ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

'Photography

ADVERTISEMENT

ದಹಿಸುವ ಬಿಸಿಲಿನ ಬೇಗೆ

ಯಾದಗಿರಿ ಜಿಲ್ಲೆಯಲ್ಲಿ ದಾಖಲೆಯ ಬಿಸಿಲಿದ್ದರೂ ಸಂತೆ ಬೀದಿಯಲ್ಲಿ ಸಿಕ್ಕಷ್ಟೇ ನೆರಳಿನಲ್ಲಿ ವ್ಯಾಪಾರ ಅವ್ಯಾಹತವಾಗಿ ನಡೆದಿದೆ.
Last Updated 24 ಮೇ 2023, 12:59 IST
ದಹಿಸುವ ಬಿಸಿಲಿನ ಬೇಗೆ
err

Karnataka assembly election 2023 | ಛಾಯಾಗ್ರಾಹಕರಿಗೆ ಈಗ ಸುಗ್ಗಿ ಕಾಲ

ಚುನಾವಣಾ ಆಯೋಗ, ಅಭ್ಯರ್ಥಿಗಳಿಂದ ಪರಿಣಿತರಿಗೆ ಬೇಡಿಕೆ
Last Updated 17 ಏಪ್ರಿಲ್ 2023, 9:06 IST
Karnataka assembly election 2023 | ಛಾಯಾಗ್ರಾಹಕರಿಗೆ ಈಗ ಸುಗ್ಗಿ ಕಾಲ

ದೃಶ್ಯಭಾಷೆಯ ವ್ಯಾಖ್ಯಾನಕಾರ ವಿ.ಕೆ.ಮೂರ್ತಿ

ಭಾರತೀಯ ಚಲನಚಿತ್ರ ಜಗತ್ತು ಕಂಡ ಅಪ್ರತಿಮ ಸಾಧಕರಲ್ಲೊಬ್ಬರು ವಿ.ಕೆ. ಮೂರ್ತಿ. ಮತ್ತೋರ್ವ ಅಸದೃಶ ಛಾಯಾಗ್ರಾಹಕ ಸುಬ್ರೊತೊ ಮಿತ್ರ ಅವರೊಂದಿಗೆ ಒಡಗೂಡಿ ಆಧುನಿಕ ಭಾರತೀಯ ಚಲನಚಿತ್ರ-ಛಾಯಾಗ್ರಹಣಕ್ಕೆ ಭದ್ರ ಬುನಾದಿಯನ್ನು ಕಟ್ಟಿಕೊಟ್ಟವರು; ಖ್ಯಾತ ನಿರ್ದೇಶಕ ಗುರುದತ್ ಅವರ ಸಹಯೋಗದಲ್ಲಿ ದೃಶ್ಯಭಾಷೆಯ ಅನುಸಂಧಾನವನ್ನು ಕೈಗೊಂಡು, ಚಲನಚಿತ್ರಗಳಲ್ಲಿ ನೆರಳು-ಬೆಳಕಿನ ಆಟಕ್ಕೆ ಮಹತ್ತ್ವದ ಸ್ಥಾನವನ್ನು ದೊರಕಿಸಿಕೊಟ್ಟವರು; ದೃಶ್ಯ ಸಂಯೋಜನೆಯ ಮೂಲೋದ್ದೇಶ, ಮೂಲಾಧಾರ ಹಾಗೂ ಸಂಸಿದ್ಧಿಗಳೆಲ್ಲವೂ ಒಂದೇ ಆಗಿದೆ–ಅದುವೇ ’ಭಾವಸ್ಫುರಣ’ ಎನ್ನುವುದನ್ನು ಮನೋಜ್ಞ ಕೃತಿಗಳ ಮೂಲಕ ನಿರೂಪಿಸಿದ್ದಷ್ಟೇ ಅಲ್ಲದೆ ಚಿತ್ರರಸಿಕರಿಗೆ, ನಿರ್ಮಾತೃಗಳಿಗೆ ಹಾಗೂ ತಂತ್ರಜ್ಞರಿಗೆ ಅದನ್ನು ಮನದಟ್ಟು ಮಾಡಿಸುವಂತಹ ದೃಶ್ಯ ಸಂಯೋಜನೆಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದು ಗುರುದತ್-ಮೂರ್ತಿ ಜೋಡಿಯ ಮಹತ್ಸಾಧನೆ.
Last Updated 15 ಏಪ್ರಿಲ್ 2023, 19:30 IST
ದೃಶ್ಯಭಾಷೆಯ ವ್ಯಾಖ್ಯಾನಕಾರ ವಿ.ಕೆ.ಮೂರ್ತಿ

ವನ್ಯಜೀವಿ ಛಾಯಾಗ್ರಹಣದಲ್ಲಿ ಛಾಪು ಮೂಡಿಸಿದ ಸರ್ಕಾರಿ ಶಾಲಾ ಶಿಕ್ಷಕಿ ಛಾಯಾ

ವಿಶ್ವ ವನ್ಯಜೀವಿ ದಿನ ಇಂದು: ಮಸೂರದಲ್ಲಿ ವನ್ಯ ಸಂಕುಲ ದಾಖಲಿಸುವ ಹವ್ಯಾಸ
Last Updated 3 ಮಾರ್ಚ್ 2023, 12:29 IST
ವನ್ಯಜೀವಿ ಛಾಯಾಗ್ರಹಣದಲ್ಲಿ ಛಾಪು ಮೂಡಿಸಿದ ಸರ್ಕಾರಿ ಶಾಲಾ ಶಿಕ್ಷಕಿ ಛಾಯಾ

ಮಾರ್ಚ್‌ 3 ವಿಶ್ವ ವನ್ಯಜೀವಿಗಳ ದಿನ: ವನದಲ್ಲಿ ವನಿತೆಯರು

ಒಬ್ಬ ಹೆಣ್ಣುಮಗಳಾಗಿ ಫೋಟೊಗ್ರಫಿ ಅದರಲ್ಲೂ ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯುವಾಗ ಅನುಕೂಲಕ್ಕೆ ಬಂದಿದ್ದು ನನ್ನೊಳಗಿನ ತಾಳ್ಮೆ. ಇದು ಅಗಾಧ ಸಮಯ ಹಾಗೂ ತಾಳ್ಮೆಯನ್ನು ಬೇಡುವ ಪ್ರವೃತ್ತಿ. ಹಾಗಾಗಿ ವ್ಯಕ್ತಿತ್ವಕ್ಕೂ ಹೊಸ ಕಳೆಯನ್ನು ದಕ್ಕಿಸಿಕೊಟ್ಟ ಹವ್ಯಾಸವೂ ಹೌದು.
Last Updated 24 ಫೆಬ್ರವರಿ 2023, 19:30 IST
ಮಾರ್ಚ್‌ 3 ವಿಶ್ವ ವನ್ಯಜೀವಿಗಳ ದಿನ: ವನದಲ್ಲಿ ವನಿತೆಯರು

Sara Abubakar Photos |‌ ಸಾಹಿತಿ ಸಾರಾ ಅಬೂಬಕ್ಕರ್ ಅವರ ಅಪರೂಪದ ಫೋಟೊಗಳು

ಕನ್ನಡದ ಹೆಸರಾಂತ ಸಾಹಿತಿ ಸಾರಾ ಅಬೂಬಕ್ಕರ್ (87) ಅವರು ಜನವರಿ 10, 2023ರ ಮಂಗಳವಾರ ನಿಧನರಾಗಿದ್ದಾರೆ.
Last Updated 10 ಜನವರಿ 2023, 10:16 IST
Sara Abubakar Photos |‌ ಸಾಹಿತಿ ಸಾರಾ ಅಬೂಬಕ್ಕರ್ ಅವರ ಅಪರೂಪದ ಫೋಟೊಗಳು
err

ರಾಷ್ಟ್ರಕವಿ ಕುವೆಂಪು ಜತೆಗೆ ರಾಜಕಾರಣಿಗಳು

ಕುಪ್ಪಳಿಯಲ್ಲಿರುವ ಕವಿಮನೆ ಸ್ಮಾರಕಕ್ಕೆ ಹೋದಾಗಲೆಲ್ಲ ಕುತೂಹಲ ಹುಟ್ಟಿಸುವುದು, ಕುವೆಂಪುರವರ ಸಾರ್ವಜನಿಕ ಬದುಕಿನ ಪಟಗಳು; ಈ ಪಟಗಳಲ್ಲಿರುವ ಅವರ ವಿವಿಧ ಭಾವಸೂಚಕ ಕಣ್ನೋಟ, ಮುಖ, ಮಾತಾಡುವಾಗಿನ ಕೈವರಸೆ, ಕುಳಿತ-ನಿಂತ ಭಂಗಿಗಳು. ಲೇಖಕರ ಚಿಂತನೆ ಮತ್ತು ಸಾರ್ವಜನಿಕ ವ್ಯಕ್ತಿತ್ವವನ್ನು, ಅವರ ಮಾತು, ಜೀವನಶೈಲಿ, ಬರೆಹಗಳ ಮೂಲಕ ಕಟ್ಟಿಕೊಳ್ಳುವಂತೆ, ಪಟಗಳಲ್ಲಿರುವ ದೇಹಭಾಷೆಯ ಮೂಲಕವೂ ಕಟ್ಟಿಕೊಳ್ಳಬಹುದು.
Last Updated 24 ಡಿಸೆಂಬರ್ 2022, 19:30 IST
ರಾಷ್ಟ್ರಕವಿ ಕುವೆಂಪು ಜತೆಗೆ ರಾಜಕಾರಣಿಗಳು
ADVERTISEMENT

ಕುಪ್ಪಳಿ | ಚಳಿಗಾಲದಲ್ಲಿ ಕವಿ ಊರಲ್ಲಿ...

ಹಸಿರು ತೆಪ್ಪಗೇ ಮಲಗಿದ ದಾರಿಯಲ್ಲಿ ಮಂಜು ಶುಭ್ರವಾದ ಒಂದು ಕನಸಿನಂತೆ ಹರಡಿಕೊಳ್ಳುತ್ತಲೇ ಇತ್ತು, ವನರಾಶಿಗಳು ಸಣ್ಣಗೇ ತೂಕಡಿಸುತ್ತ ‘ಇನ್ನೊಂದಷ್ಟು ಹೊತ್ತು ಹಾಗೇ ಮಲಗಿರುತ್ತೇವೆ, ಸೂರ್ಯ ಎಬ್ಬಿಸಿದ ಕೂಡಲೇ ಎದ್ದುಬಿಡುತ್ತೇವೆ’ ಎಂದು ಸುರಿಯುತ್ತಿರುವ ಮಂಜಿನ ಕಂಬಳಿಯನ್ನು ಬೆಚ್ಚಗೇ ಹೊದ್ದುಕೊಂಡು ಮಲಗಿಯೇಬಿಟ್ಟವು.
Last Updated 24 ಡಿಸೆಂಬರ್ 2022, 19:30 IST
ಕುಪ್ಪಳಿ | ಚಳಿಗಾಲದಲ್ಲಿ ಕವಿ ಊರಲ್ಲಿ...

ಚಿತ್ರಸಂಪುಟ | ಕ್ಯಾಮರಾ v/s ಕುವೆಂಪು

ಮಗುವೊಂದನ್ನು ಆಡಲು ಬಿಟ್ಟು ಅದರ ಛಾಯಾಚಿತ್ರಗಳನ್ನು ಮತ್ತೊಂದು ಮಗು ಚಿತ್ರಿಸಿದರೆ ಹೇಗಿರುತ್ತದೆ? ಅದಕ್ಕೆ ಉದಾಹರಣೆ ರೂಪದಲ್ಲಿ ನೋಡಬಹುದಾದ ಕೃತಿ – ‘ಕ್ಯಾಮರಾ v/s ಕುವೆಂಪು’.
Last Updated 24 ಡಿಸೆಂಬರ್ 2022, 19:30 IST
ಚಿತ್ರಸಂಪುಟ | ಕ್ಯಾಮರಾ v/s ಕುವೆಂಪು

ಚೀನಾದಲ್ಲಿ ನಡೆದ ಛಾಯಾಗ್ರಹಣ ಸ್ಪರ್ಧೆ: ಪ್ರಕಾಶ ಕಂದಕೂರಗೆ ಚಿನ್ನದ ಪದಕ

ಚೀನಾದಲ್ಲಿ ನಡೆದ 3ನೇ ಕಂಟ್ರಿ ಆಫ್ ಹೆವನ್-2022' ಅಂತರರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ‘ಫೊಟೋಗ್ರಾಫಿಕ್ ಸೊಸೈಟಿ ಆಫ್ ಮಲೇಷ್ಯಾ’ದ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
Last Updated 18 ಡಿಸೆಂಬರ್ 2022, 7:06 IST
ಚೀನಾದಲ್ಲಿ ನಡೆದ ಛಾಯಾಗ್ರಹಣ ಸ್ಪರ್ಧೆ: ಪ್ರಕಾಶ ಕಂದಕೂರಗೆ ಚಿನ್ನದ ಪದಕ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT