ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

pejawar shree

ADVERTISEMENT

ಸಂವಿಧಾನಕ್ಕೆ ತಲೆಬಾಗುವವನೇ ದೇಶಭಕ್ತ: ಪೇಜಾವರಶ್ರೀ ಅಭಿಮತ

ಮಾಧ್ವ ತತ್ವಜ್ಞಾನ ಸಮ್ಮೇಳನದ ಸಮಾರೋಪದಲ್ಲಿ ಪೇಜಾವರಶ್ರೀ ಅಭಿಮತ
Last Updated 19 ಸೆಪ್ಟೆಂಬರ್ 2022, 5:25 IST
ಸಂವಿಧಾನಕ್ಕೆ ತಲೆಬಾಗುವವನೇ ದೇಶಭಕ್ತ: ಪೇಜಾವರಶ್ರೀ ಅಭಿಮತ

ಯಾವ ಮೋಹನ ಮುರಳಿ ಕರೆಯಿತು ..

ಸಾಫ್ಟ್‌ವೇರ್‌ ಎಂಜಿನಿಯರ್‌ ಸಚಿನ್‌ ಸಂಘೆ ‘ಸೀಮೆಸುಣ್ಣ’ದಲ್ಲಿ ವಿಶ್ವೇಶತೀರ್ಥ ಶ್ರೀಗಳು ಶ್ರೀಕೃಷ್ಣನ ಕೈಹಿಡಿದು ಕೊಂಡು ಹೋಗುತ್ತಿರುವಂತಹ ಕಲಾಕೃತಿಯನ್ನು ರಚಿಸಿದ್ದಾರೆ. ಈ ಮೂಲಕ, ಶ್ರೀಗಳಿಗೆ ‘ಕಲಾ ನಮನ’ ಸಲ್ಲಿಸಿದ್ದಾರೆ.
Last Updated 8 ಜನವರಿ 2020, 19:30 IST
ಯಾವ ಮೋಹನ ಮುರಳಿ ಕರೆಯಿತು ..

ಶ್ರೀಗಳಿಗೆ ವಿವಿಧೆಡೆ ಶ್ರದ್ಧಾಂಜಲಿ

‘ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ನಿಧನಕ್ಕೆ ಪಟ್ಟಣದ ದಲಾಲಿ ವರ್ತಕರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆಯಬೇಕಿದ್ದ ಸಮಾರೋಪ ಸಮಾರಂಭವನ್ನು ಮುಂದೂಡಿ ಭಾವಪೂರ್ಣ ಶ್ರದ್ಧಾಂಜಲಿ ಭಾನುವಾರ ಸಲ್ಲಿಸಲಾಯಿತು.
Last Updated 30 ಡಿಸೆಂಬರ್ 2019, 10:02 IST
ಶ್ರೀಗಳಿಗೆ ವಿವಿಧೆಡೆ ಶ್ರದ್ಧಾಂಜಲಿ

ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ

ಕಕ್ಕೇರಾ ಸಮೀಪದ ಹುಣಸಿಹೊಳೆಯ ಕಣ್ವ ಮಠದ ಪೀಠಾಧಿಪತಿ ವಿದ್ಯಾ ವಿರಾಜ ಕಣ್ವತೀರ್ಥ ಶ್ರೀಪಾದಂಗಳು.
Last Updated 30 ಡಿಸೆಂಬರ್ 2019, 9:42 IST
ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ

ಪೇಜಾವರ ಶ್ರೀ ಅಂತಿಮ ದರ್ಶನ: ವಿದ್ಯಾಪೀಠದ ಒಳಗೆ ತೆರಳಲು ಪಾಸಿಗಾಗಿ ಪರದಾಟ

ವಿದ್ಯಾಪೀಠದ ಬೃಂದಾವನ ತಾಣದತ್ತ ಯಾರನ್ನೂ ಹೋಗಲು ಬಿಡುತ್ತಿಲ್ಲ. ಇದು ಖಾಸಗಿ ಕಾರ್ಯಕ್ರಮವಾದದ್ದರಿಂದ ಮಾಧ್ಯಮದವರು ಸಹ ಅಲ್ಲಿಗೆ ತೆರಳುವಂತಿಲ್ಲ ಎಂದು ವಿದ್ಯಾಪೀಠದ ವ್ಯವಸ್ಥಾಪಕರು ಹೇಳುತ್ತಿದ್ದಾರೆ.
Last Updated 29 ಡಿಸೆಂಬರ್ 2019, 11:13 IST
ಪೇಜಾವರ ಶ್ರೀ ಅಂತಿಮ ದರ್ಶನ: ವಿದ್ಯಾಪೀಠದ ಒಳಗೆ ತೆರಳಲು ಪಾಸಿಗಾಗಿ ಪರದಾಟ

ವಿಶ್ವೇಶ ತೀರ್ಥರಿಗೆ ಹಂಪಿಯಲ್ಲಿ ಸನ್ಯಾಸ ದೀಕ್ಷೆ

ಎಂಟು ವರ್ಷದವರಿದ್ದಾಗ ವಿಶ್ವಮಾನ್ಯತೀರ್ಥ ಸ್ವಾಮೀಜಿಯಿಂದ ದೀಕ್ಷೆ
Last Updated 29 ಡಿಸೆಂಬರ್ 2019, 10:52 IST
ವಿಶ್ವೇಶ ತೀರ್ಥರಿಗೆ ಹಂಪಿಯಲ್ಲಿ ಸನ್ಯಾಸ ದೀಕ್ಷೆ

ಪೇಜಾವರ ಶ್ರೀಗಳ ಕೆಲ ಅಪರೂಪದ ಚಿತ್ರಗಳು

ಪೇಜಾವರ ಶ್ರೀಗಳು ವಿವಿಧ ಮಠದ ಸ್ವಾಮೀಜಿಗಳೊಂದಿಗೆ ಅವಿನಾಭಾವ ಸ್ನೇಹ ಹೊಂದಿದ್ದರು ಎಂಬುದಕ್ಕೆ ಈ ಚಿತ್ರಗಳು ಸಾಕ್ಷಿಯಾಗಿವೆ.
Last Updated 29 ಡಿಸೆಂಬರ್ 2019, 10:39 IST
ಪೇಜಾವರ ಶ್ರೀಗಳ ಕೆಲ ಅಪರೂಪದ ಚಿತ್ರಗಳು
err
ADVERTISEMENT

ಕೊಪ್ಪಳ: ಬರದ ನಾಡಿನ ಮೇಲೆ ಪೇಜಾವರ ಶ್ರೀಗಳ ವಿಶೇಷ ಪ್ರೀತಿ

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ತಮ್ಮದೇ ವಿಶೇಷ ಗುಣದಿಂದ ರಾಷ್ಟ್ರ ಸಂತ ಎಂದು ಕರೆಸಿಕೊಂಡಿದ್ದು ಸಾಮಾನ್ಯ ಸಂಗತಿಯಲ್ಲ.
Last Updated 29 ಡಿಸೆಂಬರ್ 2019, 10:10 IST
ಕೊಪ್ಪಳ: ಬರದ ನಾಡಿನ ಮೇಲೆ ಪೇಜಾವರ ಶ್ರೀಗಳ ವಿಶೇಷ ಪ್ರೀತಿ

ಪೇಜಾವರ ಶ್ರೀ ಪಂಥಾಹ್ವಾನಕ್ಕೆ ಎಂ.ಬಿ.ಪಾಟೀಲ ನಿಲುವು ಬದಲು

‘ಪೇಜಾವರಶ್ರೀಗಳು ಬೇಕಾದರೆ ಸಾಣೇಹಳ್ಳಿ ಮಠಕ್ಕೆ ಚರ್ಚೆಗೆ ಬರಲಿ’ ಎಂದು ಶುಕ್ರವಾರ ಹೇಳಿಕೆ ನೀಡಿದ್ದ ಶಾಸಕ ಎಂ.ಬಿ.ಪಾಟೀಲ ಅವರು ಶನಿವಾರ ತಮ್ಮ ನಿಲುವು ಬದಲಿಸಿ, ‘ತಟಸ್ಥ ಸ್ಥಳದಲ್ಲಿ ಬಹಿರಂಗ ಚರ್ಚೆಗೆ ಸಿದ್ಧ’ ಎಂದಿದ್ದಾರೆ.
Last Updated 3 ಆಗಸ್ಟ್ 2019, 16:52 IST
ಪೇಜಾವರ ಶ್ರೀ ಪಂಥಾಹ್ವಾನಕ್ಕೆ ಎಂ.ಬಿ.ಪಾಟೀಲ ನಿಲುವು ಬದಲು

ರಾಮಮಂದಿರ ‌ನಿರ್ಮಾಣ ಖಚಿತ; ರಾಜ್ಯದಲ್ಲಿ ಮೂರು ಪಕ್ಷಗಳು ಒಂದುಗೂಡಲಿ: ಪೇಜಾವರ ಶ್ರೀ

ಬಿಜೆಪಿ ಸರ್ಕಾರದ ಅವಧಿ ಮುಗಿಯುವುದರೊಳಗೆ
Last Updated 5 ಜೂನ್ 2019, 5:11 IST
ರಾಮಮಂದಿರ ‌ನಿರ್ಮಾಣ ಖಚಿತ; ರಾಜ್ಯದಲ್ಲಿ ಮೂರು ಪಕ್ಷಗಳು ಒಂದುಗೂಡಲಿ: ಪೇಜಾವರ ಶ್ರೀ
ADVERTISEMENT
ADVERTISEMENT
ADVERTISEMENT