ಶನಿವಾರ, 31 ಜನವರಿ 2026
×
ADVERTISEMENT

Philosophy

ADVERTISEMENT

ಪಿವಿ ವೈಬ್ಸ್‌: ಗೆಲ್ಲಲು ಬೇಕಿರುವುದು ಯಶೋಗಾಥೆಗಳಲ್ಲ, ಸೋತವರ ಅನುಭವ!

PV Vibes: ಜೀವನದಲ್ಲಿ ಗೆಲ್ಲಲು ಕೇವಲ ಯಶೋಗಾಥೆಗಳು ಸಾಲದು, ಸೋತವರ ಅನುಭವಗಳು ಮುಖ್ಯ. ಸೋಲಿನ ಭಯವನ್ನು ಮೆಟ್ಟಿ ನಿಂತು, ಸವಾಲುಗಳನ್ನು ಎದುರಿಸುವ ಮತ್ತು ವೈಫಲ್ಯವನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳುವ ಬಗೆಯ ಕುರಿತಾದ ವಿಶೇಷ ಲೇಖನ ಇಲ್ಲಿದೆ.
Last Updated 23 ಜನವರಿ 2026, 23:30 IST
ಪಿವಿ ವೈಬ್ಸ್‌: ಗೆಲ್ಲಲು ಬೇಕಿರುವುದು ಯಶೋಗಾಥೆಗಳಲ್ಲ, ಸೋತವರ ಅನುಭವ!

ಏಕಾತ್ಮವಾದ ಹಾಗೂ ಸರ್ವಾತ್ಮಭಾವ: ಶ್ರೀಧರ ಭಟ್ಟ ಐನಕೈ ಲೇಖನ

Oneness of Self: ವೇದಾಂತದ ಮೂಲ ತತ್ತ್ವಗಳಾದ ಏಕಾತ್ಮವಾದ ಮತ್ತು ಸರ್ವಾತ್ಮಭಾವದ ವೈಜ್ಞಾನಿಕ–ಧಾರ್ಮಿಕ ಮಹತ್ವವನ್ನು ವಿವೇಚಿಸುವ ಶ್ರೀಧರ ಭಟ್ಟ ಐನಕೈ ಅವರ ಪ್ರಬುದ್ಧ ಲೇಖನ, ಸಮಾಜ ಶಾಂತಿಯ ದಾರಿದೀಪ.
Last Updated 22 ಜನವರಿ 2026, 14:03 IST
ಏಕಾತ್ಮವಾದ ಹಾಗೂ ಸರ್ವಾತ್ಮಭಾವ: ಶ್ರೀಧರ ಭಟ್ಟ ಐನಕೈ ಲೇಖನ

ಗದಗ | ವೇಮನರ ತತ್ವ, ಸಿದ್ಧಾಂತ ಇನ್ನಷ್ಟು ಪ್ರಚುರವಾಗಲಿ: ಎಚ್.ಕೆ. ಪಾಟೀಲ

Vemana Jayanti: ಗದಗ ಜಿಲ್ಲೆಯಲ್ಲಿ ಮಹಾಯೋಗಿ ವೇಮನರ ತತ್ವಗಳನ್ನು ಹೆಚ್ಚಿನ ಜನರಿಗೆ ಪರಿಚಯಿಸಲು ಕಾರ್ಯಕ್ರಮ ಆಯೋಜಿಸಲಾಯಿತು. ಸಚಿವ ಎಚ್‌.ಕೆ. ಪಾಟೀಲ, "ವೇಮನರ ವಿಚಾರಧಾರೆಯನ್ನು ವ್ಯಾಪಕವಾಗಿ ಪ್ರಚುರಪಡಿಸಬೇಕು" ಎಂದರು.
Last Updated 20 ಜನವರಿ 2026, 6:07 IST
ಗದಗ | ವೇಮನರ ತತ್ವ, ಸಿದ್ಧಾಂತ ಇನ್ನಷ್ಟು ಪ್ರಚುರವಾಗಲಿ: ಎಚ್.ಕೆ. ಪಾಟೀಲ

ಕ್ಷೇಮ ಕುಶಲ: ಸಡಗರವೇ ಜೀವನ

Inner World Reflection: ಜೀವನದ ಸಣ್ಣ ಸಣ್ಣ ಸಡಗರಗಳನ್ನು ಸಂತೃಪ್ತಿಯಿಂದ ಆಸ್ವಾದಿಸಲು ಅವಕಾಶವನ್ನು ಮಾಡಿಕೊಡುವ ಆಲೋಚನಾ ಕ್ರಮಗಳನ್ನು ಅಳವಡಿಸಿಕೊಂಡರೆ ಬದುಕು ಸದಾ ಸಡಗರದಿಂದ ಕೂಡಿರುತ್ತದೆ
Last Updated 21 ಅಕ್ಟೋಬರ್ 2025, 0:30 IST
ಕ್ಷೇಮ ಕುಶಲ: ಸಡಗರವೇ ಜೀವನ

ಪುನರ್ಜನ್ಮ: ನಾಗರಿಕತೆಯ ಮೂಲದೃಷ್ಟಿ; ಭಾರತದ ಸಹಜ ಲೋಕದೃಷ್ಟಿ

Indian Thinking and Rebirth: ದೇಶಗಳ ಉದಯಕ್ಕೆ ಕಾರಣವಾಗುವ ಹಲವು ಅಂಶಗಳಲ್ಲಿ ಭಾಷೆ, ರಿಲಿಜನ್ನು, ಪ್ರಾಕೃತಿಕ ಅನುಕೂಲ-ಅನನುಕೂಲಗಳು, ರಾಜನೈತಿಕ ಒತ್ತಾಸೆಗಳು – ಹೀಗೆ ನಾನಾ ಕಾರಣಗಳಿವೆ.
Last Updated 14 ಜುಲೈ 2025, 9:52 IST
ಪುನರ್ಜನ್ಮ: ನಾಗರಿಕತೆಯ ಮೂಲದೃಷ್ಟಿ; ಭಾರತದ ಸಹಜ ಲೋಕದೃಷ್ಟಿ

ತತ್ವಶಾಸ್ತ್ರದಲ್ಲಿ ಕಣ್ಮರೆಯಾದ ಕರ್ನಾಟಕದ ದಾರ್ಶನಿಕರು: ಪ್ರೊ.ತರೀಕೆರೆ

ಮೈಸೂರು: ‘ವಿಶ್ವವಿದ್ಯಾಲಯಗಳ ತತ್ವಶಾಸ್ತ್ರ ವಿಭಾಗದಲ್ಲಿ ಕರ್ನಾಟಕದ ದಾರ್ಶನಿಕರ ಅಧ್ಯಯನ ಇಲ್ಲವಾಗಿರುವುದು ವಿಷಾದನೀಯ. ಸಂಸ್ಕೃತ ಹಾಗೂ ಪಶ್ಚಿಮದ ದಾರ್ಶನಿಕರ ಅಧ್ಯಯನವನ್ನಷ್ಟೇ ಮಾಡಬೇಕೆನ್ನುವುದು ‌ಶೈಕ್ಷಣಿಕ ಅಪರಾಧ’ ಎಂದು ಪ್ರೊ.ರಹಮತ್‌ ತರೀಕೆರೆ ಪ್ರತಿಪಾದಿಸಿದರು.
Last Updated 23 ಜನವರಿ 2025, 14:21 IST
ತತ್ವಶಾಸ್ತ್ರದಲ್ಲಿ ಕಣ್ಮರೆಯಾದ ಕರ್ನಾಟಕದ ದಾರ್ಶನಿಕರು: ಪ್ರೊ.ತರೀಕೆರೆ

ಬಸವ ತತ್ವದಲ್ಲಿದೆ ಸಮಸ್ಯೆಗಳಿಗೆ ಪರಿಹಾರ

ಬಸವ ಜಯಂತಿ ಸಮಾರಂಭದಲ್ಲಿ ಬಸವಲಿಂಗ ಸ್ವಾಮೀಜಿ ಹೇಳಿಕೆ
Last Updated 12 ಮೇ 2024, 15:50 IST
ಬಸವ ತತ್ವದಲ್ಲಿದೆ ಸಮಸ್ಯೆಗಳಿಗೆ ಪರಿಹಾರ
ADVERTISEMENT

Podcast- ಪ್ರಚಲಿತ | ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 18 ನವೆಂಬರ್ 2022, 4:12 IST
Podcast- ಪ್ರಚಲಿತ | ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?

ಸಂಗತ | ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?

ಯುನೆಸ್ಕೊ ಪ್ರತಿವರ್ಷ ನವೆಂಬರ್ ತಿಂಗಳ ಮೂರನೇ ಗುರುವಾರವನ್ನು (ಈ ವರ್ಷ ನ. 17) ‘ವಿಶ್ವ ತತ್ವಶಾಸ್ತ್ರ ದಿನ’ವೆಂದು ಆಚರಿಸುತ್ತಿದೆ.
Last Updated 17 ನವೆಂಬರ್ 2022, 19:29 IST
ಸಂಗತ | ತತ್ವಶಾಸ್ತ್ರಕ್ಕಿಲ್ಲ ಪ್ರೋತ್ಸಾಹ: ಯಾಕೆ ಗೊತ್ತೇ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪಿಎಚ್‌ಡಿ ಮಾಡುವುದು ಹೇಗೆ?

ನಾನು ಎಂಬಿಎ (ಎಚ್‌ಆರ್ ಮತ್ತು ಫೈನಾನ್ಸ್) ಮುಗಿಸಿದ್ದೇನೆ. ಪಿಎಚ್‌ಡಿ ಮಾಡಬೇಕು ಎಂದುಕೊಂಡಿದ್ದೇನೆ. ಪಿಎಚ್‌ಡಿ ಪ್ರಕ್ರಿಯೆ ಹೇಗೆ? ಅರ್ಹತೆ ಏನು? ದಯವಿಟ್ಟು ತಿಳಿಸಿ.
Last Updated 21 ನವೆಂಬರ್ 2021, 19:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪಿಎಚ್‌ಡಿ ಮಾಡುವುದು ಹೇಗೆ?
ADVERTISEMENT
ADVERTISEMENT
ADVERTISEMENT