ಪಾಕಿಸ್ತಾನ | ಆರ್ಥಿಕ ಬಿಕ್ಕಟ್ಟಿಗೆ, ರಾಜಕಾರಣಿಗಳ ದೂಷಣೆ: ರಕ್ಷಣಾ ಸಚಿವ ಆಸಿಫ್
ದೇಶವು ಈಗಾಗಲೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ಇದಕ್ಕೆ ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳನ್ನು ದೂಷಿಸಲಾಗುತ್ತಿದೆ ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ತಿಳಿಸಿದ್ದಾರೆ.Last Updated 19 ಫೆಬ್ರುವರಿ 2023, 7:10 IST