ಪೇಜಾವರ ಶ್ರೀ ಹೇಳಿಕೆ ವಿರುದ್ಧ ಜನಾಭಿಪ್ರಾಯ ರೂಪಿಸುವುಲ್ಲಿ ವಿಫಲ: ಅಮಿನ್‌ಮಟ್ಟು
ಅಧಿಕಾರಕ್ಕೆ ಬಂದ ನಂತರ ನಿಷ್ಪಕ್ಷಪಾತವಾಗಿರಬೇಕು ಎಂಬ ಪ್ರಗತಿಪರರ ಧೋರಣೆಯೇ ಪೇಜಾವರ ಶ್ರೀಗಳು ಸಂವಿಧಾನಕ್ಕೆ ಹಾಕಿರುವ ಬೆದರಿಕೆಯ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಸೋತಿದೆ. ಈಗ ಅವರಲ್ಲಿ (ಪ್ರಗತಿಪರರು) ದಣಿವು ಆವರಿಸಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಬೇಸರ ವ್ಯಕ್ತಪಡಿಸಿದರು.Last Updated 26 ನವೆಂಬರ್ 2024, 16:05 IST