ’ ಎಂದು ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಹೇಳಿದ್ದಾರೆ.
Last Updated 17 ಮಾರ್ಚ್ 2022, 22:04 IST
ಪೆಗಾಸಸ್ ಖರೀದಿ ಪ್ರಸ್ತಾವ ‌ತಿರಸ್ಕರಿಸಿದ್ದೆ: ಮಮತಾ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT