ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Piles

ADVERTISEMENT

ಪೈಲ್ಸ್‌: ಲೇಸರ್ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ

ಗಂಗಾವತಿಯಉಪವಿಭಾಗ ಆಸ್ಪತ್ರೆಯಲ್ಲಿನ ವೈದ್ಯಾಧಿಕಾರಿಗಳು ಪೈಲ್ಸ್ ಗೆ ಲೇಸರ್ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೀಗ ತಾಲ್ಲೂಕು ಆಸ್ಪತ್ರೆ ರಾಜ್ಯಕ್ಕೆ ಮಾದರಿಯಾಗಿದೆ.
Last Updated 10 ಮಾರ್ಚ್ 2022, 3:01 IST
fallback

ಗರ್ಭಿಣಿಯರಲ್ಲಿ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ

ಗುದದ್ವಾರದಲ್ಲಿ ನೋವು, ರಕ್ತಸ್ರಾವಕ್ಕೆ ಕಾರಣವಾಗುವ ಮೂಲವ್ಯಾಧಿ (ಪೈಲ್ಸ್‌) ತೊಂದರೆಯಲ್ಲಿ ಗುದದ್ವಾರ ಅಥವಾ ಗುದನಾಳಗಳ ಸುತ್ತ ರಕ್ತನಾಳಗಳು ಊದಿಕೊಳ್ಳುವುದು ಕಂಡುಬರುತ್ತದೆ. ಮೂಲವ್ಯಾಧಿ ಕುರಿತಂತೆ ಕೆಲವರು ಸಂಕೋಚದಿಂದಾಗಿ ಆರಂಭದ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ.
Last Updated 25 ನವೆಂಬರ್ 2020, 21:03 IST
ಗರ್ಭಿಣಿಯರಲ್ಲಿ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ

ಮೂಲವ್ಯಾಧಿಗೆ ಉಚಿತ ಚಿಕಿತ್ಸೆ ಶಿಬಿರ ಇಂದಿನಿಂದ

‘ವಿಶ್ವ ಮೂಲವ್ಯಾಧಿ ದಿನಾಚರಣೆ ಅಂಗವಾಗಿ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಎನ್‌ಐಎಂಎ) ಧಾರವಾಡ ಘಟಕದ ವತಿಯಿಂದ, ನ. 21ರಿಂದ 30ರವರೆಗೆ ಉಚಿತ ಚಿಕಿತ್ಸೆ ಹಾಗೂ ಸಮಾಲೋಚನೆ ಹಮ್ಮಿಕೊಳ್ಳಲಾಗಿದೆ’
Last Updated 20 ನವೆಂಬರ್ 2019, 12:09 IST
fallback
ADVERTISEMENT
ADVERTISEMENT
ADVERTISEMENT
ADVERTISEMENT