ಮೈಸೂರು | ನಿವೃತ್ತರ ಪಿಂಚಣಿ ಹಣಕ್ಕೆ ಪರದಾಟ!: ಸರ್ಕಾರದ ಮೊರೆ ಹೋಗಲು ನಿರ್ಣಯ
Retired Staff Dues: ಮೈಸೂರು ವಿಶ್ವವಿದ್ಯಾಲಯದ 1900ಕ್ಕೂ ಹೆಚ್ಚು ನಿವೃತ್ತ ಉದ್ಯೋಗಿಗಳಿಗೆ ಆರು ತಿಂಗಳಿನಿಂದ ಪಿಂಚಣಿ ನೀಡಿಕೆಯಲ್ಲಿ ವ್ಯತ್ಯಯವಾಗಿದ್ದು, ಹೆಚ್ಚಿನ ಅನುದಾನಕ್ಕಾಗಿ ಸರ್ಕಾರದ ನೆರವಿಗೆ ಶಿಕ್ಷಣ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತುLast Updated 17 ಅಕ್ಟೋಬರ್ 2025, 4:38 IST