ಸೋಮವಾರ, 18 ಆಗಸ್ಟ್ 2025
×
ADVERTISEMENT

Personality

ADVERTISEMENT

ಶತಾವಧಾನಿ ಆರ್. ಗಣೇಶ್ ಲೇಖನ: ಸೌಂದರ್ಯತತ್ತ್ವಜ್ಞ ಕೆ. ಕೃಷ್ಣಮೂರ್ತಿ

ಮಾನವ ಸಂಸ್ಕೃತಿಯ ಒಂದು ಪ್ರಮುಖ ಲಕ್ಷಣ ಸೌಂದರ್ಯ ಸಂವೇದನೆ. ಪ್ರಕೃತಿಯಲ್ಲಿ ಕಂಡ ಚೆಲುವನ್ನು ರುಚಿಗೊಪ್ಪುವಂತೆ ಪುನರ್ನಿರ್ಮಿಸಿಕೊಳ್ಳುವ ಹವಣು ಕಲೆಯೆಂದರೆ ತಪ್ಪಲ್ಲ. ಕಲೆಯ ಹುಟ್ಟಿನೊಡನೆ ಅದರ ಗುಟ್ಟನ್ನು ಭೇದಿಸುವ ಸೊಗಸನ್ನು ಆಸ್ವಾದಿಸುವ, ಆಸ್ವಾದನೆಯ ನೆಲೆ-ಬೆಲೆಗಳನ್ನು ನಿರ್ಧರಿಸುವ ಕೃಷಿಯೂ ಸಾಗಿತು.
Last Updated 20 ಜುಲೈ 2025, 2:11 IST
ಶತಾವಧಾನಿ ಆರ್. ಗಣೇಶ್ ಲೇಖನ: ಸೌಂದರ್ಯತತ್ತ್ವಜ್ಞ ಕೆ. ಕೃಷ್ಣಮೂರ್ತಿ

ನುಡಿ ನಮನ | ರಘು ಎಂಬ ಬೆರಗು

ಸುಮಾರು 17 ವರ್ಷಗಳ ಹಿಂದೆ, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ನಡೆಯುತ್ತಿದ್ದ ‘ಸಾವಯವ ಸಂತೆ'ಯಲ್ಲಿ ಗೆಳೆಯರೆಲ್ಲ ಗುಂಪು ಕಟ್ಟಿಕೊಂಡು ಹರಟುತ್ತಿದ್ದೆವು. ಅಲ್ಲಿ ಕಂಡ ಹೊಸ ಮುಖವೇ ಕೆ.ಸಿ.ರಘು.
Last Updated 22 ಅಕ್ಟೋಬರ್ 2023, 0:30 IST
ನುಡಿ ನಮನ | ರಘು ಎಂಬ ಬೆರಗು

ವ್ಯಕ್ತಿತ್ವ ವಿಕಸನ ಪ್ರೇರಣೋಪನ್ಯಾಸ

‘ಮುಂಜಾವಿಗೊಂದು ನುಡಿಕಿರಣ’ ನುಡಿಮುತ್ತುಗಳ ಚಿಂತನ–ಮಂಥನ
Last Updated 24 ಆಗಸ್ಟ್ 2023, 17:32 IST
ವ್ಯಕ್ತಿತ್ವ ವಿಕಸನ ಪ್ರೇರಣೋಪನ್ಯಾಸ

ಜಿ.ಎಚ್. ನಾಯಕ - ಘನತೆವೆತ್ತ ಮೇಷ್ಟ್ರು, ಲೇಖಕ, ನಾಗರಿಕ

ವಿಮರ್ಶಕ ಜಿ.ಎಚ್. ನಾಯಕರು ಇತ್ತೀಚೆಗಷ್ಟೆ ಅಗಲಿದರು. ತರಗತಿಯಲ್ಲಿ ಅವರ ಪಾಠ ಕೇಳಿದ ಹಾಗೂ ಅವರನ್ನು ಸಾಹಿತ್ಯಿಕವಾಗಿಯೂ ಅವರನ್ನು ಓದಿಕೊಂಡ ವಿದ್ಯಾರ್ಥಿಯೇ ಕಟೆದ ವ್ಯಕ್ತಿಚಿತ್ರ ಇಲ್ಲಿದೆ.
Last Updated 4 ಜೂನ್ 2023, 0:02 IST
ಜಿ.ಎಚ್. ನಾಯಕ - ಘನತೆವೆತ್ತ ಮೇಷ್ಟ್ರು, ಲೇಖಕ, ನಾಗರಿಕ

Handwriting| ಆಡದೇ ಉಳಿದ ಮಾತು ಕೈಬರಹದಲ್ಲಿ: ವ್ಯಕ್ತಿತ್ವ ವಿವರಿಸುವ ಬರವಣಿಗೆ

‘Handwriting is mind writing’ ಅಂತ ಹೇಳ್ತಾರೆ. ಹೌದು ನಮ್ಮ ಕೈಬರಹ ಮನಸ್ಸನ್ನು ಅರ್ಥೈಸಿಕೊಳ್ಳಲು ಇರುವ ಸಾಧನ. ಹಾಗಾಗಿ ಕೈಬರಹ‌ವನ್ನು ವಿಶ್ಲೇಷಿಸುವುದರ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಸುಲಭವಾಗಿ ಅರಿಯಬಹುದು.
Last Updated 20 ಜನವರಿ 2023, 19:30 IST
Handwriting| ಆಡದೇ ಉಳಿದ ಮಾತು ಕೈಬರಹದಲ್ಲಿ: ವ್ಯಕ್ತಿತ್ವ ವಿವರಿಸುವ ಬರವಣಿಗೆ

ಶಿವಮೊಗ್ಗ ಸುಬ್ಬಣ್ಣ... ಅವರು ಇದ್ದಿದ್ದೇ ಹಾಡಿನಂತೆ

ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನ ಇದೇ 15ರಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಕಂಚಿನ ಕಂಠದ ಈ ಗಾಯಕನ ನೆನಪು ಮತ್ತೆ ಮತ್ತೆ ಕಾಡುತ್ತಲೇ ಇದೆ. ..
Last Updated 10 ಡಿಸೆಂಬರ್ 2022, 19:30 IST
ಶಿವಮೊಗ್ಗ ಸುಬ್ಬಣ್ಣ... ಅವರು ಇದ್ದಿದ್ದೇ ಹಾಡಿನಂತೆ

ಹೊಣೆಗಾರಿಕೆಯೋ? ಹೆಗ್ಗಳಿಕೆಯೋ? - ನಮ್ಮೆಲ್ಲ ಕಾರ್ಯಗಳಿಗೆ ನಾವೇ ಹೊಣೆಗಾರರು!

ಬದುಕಿನ ಕೇಂದ್ರ ಮತ್ತು ಪರಿಧಿಯನ್ನು ಅರಿಯುವುದರೊಳಗೆ ಅಸ್ತಿತ್ವವೇ ಆವಿಯಾಗಿ ಹೋಗುವ ಸಾಧ್ಯತೆಯೇ ಅಧಿಕ. ಯಾರನ್ನು ಕೇಳಿದರೂ ತಮ್ಮದೇ ಬದುಕಿನ ಬಗ್ಗೆ ಹೇಳಿಕೊಳ್ಳುವಾಗ ಪೂರ್ಣತೃಪ್ತಿಯನ್ನು ವ್ಯಕ್ತಪಡಿಸದಿರುವುದನ್ನು ಗಮನಿಸುತ್ತೇವೆ. ಆಗ ಮೇಲಿನ ವಾಕ್ಯ ಸತ್ಯವೆಂದು ಗೋಚರಿಸುತ್ತದೆ.
Last Updated 22 ಆಗಸ್ಟ್ 2022, 21:30 IST
ಹೊಣೆಗಾರಿಕೆಯೋ? ಹೆಗ್ಗಳಿಕೆಯೋ? - ನಮ್ಮೆಲ್ಲ ಕಾರ್ಯಗಳಿಗೆ ನಾವೇ ಹೊಣೆಗಾರರು!
ADVERTISEMENT

Podcast ದಿನದ ಸೂಕ್ತಿ: ವ್ಯಕ್ತಿತ್ವದ ಆಯಾಮಗಳು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 30 ಮಾರ್ಚ್ 2021, 2:02 IST
Podcast ದಿನದ ಸೂಕ್ತಿ: ವ್ಯಕ್ತಿತ್ವದ ಆಯಾಮಗಳು

ದಿನದ ಸೂಕ್ತಿ: ವ್ಯಕ್ತಿತ್ವದ ಆಯಾಮಗಳು

ಯಾವುದರ ಸಂಗ್ರಹವೂ ವ್ಯರ್ಥ ಆಗಬಾರದು; ಪ್ರತಿಯೊಂದು ವಸ್ತು, ಗುಣಕ್ಕೂ ಫಲ ಎಂಬುದು ಇರುತ್ತದೆ.
Last Updated 29 ಮಾರ್ಚ್ 2021, 0:52 IST
ದಿನದ ಸೂಕ್ತಿ: ವ್ಯಕ್ತಿತ್ವದ ಆಯಾಮಗಳು

Podcast-ದಿನದ ಸೂಕ್ತಿ| ವ್ಯಕ್ತಿತ್ವದ ಗುಟ್ಟು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ಫೆಬ್ರುವರಿ 2021, 2:03 IST
Podcast-ದಿನದ ಸೂಕ್ತಿ| ವ್ಯಕ್ತಿತ್ವದ ಗುಟ್ಟು
ADVERTISEMENT
ADVERTISEMENT
ADVERTISEMENT