ಗುರುವಾರ, 3 ಜುಲೈ 2025
×
ADVERTISEMENT

physical education

ADVERTISEMENT

ಕಲಬುರಗಿ: 322 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ

ಕಲಬುರಗಿ ಜಿಲ್ಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ತೀವ್ರ ಕೊರತೆಯಿಂದ ಕ್ರೀಡಾ ಚಟುವಟಿಕೆಗಳು ತೆವಳುತ್ತ ಸಾಗಿವೆ. ಬಾಲ್ಯದಿಂದಲೇ ಮಕ್ಕಳಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸಬೇಕೆಂಬ ಆಶಯಕ್ಕೆ ಈ ಕೊರತೆ ತೊಡಕಾಗಿದೆ.
Last Updated 16 ಫೆಬ್ರುವರಿ 2025, 5:38 IST
ಕಲಬುರಗಿ: 322 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ

ಆ.29ಕ್ಕೆ ದೈಹಿಕ ಶಿಕ್ಷಣ ಶಿಕ್ಷಕರ ಸತ್ಯಾಗ್ರಹ

ಸಹ ಶಿಕ್ಷಕರು ಎಂದು ಪರಿಗಣಿಸಬೇಕು ಹಾಗೂ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಆಗ್ರಹಿಸಿ ದೈಹಿಕ ಶಿಕ್ಷಣ ಶಿಕ್ಷಕರು ಆ.29ರಂದು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
Last Updated 26 ಆಗಸ್ಟ್ 2024, 16:06 IST
ಆ.29ಕ್ಕೆ ದೈಹಿಕ ಶಿಕ್ಷಣ ಶಿಕ್ಷಕರ ಸತ್ಯಾಗ್ರಹ

ಆಳ-ಅಗಲ | ದೈಹಿಕ ಶಿಕ್ಷಣ: ಶಾಲಾ ಮಕ್ಕಳಿಗೆ ಮರೀಚಿಕೆ

ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ನಡೆಯುತ್ತಿದೆ. ಪದಕ ಗೆಲ್ಲುತ್ತಿರುವ ಕ್ರೀಡಾಪಟುಗಳನ್ನು ಇಡೀ ಜಗತ್ತೇ ಅಭಿನಂದಿಸುತ್ತಿದೆ. ಆದರೆ, ಕ್ರೀಡೆಯ ವಾತಾವರಣವನ್ನು ರೂಪಿಸಬೇಕಿರುವ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಪರಿಸ್ಥಿತಿ ಆಶಾದಾಯಕವಾಗಿಲ್ಲ.
Last Updated 1 ಆಗಸ್ಟ್ 2024, 0:30 IST
ಆಳ-ಅಗಲ | ದೈಹಿಕ ಶಿಕ್ಷಣ: ಶಾಲಾ ಮಕ್ಕಳಿಗೆ ಮರೀಚಿಕೆ

ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಗುಣಮಟ್ಟ: ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಿಂದ ವರದಿ

ಜಾಗತಿಕವಾಗಿ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಗುಣಮಟ್ಟ ಏನಿದೆ? ಎಂಬುದರ ಬಗ್ಗೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ.
Last Updated 28 ಜುಲೈ 2024, 10:36 IST
ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಗುಣಮಟ್ಟ: ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಿಂದ ವರದಿ

ಪ್ರೌಢಶಾಲೆಯಲ್ಲಿ ಮೂರು ವರ್ಷದಿಂದಿಲ್ಲಾ ದೈಹಿಕ ಶಿಕ್ಷಕರು

ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಸ್ಥಿತಿ
Last Updated 14 ಜೂನ್ 2023, 14:48 IST
ಪ್ರೌಢಶಾಲೆಯಲ್ಲಿ ಮೂರು ವರ್ಷದಿಂದಿಲ್ಲಾ ದೈಹಿಕ ಶಿಕ್ಷಕರು

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ದೈಹಿಕ ಶಿಕ್ಷಣ ಕೋರ್ಸ್, ಅವಕಾಶಗಳು ಭರಪೂರ

ದೈಹಿಕ ಶಿಕ್ಷಣ ಕೋರ್ಸ್: ಅವಕಾಶಗಳು ಭರಪೂರ
Last Updated 19 ಸೆಪ್ಟೆಂಬರ್ 2021, 19:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ದೈಹಿಕ ಶಿಕ್ಷಣ ಕೋರ್ಸ್, ಅವಕಾಶಗಳು ಭರಪೂರ

ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ವಿದ್ಯಾರ್ಥಿಗಳೊಂದಿಗೆ ಉದ್ಯೋಗಾಕಾಂಕ್ಷಿಗಳಿಗೂ ತೊಂದರೆ; ನೇಮಕಾತಿಗೆ ಆಗ್ರಹ
Last Updated 11 ಆಗಸ್ಟ್ 2021, 19:47 IST
fallback
ADVERTISEMENT

26 ಶಸ್ತ್ರಚಿಕಿತ್ಸೆ; ಆದರೂ ಮಿಂಚಿನ ಓಟ!

Last Updated 21 ಮಾರ್ಚ್ 2021, 1:13 IST
fallback

ಅಂಗವಿಕಲರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ: ಮನಿಷಾಗೆ ವೈಯಕ್ತಿಕ ಪ್ರಶಸ್ತಿ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅಂಗವಿಕಲರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ನೀಡಲಾಗುವ 2020ನೇ ಸಾಲಿನ ವೈಯಕ್ತಿಕ ಪ್ರಶಸ್ತಿಗೆ ಇಲ್ಲಿನ ಕಣಬರ್ಗಿ ಕಂದಾಯ ಕಾಲೊನಿಯ ಮನಿಷಾ ಮಹಾಂತೇಶ ಹೊಂಗಲ ಆಯ್ಕೆಯಾಗಿದ್ದಾರೆ.
Last Updated 10 ಫೆಬ್ರುವರಿ 2021, 8:30 IST
ಅಂಗವಿಕಲರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ: ಮನಿಷಾಗೆ ವೈಯಕ್ತಿಕ ಪ್ರಶಸ್ತಿ

‘ಶಿಕ್ಷಕರ ಕೊರತೆ ಇರುವೆಡೆ ದೈಹಿಕ ಶಿಕ್ಷಕರು ಪಾಠ ಮಾಡಿ’

‘ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳಲ್ಲಿ ಆಸಕ್ತ ದೈಹಿಕ ಶಿಕ್ಷಣ ಶಿಕ್ಷಕರು ಕೆಲಸಮಯ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಎಸ್ಸೆಸ್ಸೆಲ್ಸಿಯಲ್ಲಿ ಬಳ್ಳಾರಿ ಜಿಲ್ಲೆಗೆ ರಾಜ್ಯದಲ್ಲೇ ಉತ್ತಮ ಫಲಿತಾಂಶ ಬರಲು ಶ್ರಮಿಸಬೇಕು’ ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಕೆ.ವಿ.ಎಂ. ನಾಗಭೂಷಣ ತಿಳಿಸಿದರು.
Last Updated 8 ಫೆಬ್ರುವರಿ 2021, 9:39 IST
‘ಶಿಕ್ಷಕರ ಕೊರತೆ ಇರುವೆಡೆ ದೈಹಿಕ ಶಿಕ್ಷಕರು ಪಾಠ ಮಾಡಿ’
ADVERTISEMENT
ADVERTISEMENT
ADVERTISEMENT